Friday, 19th April 2024

ಜನಾಂಗೀಯ ನಿಂದನೆಗೆ ಸಿರಾಜ್‌ ಭಾಯ್‌ ’ಪ್ರದರ್ಶನ’ವೇ ಉತ್ತರ

ಬ್ರಿಸ್ಪೇನ್: ಮೊಹಮ್ಮದ್ ಸಿರಾಜ್ ಭಾರತದ ಪರ ಚೊಚ್ಚಲ ಟೆಸ್ಟ್ ಕ್ಯಾಪ್ ಧರಿಸಿದರು. ಮೆಲ್ಬರ್ನ್‌ನ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ದಲ್ಲಿ ರಾಷ್ಟ್ರಗೀತೆ ವೇಳೆ ಆನಂದಭಾಷ್ಪ ಸುರಿಸಿದರು. ಪದಾರ್ಪಣೆ ಪಂದ್ಯ ದಲ್ಲಿ ಐದು ವಿಕೆಟ್ ಕಬಳಿಸಿ ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಸಿಡ್ನಿಯಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಜನಾಂಗೀಯ ನಿಂದನೆ ಎದುರಾಯಿತು. ಆದರೂ ಅಚಲ ಹೃದಯವನ್ನು ಹೊಂದಿರುವ ಸಿರಾಜ್ ಕದಲಲಿಲ್ಲ. ಎದುರಾಳಿಗೆ ತಮ್ಮ ಅದ್ಭುತ ಬೌಲಿಂಗ್ ಪ್ರದರ್ಶನದ ಮೂಲಕವೇ ಉತ್ತರ ನೀಡಿದ್ದಾರೆ. ಆಸೀಸ್ ವಿರುದ್ಧ ಗಾಬಾದಲ್ಲಿ ನಡೆಯುತ್ತಿರುವ […]

ಮುಂದೆ ಓದಿ

ಮಳೆಗೆ ’ನಾಲ್ಕನೇ ದಿನದಾಟ’ ಮುಕ್ತಾಯ

ಬ್ರಿಸ್ಬೇನ್: ಗಬ್ಬಾ ಸ್ಟೇಡಿಯಂನಲ್ಲಿ ನಾಲ್ಕನೇ ಹಾಗೂ ನಿರ್ಣಾಯಕ ಟೆಸ್ಟ್‌ನ ನಾಲ್ಕನೇ ದಿನ ಕೊನೆಯಲ್ಲಿ ಮಳೆ ಆರಂಭವಾಗಿ, ದಿನದ ಆಟ ಮುಕ್ತಾಯಗೊಳಿಸಲು ಅಂಪಾಯರ್‌ಗಳು ನಿರ್ಧಾರ ತೆಗೆದುಕೊಂಡಿರುವುದು ವರದಿಯಾಗಿದೆ. ಈ...

ಮುಂದೆ ಓದಿ

ಮತ್ತೆ ಮಳೆಯಾಟ ಶುರು: ನಾಳೆಯೇ ಕ್ಲೈಮ್ಯಾಕ್ಸ್

ಬ್ರಿಸ್ಬೇನ್: ಗಬ್ಬಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ವಿರುದ್ದದ ನಾಲ್ಕನೇ ಟೆಸ್ಟ್‌ನ ನಾಲ್ಕನೇ ದಿನ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ 294 ರನ್ನಿಗೆ ಆಲೌಟಾಗಿ ಪ್ರವಾಸಿಗರಿಗೆ 328...

ಮುಂದೆ ಓದಿ

ಟೀಂ ಇಂಡಿಯಾಗೆ 328 ರನ್ ಟಾರ್ಗೆಟ್‌: ಸಿರಾಜ್‌ಗೆ ಐದು ವಿಕೆಟ್‌

ಬ್ರಿಸ್ಬೇನ್: ಆಸ್ಟ್ರೆಲಿಯಾ ಎರಡನೇ ಇನಿಂಗ್ಸ್‌ನಲ್ಲಿ 294ಕ್ಕೆ ಆಲೌಟಾಗಿದ್ದು, ಪ್ರಥಮ ಇನ್ನಿಂಗ್ಸ್ ಮುನ್ನಡೆಯೊಂದಿಗೆ 328 ರನ್‌ ಗಳಿಸಿದೆ.  ಈ ಮೂಲಕ ಭಾರತಕ್ಕೆ ಗೆಲ್ಲಲು 328 ರನ್‌ ನಿಗದಿ ಮಾಡಿದೆ. ಭಾರತದ...

