Saturday, 18th May 2024

ಋತುರಾಜ್‌ ಶತಕಕ್ಕೆ ಬರೆ ಎಳೆದ ರಾಜಸ್ಥಾನ್‌ ರಾಯಲ್ಸ್‌

ಅಬುಧಾಬಿ:  ಋತುರಾಜ್‌ ಗಾಯಕ್ವಾಡ್‌ ಅವರ ಅಮೋಘ ಶತಕಕ್ಕೆ ರಾಜಸ್ಥಾನ್‌ ರಾಯಲ್ಸ್‌ ಬರೆ ಎಳೆದಿದೆ. ಶನಿವಾರ ರಾತ್ರಿಯ ದೊಡ್ಡ ಮೊತ್ತದ ಮೇಲಾಟದಲ್ಲಿ ಸ್ಯಾಮ್ಸನ್‌ ಬಳಗ ಚೆನ್ನೈಯನ್ನು 7 ವಿಕೆಟ್‌ಗಳಿಂದ ಮಣಿಸಿ 5ನೇ ಜಯ ದಾಖಲಿಸಿದೆ. ಬಲಿಷ್ಠ ಚೆನ್ನೈ ಸೂಪರ್‌ಕಿಂಗ್ಸ್‌ಗೆ ತಿರುಗೇಟು ನೀಡಿದ ರಾಜಸ್ಥಾನ ರಾಯಲ್ಸ್ ತಂಡ 7 ವಿಕೆಟ್‌ಗಳಿಂದ ಜಯ ದಾಖಲಿಸಿ ಪ್ಲೇಆಫ್ ಆಸೆಯನ್ನು ಜೀವಂತವಾಗಿ ಇರಿಸಿಕೊಂಡಿತು. ಲೀಗ್‌ನಲ್ಲಿ 5ನೇ ಜಯ ದಾಖಲಿಸಿದ ರಾಯಲ್ಸ್ ತಂಡ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿತು. ಮತ್ತೊಂದೆಡೆ, ಯುಎಇಯಲ್ಲಿ ಸತತ 4 ಜಯ ದಾಖಲಿಸಿದ್ದ […]

ಮುಂದೆ ಓದಿ

ಚೆನ್ನೈಗೆ ರಾಜಸ್ಥಾನ್ ರಾಯಲ್ಸ್ ಎದುರಾಳಿ ಇಂದು

ಮುಂಬೈ: ಇಂಡಿಯನ್ ಪ್ರೀಮಿಯರ್ ನ ಇಂದಿನ ಪಂದ್ಯದಲ್ಲಿ ಕ್ಯಾಪ್ಟನ್‌ ಕೂಲ್ ಎಂ.ಎಸ್. ಧೋನಿ ನಾಯಕತ್ವದ ಚೆನ್ನೈ ಸೂಪರ್‌ ಕಿಂಗ್ಸ್ ಹಾಗೂ ಯುವ ಕ್ರಿಕೆಟಿಗ ಸಂಜು ಸ್ಯಾಮ್ಸನ್ ನಾಯಕತ್ವದ...

ಮುಂದೆ ಓದಿ

ಜೋಸ್ ಬಟ್ಲರ್ ಅರ್ಧಶತಕ: ರಾಜಸ್ಥಾನದೆದುರು ಸೊಲ್ಲೆತ್ತದ ಚೆನ್ನೈ

ಅಬುಧಾಬಿ: ಜೋಸ್ ಬಟ್ಲರ್ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡ, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 7 ವಿಕೆಟ್ ಗಳ ಗೆಲುವು ಸಾಧಿಸಿದೆ. ಗೆಲುವಿಗೆ...

ಮುಂದೆ ಓದಿ

ಧೋನಿಗೆ ಇಂದಿನದ್ದು 200ನೇ ಪಂದ್ಯ: ಗೆಲುವು ಅನಿವಾರ್ಯ

ಅಬುಧಾಬಿ: ರಾಜಸ್ಥಾನ ರಾಯಲ್ಸ್‌ ತಂಡದ ಎದುರಿನ ಹಣಾಹಣಿಯು ಧೋನಿಗೆ 200ನೇ ಪಂದ್ಯವಾಗಲಿದೆ.  ಹೌದು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರಸಿಂಗ್ ಧೋನಿ ಸೋಮವಾರ ಇಂಡಿಯನ್ ಪ್ರೀಮಿಯರ್ ಲೀಗ್...

ಮುಂದೆ ಓದಿ

ತಂಡದ ನಾಯಕ ಮುಂದಾಳತ್ವ ವಹಿಸಬೇಕು: ಧೋನಿಗೆ ಗಂಭೀರ್ ತಪರಾಕಿ

ದೆಹಲಿ: ರಾಜಸ್ತಾನ್ ವಿರುದ್ದ ಪಂದ್ಯದಲ್ಲಿ ಭಾರೀ ರನ್ ಚೇಸ್ ಮಾಡುವ ಅಗತ್ಯವಿದ್ದರೂ, ಕೆಳ ಕ್ರಮಾಂಕದಲ್ಲಿ ಆಡಲು ಬಂದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಅವರ...

ಮುಂದೆ ಓದಿ

ಚೆನ್ನೆಗೆ ಸೋಲಿನ ಕಹಿ, ಗೆದ್ದ ರಾಜಸ್ತಾನ

*ಪಂದ್ಯಶ್ರೇಷ್ಠ: ಸಂಜೂ ಸ್ಯಾಮ್ಸನ್ *ದುಬೈನಲ್ಲಿ ಅತೀ ವೇಗದ ಅರ್ಧಶತಕ ಬಾರಿಸಿದ್ದು ಸಂಜೂ ಸ್ಯಾಮ್ಸನ್ *ಒಂದು ಐಪಿಎಲ್(2020) ಸರಣಿಯಲ್ಲಿ ಅತೀ ಹೆಚ್ಚು ಸಿಕ್ಸರ್ – 33(ರಾಜಸ್ತಾನ್) *2010ರ ಬಳಿಕ...

ಮುಂದೆ ಓದಿ

error: Content is protected !!