Monday, 13th May 2024

ಡೇವಿಡ್ ಮಿಲ್ಲರ್ ಪುತ್ರಿ ನಿಧನ

ಜೋಹಾನ್ಸ್’ಬರ್ಗ್: ದಕ್ಷಿಣ ಆಫ್ರಿಕಾದ ಬ್ಯಾಟರ್ ಡೇವಿಡ್ ಮಿಲ್ಲರ್ ಪುತ್ರಿ ನಿಧನರಾಗಿದ್ದಾರೆ. ಸ್ವತಃ ಡೇವಿಡ್ ಮಿಲ್ಲರ್ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ತನ್ನ ಮಗ ಳೊಂದಿಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ, “ನನ್ನ ಪುಟ್ಟ ರಾಕ್‌ಸ್ಟಾರ್ RIP. ನಿನ್ನನ್ನು ಯಾವಾಗಲೂ ಪ್ರೀತಿಸುತ್ತೇನೆ.” ಎಂದು ಶೀರ್ಷಿಕೆ ನೀಡಿದ್ದಾರೆ. ಡೇವಿಡ್ ಮಿಲ್ಲರ್ ಮಗಳು ಕ್ಯಾನ್ಸರ್ ನಿಂದ ಪೀಡಿತಳಾಗಿದ್ದಳು. ಹಲವು ವರ್ಷ ಗಳ ಹೋರಾಟ್ ನಂತರ ಅವಳು ಇಹಲೋಕ ತ್ಯಜಿಸಿದ್ದಾಳೆ. “ನಿನ್ನ ಪ್ರಯಾಣದಲ್ಲಿ ನೀನು ಪ್ರತಿಯೊಬ್ಬ ವ್ಯಕ್ತಿಯನ್ನು ಮತ್ತು ಪ್ರತಿ ಸವಾಲನ್ನು ಸ್ವೀಕರಿಸಿದ್ದೀಯಾ. ಜೀವನದಲ್ಲಿ ಪ್ರತಿ ಯೊಂದು ಕ್ಷಣವನ್ನು […]

ಮುಂದೆ ಓದಿ

ಮೊದಲ ಟಿ20 ಗೆದ್ದ ದಕ್ಷಿಣ ಆಫ್ರಿಕಾ: ಮಿಂಚಿದ ಮಿಲ್ಲರ್‌, ಡಸ್ಸೆನ್‌

ನವದೆಹಲಿ: ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಭಾರತ ತಂಡವನ್ನು ಮಣಿಸಿ ಮೊದಲ ಜಯ ದಾಖಲಿಸಿದೆ. ಐದು ಪಂದ್ಯಗಳ ಟಿ-20...

ಮುಂದೆ ಓದಿ

ಗುಜರಾತ್ ಟೈಟನ್ಸ್ ಫೈನಲ್’ಗೆ ಲಗ್ಗೆ

ಕೋಲ್ಕತ್ತಾ: ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2022, ಮೊದಲ ಕ್ವಾಲಿ ಫೈಯರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಏಳು ವಿಕೆಟ್ ಗಳಿಂದ ಮಣಿಸಿದ ಗುಜರಾತ್ ಟೈಟನ್ಸ್...

ಮುಂದೆ ಓದಿ

ಸಿಎಸ್ಕೆ ಮೇಲೆ ಮಿಲ್ಲರ್‌ ಸವಾರಿ

ಮುಂಬೈ: ಭಾನುವಾರ ನಡೆದ ಐಪಿಎಲ್ 2022 ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮೂರು ವಿಕೆಟ್ ಅಂತರದ ರೋಚಕ ಗೆಲುವು ಸಾಧಿಸಿದೆ. ಟಾಸ್...

ಮುಂದೆ ಓದಿ

ಮಿಲ್ಲರ್‌, ಮೋರಿಸ್‌ ಮೆರೆದಾಟ: ಗೆಲುವಿನ ದಡ ಸೇರಿದ ರಾಯಲ್ಸ್

ಮುಂಬೈ: ರಾಜಸ್ತಾನ್ ತಂಡವನ್ನು ಗೆಲುವಿನ ದಡ ಸೇರುವಂತೆ ಮಾಡುವಲ್ಲಿ ಆಲ್ರೌಂಡರ್‌ ಕ್ರಿಸ್‌ ಮೋರಿಸ್‌ ಯಶಸ್ವಿಯಾಗಿ ದ್ದಾರೆ. ಈ ಮೂಲಕ ನಾಯಕ ಸಂಜೂ ಸ್ಯಾಮ್ಸನ್‌’ಗೆ ತನ್ನ ನೈಜ ಆಟ...

ಮುಂದೆ ಓದಿ

error: Content is protected !!