ಮುಂದೆ ಓದಿ

ಆಸೀಸ್‌ನ ಬಿರುಸಿನ ಆಟಕ್ಕೆ ಕಡಿವಾಣ: ಸಾಥ್‌ ನೀಡಿದ ಮಳೆ

ಬ್ರಿಸ್ಬೇನ್: ಭಾರತ ತಂಡದ ವಿರುದ್ಧ ಕೊನೆಯ ಹಾಗೂ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬಿರುಸಿನ ಬ್ಯಾಟಿಂಗ್‌ಗೆ ಕಡಿವಾಣ ಹಾಕುವಲ್ಲಿ ಭಾರತೀಯ ಬೌಲರ್‌ಗಳು ಯಶಸ್ವಿಯಾಗಿದ್ದಾರೆ. ಆಸ್ಟ್ರೆಲಿಯಾ ಎರಡನೇ ಇನಿಂಗ್ಸ್‌ನಲ್ಲಿ...

ಮುಂದೆ ಓದಿ

ರನ್‌ ಹೊಳೆ ಹರಿಸಿದ ಬೌಲರುಗಳು: ದಾಖಲೆ ಸೃಷ್ಟಿ

ಬ್ರಿಸ್ಬೆನ್: ನಾಲ್ಕನೇ ಹಾಗೂ ನಿರ್ಣಾಯಕ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಬ್ಯಾಟ್ಸ್’ಮನ್ ಗಳು ವಿಫಲರಾಗಿ, ಬೌಲರ್ ಗಳಾದ ವಾಷಿಂಗ್ಟನ್ ಸುಂದರ್ ಹಾಗೂ ಶಾರ್ದೂಲ್ ಠಾಕೂರ್ ತಂಡದ ಪಾಲಿಗೆ...

ಮುಂದೆ ಓದಿ

ನೆಟ್ ಬೌಲರ್‌ನಿಂದ ನೆಟ್‌ವರ್ಥಿ ಎನಿಸಿದ ನಟರಾಜನ್

ವಿಶೇಷ ಲೇಖನ: ವಿರಾಜ್.ಕೆ.ಅಣಜಿ ವಾರದ ತಾರೆ- ತಂಗರಸು ನಟರಾಜನ್‌ ಕೇವಲ Net Bowler ಆಗಿ ತಂಡದೊಂದಿಗೆ ಹೋಗಿದ್ದ ತಂಗರಸು, ತನ್ನನ್ನು ಅರಸಿ ಬಂದ ಅವಕಾಶ ಬಳಸಿಕೊಂಡು, ಮೂರೂ ಪ್ರಕಾರಗಳ...

ಮುಂದೆ ಓದಿ

ಟೀಂ ಇಂಡಿಯಾ 336 ರನ್ನುಗಳಿಗೆ ಆಲೌಟ್‌

ಬ್ರಿಸ್ಬೇನ್‌: ಗಬ್ಬಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೀಂ ಇಂಡಿಯಾ ಪ್ರಥಮ ಇನ್ನಿಂಗ್ಸ್‌’ನಲ್ಲಿ 336 ರನ್ನುಗಳಿಗೆ ಆಲೌಟಾಗಿದೆ. ಈ ಮೂಲಕ ಆಸೀಸ್‌ 33 ರನ್ನುಗಳ ಮುನ್ನಡೆ ದಾಖಲಿಸಿದೆ. ಮೊದಲ ಇನ್ನಿಂಗ್ಸ್’ನಲ್ಲಿ ಆತಿಥೇಯ...

ಮುಂದೆ ಓದಿ

ಶಾರ್ದೂಲ್‌-ವಾಷಿಂಗ್ಟನ್ ’ಟ್ರಬಲ್‌ ಶೂಟರ್’ ಆಟ

ಬ್ರಿಸ್ಬೇನ್‌:  ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಪಾಲಿಗೆ ವೇಗಿ ಶಾರ್ದೂಲ್ ಠಾಕೂರ್‌ ಹಾಗೂ ಆಲ್ರೌಂಡರ್‌ ವಾಷಿಂಗ್ಟನ್‌ ಸುಂದರ್‌ ಟ್ರಬಲ್‌ ಶೂಟರ್‌ಗಳಾದರು. ಆಸೀಸ್‌ತಂಡದ 369 ರನ್ನುಗಳ ಉತ್ತರವಾಗಿ,...

ಮುಂದೆ ಓದಿ

ಉದುರಿತು ನಾಲ್ಕು ವಿಕೆಟ್‌, ಇನ್ನೂ 208 ಹಿನ್ನಡೆಯಲ್ಲಿ ಭಾರತ

ಬ್ರಿಸ್ಬೇನ್‌: ಗಬ್ಬಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸೀಸ್‌ ನಡುವಿನ ಗವಾಸ್ಕರ್‌-ಬಾರ್ಡರ್‌ ಟ್ರೋಫಿಯ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಪ್ರವಾಸಿ ಭಾರತ ಭೋಜನ ವಿರಾಮದ ವೇಳೆಗೆ ನಾಲ್ಕು ವಿಕೆಟ್...

ಮುಂದೆ ಓದಿ

error: Content is protected !!