Monday, 20th May 2024

ರಾಜಣ್ಣರನ್ನು ದಿಢೀರ್ ಭೇಟಿ ಮಾಡಿದ ಜಯಚಂದ್ರ

ತುಮಕೂರು: ಶಿರಾ ಉಪಚುನಾವಣೆಯ ಕಾವು ರಂಗೇರುತ್ತಿದೆ. ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಖಚಿತವಾಗಿರುವ ಜಯಚಂದ್ರ ಅವರು ಗೆಲುವಿಗಾಗಿ ಕಸರತ್ತು ನಡೆಸುತ್ತಿದ್ದಾರೆ. ಭಾನುವಾರ ಬೆಳಗ್ಗೆ ಜಿಟಿ ಜಿಟಿ ಮಳೆಯ ನಡುವೆಯೂ ಟಿಬಿಜೆ ರಾಜಣ್ಣರನ್ನು ಭೇಟಿ ಮಾಡಿ ಉಪಚುನಾವಣೆಗೆ ಸಹಕಾರ ಕೋರಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರು ನನ್ನನ್ನು ಭೇಟಿ ಮಾಡಿರಲಿಲ್ಲ ಹಾಗಾಗಿ ಬಹಿರಂಗವಾಗಿಯೇ ಬಿಜೆಪಿ ಗೆಲುವಿಗೆ ಸಹಕಾರ ನೀಡಿದ್ದೆ ಎಂದು ಶನಿವಾರ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಸುದ್ದಿಗಾರ ರೊಂದಿಗೆ ಮಾತನಾಡುವಾಗ ರಾಜಣ್ಣ ತಿಳಿಸಿದ್ದರು. ಇದರಿಂದ ದಿಢೀರ್ […]

ಮುಂದೆ ಓದಿ

ಜೆಡಿಎಸ್‍ ಶಾಸಕ ಡಿ.ಸಿ.ಗೌರಿ ಶಂಕರ್’ಗೆ ಕೊರೋನಾ ಪಾಸಿಟಿವ್

ತುಮಕೂರು: ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಡಿ.ಸಿ.ಗೌರಿ ಶಂಕರ್ ಅವರಿಗೆ ಕೊರೊನಾ ಪಾಸಿಟಿವ್‍‍ ಎಂದು ವರದಿ ಯಾಗಿದೆ. ಈ ಕುರಿತು ಟ್ವೀಟ್‌ ಮಾಡಿರುವ ಅವರು, ನಿನ್ನೆ ಜ್ವರ...

ಮುಂದೆ ಓದಿ

ಪತ್ರಕರ್ತರ ಮೇಲೆ ಹಲ್ಲೆ ಮಾಡಿರುವ ಕಿಡಿಗೇಡಿಗಳು ಬಂಧಿಸಲು ಆಗ್ರಹ ತುಮಕೂರು: ಬೆಂಗಳೂರಿನಲ್ಲಿ ವರದಿ ಮಾಡಲು ತೆರಳಿದ್ದ ಪತ್ರಕರ್ತರ ಮೇಲೆ ದಾಳಿ ನಡೆದಿರುವುದನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ...

ಮುಂದೆ ಓದಿ

ಬೆಂಗಳೂರು ಗಲಭೆ: ತಪ್ಪಿತಸ್ಥರಿಗೆ ಶಿಕ್ಷೆ ಖಂಡಿತ: ಡಿಸಿಎಂ ಅಶ್ವತ್ಥನಾರಾಯಣ್

ತುಮಕೂರು: ಬೆಂಗಳೂರಿನ ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ ಹಾಗೂ ಕಾವಲ್ ಭೈರಸಂದ್ರದಲ್ಲಿ ಉಂಟಾಗಿರುವ ಗಲಭೆ ಅತ್ಯಂತ ದುರದೃಷ್ಟಕರ. ಯಾರೂ ಕೂಡ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಡಿಸಿಎಂ ಅಶ್ವತ್ಥನಾರಾಯಣ್...

ಮುಂದೆ ಓದಿ

ತುಮಕೂರು: ಕರ್ನಾಟಕದಲ್ಲಿ ಗೊಲ್ಲ ಜನಾಂಗ ಅತ್ಯಂತ ಹಿಂದುಳಿದ ಸ್ಥಿತಿಯಲ್ಲಿದ್ದರೂ ಈ ಜನಾಂಗವನ್ನು ಸರ್ವಾಂಗೀಣವಾಗಿ ಮೇಲೆತ್ತುವ ಕೆಲಸವಾಗಿಲ್ಲ. ಈ ಹಿನ್ನೆಲೆಯಲ್ಲಿ ಅಂದು ಶ್ರೀಕೃಷ್ಣ ಹೇಳಿದ್ದಂತೆ ಕೆಲವೊಮ್ಮೆ ಹೋರಾಟ ಮತ್ತು...

