Saturday, 27th April 2024

ದೇಶದ್ರೋಹಿ ಹೇಳಿಕೆಯಿಂದ ನೋವಾಗಿದ್ದರೆ ಕ್ಷಮೆಯಿರಲಿ, ಆದರೆ ಹೇಳಿಕೆ ಹಿಂಪಡೆಯಲ್ಲ

ಬೆಂಗಳೂರು: ಕೇಂದ್ರದಿಂದ ನೆರೆಪರಿಹಾರ ವಿಳಂಬವಾಗುತ್ತಿಿರುವ ಹಿನ್ನೆೆಲೆಯಲ್ಲಿ ಚಕ್ರವರ್ತಿ ಸೂಲಿಬೆಲೆಯವರನ್ನು ದೇಶದ್ರೋಹಿ ಎಂದು ನಿಂದಿಸಿದ್ದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ತಮ್ಮ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ. ಆದರೆ, ನೀಡಿರುವ ಹೇಳಿಕೆಯನ್ನು ಹಿಂಪಡೆಯುವುದಿಲ್ಲ ಎಂದು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ನೆರೆಪರಿಹಾರದ ಕುರಿತು ಎಷ್ಟೇ ಟೀಕೆ ಟಿಪ್ಪಣಿ ಕೇಳಿ ಬಂದರೂ ಧೃತಿಗೆಡುವ ಪ್ರಶ್ನೆೆಯಿಲ್ಲ. ಕೇಂದ್ರಕ್ಕೆೆ 35,000 ಕೋಟಿ ರು. ನಷ್ಟದ ಬಗ್ಗೆೆ ರಾಜ್ಯ ಸರಕಾರದಿಂದ ವರದಿ ನೀಡಲಾಗಿದೆ ಎಂದರು. ಗುರುವಾರದ ಸಚಿವ ಸಂಪುಟ ಸಭೆಯ ಬಳಿಕ ಪ್ರಧಾನಿ ನರೇಂದ್ರ ಮೋದಿ […]

ಮುಂದೆ ಓದಿ

11 ರಾಜ್ಯದ ಜನರ ಮೇಲೂ ಮೋದಿಗೆ ವಿಶ್ವಾಸವಿಲ್ಲವೇ?

ಕೇಂದ್ರ ಮತ್ತು ರಾಜ್ಯದಲ್ಲಿ ವಿಪಕ್ಷದ ಸ್ಥಾಾನದಲ್ಲಿರುವ ಕಾಂಗ್ರೆೆಸ್ ತನ್ನ ಕೆಲಸ ನಿರ್ವಹಣೆಯಲ್ಲಿ ವೈಫಲ್ಯವಾಗಿರುವುದನ್ನು ಮುಚ್ಚಿಿಕೊಳ್ಳಲು ಇಲ್ಲಸಲ್ಲದ ಆರೋಪ ಮಾಡುತ್ತಿಿದೆ. ತನ್ನ ತಪ್ಪನ್ನು ಮುಚ್ಚಿಿಕೊಳ್ಳಲು ನೆರೆ ಪರಿಹಾರದಲ್ಲಿ ರಾಜಕೀಯ...

ಮುಂದೆ ಓದಿ

ಖಜಾನೆಯಲ್ಲಿ 28,000 ಕೋಟಿ ಹಣ ಇತ್ತು: ಎಚ್‌ಡಿಕೆ

ಮಂಡ್ಯ: ರಾಜ್ಯದ ಖಜಾನೆಯಲ್ಲಿ ಹಣ ಇಲ್ಲ ಎಂದು ಮುಖ್ಯಮಂತ್ರಿಿ ಬಿ.ಎಸ್. ಯುಡಿಯೂರಪ್ಪ ಹೇಳುತ್ತಾಾರೆ. ನಾನು ಅಧಿಕಾರ ಬಿಟ್ಟು ಹೊರಬಂದಾಗ 28 ಸಾವಿರ ಕೋಟಿ ಹಣ ಇತ್ತು. ಆ...

ಮುಂದೆ ಓದಿ

ಬಿಜೆಪಿ ಮಾನ ಕಾಪಾಡಿದ 1200 ಕೋಟಿ ನೆರವು

ರಾಜ್ಯ ನೆರೆಗೆ ಕೇಂದ್ರ ಸ್ಪಂಧಿಸುತ್ತಿಿಲ್ಲ ಎನ್ನುವ ಆಕ್ರೋೋಶದ ಕಾವು ತೀವ್ರತೆ ಪಡೆದುಕೊಳ್ಳುತ್ತಿಿದ್ದಂತೆ, ಕೇಂದ್ರ ಸರಕಾರ ಮಧ್ಯಂತರ ಪರಿಹಾರವಾಗಿ 1200 ಕೋಟಿ ರು. ಘೋಷಿಸುವ ಮೂಲಕ, ವಿವಾದಕ್ಕೆೆ ತೆರೆ...

ಮುಂದೆ ಓದಿ

ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ನವರಾತ್ರಿ ಸಂಭ್ರಮ !

