Wednesday, 8th May 2024

ಸೆನ್ಸೆಕ್ಸ್ 300 ಅಂಕಗಳ ಏರಿಕೆ

ಮುಂಬೈ: ಆರಂಭಿಕ ವಹಿವಾಟೀನಲ್ಲಿ ಗುರುವಾರ ಷೇರುಪೇಟೆ ಚೇತರಿಕೆ ಕಂಡಿದೆ. ಸೆನ್ಸೆಕ್ಸ್ 300 ಅಂಕಗಳ ಏರಿಕೆ, ನಿಫ್ಟಿ 18,100 ಹತ್ತಿರಕ್ಕೆ ಬಂದಿದೆ. ಬ್ಯಾಂಕ್ ನಿಫ್ಟಿ ದಾಖಲೆಯ ಎತ್ತರಕ್ಕೆ ತಲುಪಿದೆ.

ಬುಧವಾರದ ಆರಂಭಿಕ ವಹಿವಾಟಿನಲ್ಲಿ ನಿಫ್ಟಿ 17,800 ಕ್ಕಿಂತ ಕೆಳಗಿಳಿದಿದ್ದರಿಂದ ನಷ್ಟ ಉಂಟಾಗಿತ್ತು. ಗುರುವಾರದ ಆರಂಭಿಕ ವಹಿವಾಟಿನಲ್ಲಿ ಟಾಟಾ ಇನ್ ವೆಸ್ಟ್ ಮೆಂಟ್ ಶೇ 4ರಷ್ಟು ಪಿವಿಆರ್ 2ರಷ್ಟು ಏರಿಕೆ ಕಂಡಿವೆ.

ಅಬಾಟ್ ಇಂಡಿಯಾ (ಶೇ. 0.48), ಇಪ್ಕಾ ಲ್ಯಾಬೊರೇಟರೀಸ್ (ಶೇ. 0.06) ಮತ್ತು ಅಲೆಂಬಿಕ್ ಫಾರ್ಮಾಸ್ಯುಟಿಕಲ್ಸ್ (ಶೇ. 0.02) ಟಾಪ್ ಗೇನರ್ ಆಗಿವೆ. ಸಿಪ್ಲಾ (ಶೇ. 1.76), ಲಾರಸ್ (ಶೇ. 1.62), ಬಯೋಕಾನ್ (ಶೇ. 1.21), ಅರಬಿಂದೋ ಫಾರ್ಮಾ (ಶೇ. 1.16) ಮತ್ತು ದಿವಿಸ್ ಲ್ಯಾಬೊರೇಟರೀಸ್ (ಶೇ. 1.13) ಸೂಚ್ಯಂಕದಲ್ಲಿ ಟಾಪ್ ಲೂಸರ್‌ಗಳಾಗಿವೆ. ನಿಫ್ಟಿ ಫಾರ್ಮಾ ಸೂಚ್ಯಂಕವು ಈ ವರದಿಯನ್ನು ಬರೆಯುವ ಸಮಯದಲ್ಲಿ 0.89 ಶೇಕಡಾ 12569.45 ಕ್ಕೆ ಇಳಿದಿದೆ.

ಬೆಂಚ್‌ಮಾರ್ಕ್ ಎನ್‌ಎಸ್‌ಇ ನಿಫ್ಟಿ 50 ಸೂಚ್ಯಂಕ 59.35 ಪಾಯಿಂಟ್‌ಗಳ ಕುಸಿತದೊಂದಿಗೆ 17944.4 ಕ್ಕೆ ತಲುಪಿದ್ದರೆ, ಬಿಎಸ್‌ಇ ಸೆನ್ಸೆಕ್ಸ್ 137.66 ಪಾಯಿಂಟ್‌ಗಳ ಕುಸಿತದೊಂದಿಗೆ 60209.31 ಕ್ಕೆ ತಲುಪಿದೆ.

ಕೋಟಕ್ ಬ್ಯಾಂಕ್, ಮಾರುತಿ, ಭಾರ್ತಿ ಏರ್ ಟೆಲ್, ಡಾ. ರೆಡ್ಡಿ, ಎಚ್ ಸಿಎಲ್ ಟೆಕ್, ಟಿಸಿಎಸ್, ಸನ್ ಫಾರ್ಮಾ, ಪವರ್ ಗ್ರಿಡ್, ಟೈಟನ್, ಎಲ್ ಅಂಡ್ ಟಿ, ಎಚ್ ಡಿ ಎಫ್ ಸಿಬ್ಯಾಂಕ್, ರಿಲಯನ್ಸ್, ಬಜಾಜ್ ಫೈನಾನ್ಸ್, ಎಚ್ ಡಿ ಎಫ್ ಸಿ, ವಿಪ್ರೋ, ಎಂ ಅಂಡ್ ಎಂ, ಐಟಿಸಿ, ಎನ್ ಟಿ ಪಿಸಿ, ವಿಪ್ರೋ,

ಶೇಕಡ 4.50ರಷ್ಟು ಸ್ಟಾಕ್ ಕುಸಿದು ರೂಪಾಯಿ 1,475.40 ಕ್ಕೆ ತಲುಪಿದೆ. ಇನ್ನು ಬಜಾಜ್ ಫಿನ್‌ಸರ್ವ್ ಸ್ಟಾಕ್ ಶೇ.1.15ರಷ್ಟು ಹೆಚ್ಚಳವಾಗಿ ರೂಪಾಯಿ 1,805.35ಕ್ಕೆ ತಲುಪಿದೆ.

error: Content is protected !!