Monday, 20th May 2024

ನಾಳೆಯಿಂದ ಬಿದಿರು ಉತ್ಸವ

ಏರಿಕೆಯಾಗುತ್ತಿಿರುವ ಜಾಗತಿಕ ತಾಪಮಾನವು ಪ್ರಕೃತಿ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿಿದೆ. ಬಹುಶೀಘ್ರವಾಗಿ ಬೆಳೆಯುವ ಬಿದಿರು ತಾಪಮಾನ ಏರಿಕೆ ನಿಯಂತ್ರಣದಲ್ಲಿ ತನ್ನದೇ ಆದ ಮಹತ್ತರ ಪಾತ್ರವಹಿಸುತ್ತದೆ. ತೊಟ್ಟಿಲಿನಿಂದ ಚಟ್ಟದವರೆಗೆ ಹಾಸುಹೊಕ್ಕಾಾಗಿರುವ ಬಿದಿರು, ಇತ್ತೀಚಿನ ದಿನಗಳಲ್ಲಿ ಮಹತ್ವ ಕಳೆದುಕೊಳ್ಳುತ್ತಿಿದೆ. ಬಿದಿರಿನ ನಾಶ ಬರೀ ಪ್ರಕೃತಿ ಮೇಲಷ್ಟೇ ಅಲ್ಲ, ಮನುಕುಲದ ಮೇಲೂ ಪರಿಣಾಮ ಬೀರಬಲ್ಲದು. ಇಂತಹ ಬಿದಿರಿನ ಸಾರವನ್ನು ತಿಳಿಸುವ ಪ್ರಯತ್ನವನ್ನು ’ಬ್ಯಾಾಂಬ್ಯೂ ಸೊಸೈಟಿ ಆಫ್ ಇಂಡಿಯಾ’ ಮಾಡುತ್ತಿಿದೆ. ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಜನರಿಗೆ ಬಿದಿರು ಕುರಿತು ಅರಿವು, ಜಾಗೃತಿ, […]

ಮುಂದೆ ಓದಿ

‘ಮೈತ್ರಿ’ ಯೋಜನೆಗಳಿಗೆ ಬಿಎಸ್‌ವೈ ಬ್ರೇಕ್

ಹಿಂದಿನ ಸಮ್ಮಿಶ್ರ ಸರಕಾರ ರೂಪಿಸಿದ್ದ ಎಲಿವೇಟೆಡ್ ಕಾರಿಡಾರ್ ಯೋಜನೆ, ಬಿಬಿಎಂಪಿ ವ್ಯಾಪ್ತಿಯ ತ್ಯಾಜ್ಯ ಸಂಸ್ಕರಣೆ ಮತ್ತು ಕೊಳಚೆ ಪ್ರದೇಶಗಳ ಆವಾಸ್ ಯೋಜನೆಗಳ ಕುರಿತು ತನಿಖೆ ಮತ್ತು ನೂತನ...

ಮುಂದೆ ಓದಿ

ಐಎಂಎ: ‘ಹೈ’ಗೆ ತನಿಖಾ ವರದಿ ಸಲ್ಲಿಸಿದ ಸಿಬಿಐ

ಐಎಂಎ ಬಹುಕೋಟಿ ವಂಚನೆ ಪ್ರಕರಣ ವಿಚಾರಕ್ಕೆೆ ಸಂಬಂಧಿಸಿದಂತೆ ಇದುವರೆಗಿನ ತನಿಖೆಯ ವರದಿಯನ್ನು ಸಿಬಿಐ ಅಧಿಕಾರಿಗಳು ಸೋಮವಾರ ಹೈಕೋರ್ಟ್‌ಗೆ ಸಲ್ಲಿಸಿದರು. ವಂಚನೆ ಪ್ರಕರಣವನ್ನು ಸಿಬಿಐ ತನಿಖೆ ವಹಿಸಲು ಕೋರಿ...

ಮುಂದೆ ಓದಿ

ಬೆಂಗಳೂರು ವಿವಿಯಲ್ಲಿ ‘ದೂರ’ ಶಿಕ್ಷಣ

ದೂರಶಿಕ್ಷಣ ವಿಭಾಗದ ಆಡಳಿತ ವೈಫಲ್ಯ ಎರಡೇ ವರ್ಷದಲ್ಲಿ ದಾಖಲೆ ಪ್ರಮಾಣದಲ್ಲಿ ಪ್ರವೇಶಾತಿ ಕುಸಿತ ಶ್ರೀಕಾಂತ್ ರಾಮ್ ಪಾವಗಡ ಬೆಂಗಳೂರು ರಾಷ್ಟ್ರಕ್ಕೆೆ ಹಲವು ಭಾರತ ರತ್ನ ನೀಡಿದ ಕೀರ್ತಿ...