ಮುಂದೆ ಓದಿ

ಇತಿಹಾಸ ಪ್ರಸಿದ್ದಿಗ್ರಾಮದಲ್ಲಿ ಸ್ವಚ್ಛತೆ ಮರಿಚಿಕೆ

ತುಮಕೂರು : ತಾಲೂಕಿನ ಇತಿಹಾಸ ಪ್ರಸಿದ್ದಿಯೆಂದೆ ಹೆಸರುವಾಸಿಯಾದ ಗೂಳೂರು ಗ್ರಾಮದಲ್ಲಿ ಮುಖ್ಯ ದ್ವಾರದ ರಸ್ತೆ ಸೇರಿದಂತೆ ಎಲ್ಲಾ ರಸ್ತೆ ಬದಿಗಳಲ್ಲಿ ಕಸದ ರಾಶಿ ಸೇರಿದಂತೆ ಅದಗೆಟ್ಟ ರಸ್ತೆಗಳು...

ಮುಂದೆ ಓದಿ

“ನಾಗವಲ್ಲಿ’ಬಿಜೆಪಿ ಕಾರ್ಯಕರ್ತರು ಜೆಡಿಎಸ್‌ಗೆ ಸೇರ್ಪಡೆ

ತುಮಕೂರು: ನಾಗವಲ್ಲಿ ಗ್ರಾಮವೊಂದರಲ್ಲಿಯೇ 50ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಜೆಡಿಎಸ್‌ಗೆ ಸೇರ್ಪಡೆಗೊಂಡಿರುವುದು ಜೆಡಿಎಸ್‌ಗೆ ಇನ್ನಷ್ಟು ಬಲವನ್ನು ತಂದಿದ್ದು, ಬೇರೆ ಪಕ್ಷಗಳಿಂದ ಬರುವರನ್ನು ಸ್ವಾಗತಿಸಲಾಗುವುದು ಎಂದು  ಗ್ರಾಮಾಂತರ ಶಾಸಕ...

ಮುಂದೆ ಓದಿ

ಕರೋನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಿ: ಖಾಸಗಿ ಆಸ್ಪತ್ರೆಗಳ ವೈದ್ಯರಿಗೆ ಸಚಿವ ಸೂಚನೆ

ತುಮಕೂರು: ಕೋವಿಡ್ ಪರೀಕ್ಷೆ ಹೆಸರಲ್ಲಿ ಬೇರೆಡೆಗೆ ಕಳುಹಿಸದೆ ನಿಮ್ಮ ಆಸ್ಪತ್ರೆಯಲ್ಲಿರುವ ಸೌಲಭ್ಯಗಳನ್ನು ಬಳಿಸಿಕೊಂಡು ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಿ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ಖಾಸಗಿ ಆಸ್ಪತ್ರೆಗಳ...

ಮುಂದೆ ಓದಿ

ಮುಖ್ಯಶಿಕ್ಷಕರ ಸಂಘಕ್ಕೆ ಕಾಮಣ್ಣ ಅವಿರೋಧ ಆಯ್ಕೆ

ಕೊರಟಗೆರೆ; ಕೊರಟಗೆರೆ ತಾಲೂಕಿನ ಸರಕಾರಿ ಪ್ರೌಢ ಶಾಲಾ ಮುಖ್ಯಶಿಕ್ಷಕರ ಸಂಘಕ್ಕೆ ಹೊಳವನಹಳ್ಳಿ ಸರಕಾರಿ ಪ್ರೌಢ ಶಾಲೆಯ ಎಲ್ ಕಾಮಣ್ಣ ಎಂಬುವರನ್ನು ಮುಖ್ಯ ಶಿಕ್ಷಕರ ಸಂಘಕ್ಕೆ ಅಧ್ಯಕ್ಷರನ್ನಾಗಿ ಅವಿರೋಧವಾಗಿ...

ಮುಂದೆ ಓದಿ

ಜೆಪಿಎನ್ ಟ್ರಸ್ಟ್ ಉಪಾಧ್ಯಕ್ಷರಾಗಿ ಲಕ್ಷ್ಮಿ ನರಸಯ್ಯ ನೇಮಕ

ತುಮಕೂರು: ಜಿಲ್ಲೆಯ ಮಧುಗಿರಿ ತಾಲ್ಲೂಕಿನ, ಮಿಡಿಗೇಶಿ ಹೋಬಳಿ, ಹನುಮಂತಪುರ ಗ್ರಾಮದ ಡಾ|| ಲಕ್ಷ್ಮಿ ನರಸಯ್ಯ ಕೆಪಿಎಸ್‌ಸಿ ನಿವೃತ್ತ ಸದಸ್ಯರು ಇವರನ್ನು ಕರ್ನಾಟಕ ರಾಜ್ಯ ಜೆ.ಪಿ.ನಾರಾಯಣಸ್ವಾಮಿ ಪ್ರತಿಷ್ಠಾನದ ಟ್ರಸ್ಟಿಯಾಗಿ...

ಮುಂದೆ ಓದಿ

error: Content is protected !!