ಬೆಂಗಳೂರು : ನಗರದ ಕೆ.ಜಿ ರಸ್ತೆಯಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್ ನ ಆಡಳಿತ ಕಚೇರಿಯಲ್ಲಿ ನವರಾತ್ರಿ ಸಂಭ್ರಮ ಮನೆ ಮಾಡಿದೆ. ಈ ಪ್ರಯುಕ್ತ ಬ್ಯಾಂಕ್ ನಲ್ಲಿ ಮಹಿಳಾ...

ಮುಂದೆ ಓದಿ

ರಾಜಕಾಲುವೆ ಹೂಳೆತ್ತುವಲ್ಲಿ ಭಾರಿ ಭ್ರಷ್ಟಾಚಾರ

ಅಭಿವೃದ್ಧಿ ಹೆಸರಲ್ಲಿ ನೂರಾರು ಕೋಟಿ ಲೂಟಿ ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಆರೋಪ * 09 ವಿಭಾಗಗಳಲ್ಲಿ 210.9 ಕಿ.ಮೀ ಉದ್ದದ ರಾಜಕಾಲುವೆ * ಕ್ಯೂಬಿಕ್ ಮೀಟರ್ ಹೂಳೆತ್ತಲಾಗಿದೆ...

ಮುಂದೆ ಓದಿ

ಸ್ತನ ಕ್ಯಾನ್ಸರ್: ಕಿದ್ವಾಯಿಯಲ್ಲಿ ಉಚಿತ ಮ್ಯಾಮೋಗ್ರಫಿ

ನಗರದ ಕಿದ್ವಾಯಿ ಕ್ಯಾಾನ್ಸರ್ ಸಂಸ್ಥೆೆಯಲ್ಲಿ ಒಂದು ತಿಂಗಳು ಉಚಿತವಾಗಿ ಸ್ತನ ಕ್ಯಾನ್ಸರ್ ತಪಾಸಣೆ ಅಕ್ಟೋೋಬರ್ ಅಂತ್ಯದವರೆಗೂ ಉಚಿತವಾಗಿ ಮ್ಯಾಾಮೋಗ್ರಫಿ ಮಾಡಲಾಗುತ್ತದೆ. 40 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಸ್ತನ...

ಮುಂದೆ ಓದಿ

ನಮ್ಮನ್ನು ನಾವೇ ಹೊಡೆದುಕೊಳ್ಳಬೇಕು: ನಿವೃತ್ತ ಡಿಜಿಪಿ ಶಂಕರ್ ಬಿದರಿ

ರಾಜಾಜಿನಗರ ಗ್ರೌೌಂಡ್‌ನಿಂದ ಫ್ರೀಡಂ ಪಾರ್ಕ್‌ವರೆಗೆ ರ್ಯಾಲಿ ನಡೆಯಿತು. ಬೆಂಗಳೂರು: ಉತ್ತರ ಕರ್ನಾಟಕ ಜನತೆಯ ಸಹಾಯಕ್ಕೆೆ ಧಾವಿಸದ ಸಂಸದರನ್ನು ಆಯ್ಕೆೆ ಮಾಡಿರುವುದಕ್ಕೆೆ ನಮ್ಮ ಚಪ್ಪಲಿಯಲ್ಲಿ ನಾವೇ ಹೊಡೆದುಕೊಳ್ಳಬೇಕು ಎಂದು...

ಮುಂದೆ ಓದಿ

ಇವಿಎಂ ದುರ್ಬಳಕೆಯಿಂದ ಪ್ರತಾಪ್ ಸಿಂಹ ಗೆದ್ದಿದ್ದು !

ಪ್ರತಾಪ್ ಸಿಂಹ ಮೋದಿ ಅಲೆ ಮತ್ತು ಇವಿಎಂ ದುರ್ಬಳಕೆಯಿಂದ ಗೆಲುವು ಅವರಿಗೆ ನಿಜವಾಗಿ ಗೆಲ್ಲುವ ಸಾಮರ್ಥ್ಯ ಇರಲಿಲ್ಲ. ಅವರು ತಾಕತ್ತಿಿದ್ದರೆ ಬ್ಯಾಾಲೆಟ್ ಪೇಪರ್‌ನಲ್ಲಿ ಗೆದ್ದು ತೋರಿಸಲಿ ಎಂದು...

ಮುಂದೆ ಓದಿ

ಕೈಗಾರಿಕಾ ಟೌನ್‌ಶಿಪ್ ಸ್ಥಾಪನೆಗೆ ಎಫ್‌ಕೆಸಿಸಿಐ ಒತ್ತಾಯ

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆೆಯಿಂದ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಕಿರುಹೊತ್ತಿಗೆ ಬಿಡುಗಡೆ ಮಾಡಲಾಯಿತು. ಅಧ್ಯಕ್ಷ ಸಿ.ಆರ್.ಜನಾರ್ದನ್, ಉಪಾಧ್ಯಕ್ಷ ಪ್ರಸಾದ್, ಎಂ.ಸುಂದರ್ ಇತರರು ಇದ್ದರು. ಎಲೆಕ್ಟ್ರಾನಿಕ್ ಸಿಟಿಯನ್ನು...

ಮುಂದೆ ಓದಿ

error: Content is protected !!