ಮುಂದೆ ಓದಿ

ಸತ್ಯಾಸತ್ಯತೆ ತಿಳಿಯದೇ ಮಾತನಾಡಲ್ಲ

ನೀರಾವರಿ ಯೋಜನೆಗಳ ಬಗ್ಗೆೆ ತನಿಖೆ ವಿಚಾರವಾಗಿ ಸತ್ಯಾಾಸತ್ಯತೆ ತಿಳಿಯದೆ ಮಾತನಾಡುವುದಿಲ್ಲ. ಅದಕ್ಕಾಾಗಿ ತಾಂತ್ರಿಿಕ ಉಪಸಮಿತಿ ಇರುತ್ತದೆ. ಅಲ್ಲಿಂದ ಬೋರ್ಡ್‌ಗೆ ಬರುತ್ತದೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿದರು....

ಮುಂದೆ ಓದಿ

ಇಂದು ಡಿಕೆಶಿ ಮೇಲ್ಮನವಿ ಭವಿಷ್ಯ ನಿರ್ಧರಿಸಲಿರುವ ಹೈಕೋರ್ಟ್

ಅಕ್ರಮ ಆಸ್ತಿ ಪತ್ತೆ ಹಾಗೂ ಹವಾಲ ಮೂಲಕ ಹಣ ಸಾಗಿಸಿದ ಆರೋಪ ಸಂಬಂಧ ವಿಚಾರಣೆಗೆ ಹಾಜರಾಗಲು ಜಾರಿ ನಿರ್ದೇಶನಾಲಯ ನೀಡಿದ್ದ ಸಮ್ಸ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು...

ಮುಂದೆ ಓದಿ

ದೇಶಾಭಿಮಾನ ಇದ್ದರೆ ಮುಸ್ಲಿಮರು ಬಿಜೆಪಿಗೆ ಮತ ಹಾಕಲಿ…

ಕೇಂದ್ರ ಸರಕಾರ ಮತ್ತು ಪ್ರಧಾನಮಂತ್ರಿ ಅಭಿನಂದನಾ ಸಮಾರಂಭದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ಭಾರತೀಯ ಮುಸ್ಲಿಮರು ದೇಶಾಭಿಮಾನವಿದ್ದರೆ ಬಿಜೆಪಿಗೆ ವೋಟ್ ಹಾಕುತ್ತಾರೆ, ಇಲ್ಲದಿದ್ದರೆ ಇಲ್ಲ. ಕೆಲ ಕಾಂಗ್ರೆೆಸ್...

ಮುಂದೆ ಓದಿ

ದೇಶಪಾಂಡೆ ‘ಚಿನ್ನದ ಬೇಟೆ’ !

ಐಎಂಎ ಪ್ರಕರಣದಲ್ಲಿ ದೇಶಪಾಂಡೆಗೆ ಸಿಕ್ಕಿತ್ತು ಚಿನ್ನದ ಬಿಸ್ಕೆೆಟ್ ಸಿಬಿಐ ಮುಂದೆ ಬಾಯ್ಬಿಟ್ಟ ಮನ್ಸೂರ್ ಖಾನ್ ಮಾಜಿ ಸಚಿವ ಹಾಗೂ ಕಾಂಗ್ರೆೆಸ್ ನಾಯಕ ಆರ್.ವಿ.ದೇಶಪಾಂಡೆ ಅವರನ್ನು ಐಎಂಎ ಪ್ರಕರಣಕ್ಕೆೆ...

ಮುಂದೆ ಓದಿ

ಅತೃಪ್ತ ಶಾಸಕರನ್ನು ಮೊದಲು ದಡ ಸೇರಿಸಿ

‘ಹಲವು ಆಸೆ, ಆಮಿಷಗಳಿಗೆ ಬಲಿಯಾಗಿರುವ ಅತೃಪ್ತ-ಪ್ರೇತಾತ್ಮ ಅನರ್ಹ ಶಾಸಕರನ್ನು ಮೊದಲು ದಡ ಸೇರಿಸಿ ನಂತರ ಮತ್ತಷ್ಟು ಶಾಸಕರನ್ನು ಸ್ವೀಕಾರ ಮಾಡಲಿ’ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ತಿರುಗೇಟು...

ಮುಂದೆ ಓದಿ

ಭದ್ರಾ ಮೇಲ್ದಂಡೆ ಶೀಘ್ರ ಪೂರ್ಣಗೊಳಿಸಲು ಮನವಿ

ಮಧ್ಯ ಕರ್ನಾಟಕ ಭಾಗದ ಭದ್ರಾಾ ಮೇಲ್ದಂಡೆ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸಂಬಂಧ ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ನೇತೃತ್ವದ ನಿಯೋಗ, ಶುಕ್ರವಾರ ಮುಖ್ಯಮಂತ್ರಿಿ ಬಿ.ಎಸ್.ಯಡಿಯೂರಪ್ಪ ಅವರನ್ನು...

ಮುಂದೆ ಓದಿ

error: Content is protected !!