Thursday, 28th March 2024

ಅಭಿಮಾನಿಗಳಿಗೇ ಶಾಕ್​ ನೀಡಿದ ಗಾಯಕ ಅದ್ನಾನ್​ ಸಾಮಿ

ಮುಂಬೈ: ಗಾಯಕ ಅದ್ನಾನ್​ ಸಾಮಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಲ್ಲಿದ್ದಾರೆ. ಮಾಲ್ಡೀವ್ಸ್​ ಪ್ರವಾಸದಲ್ಲಿರುವ ಗಾಯಕ ಅದ್ನಾನ್​ ತಮ್ಮ ಹಳೆಯ ಫೋಟೋ ಹಾಗೂ ಈಗಿನ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೇ ಶಾಕ್​ ನೀಡಿರುವುದು. ಬರೋಬ್ಬರಿ 200 ಕೆಜಿಗೂ ಅಧಿಕ ತೂಕವಿದ್ದ ಅದ್ನಾನ್​​ ಕಳೆದ ಕೆಲವು ವರ್ಷ ಗಳಿಂದಲೇ ದೇಹವನ್ನು ಕರಗಿಸಿಕೊಂಡಿದ್ದರು. ಇದೀಗ ಹಂಚಿಕೊಂಡಿರುವ ಫೋಟೋದಲ್ಲಿ ನಾಯಕನಿಗೂ ಮೀರಿಸುವ ಫಿಟ್ನೆಸ್​ ಹೊಂದಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳೇ ಶಾಕ್​ ಆಗಿದ್ದಾರೆ. ನಿಜಕ್ಕೂ ಇದು ನೀವೇ ನಾ ಎಂದು ಕೆಲವರು ಪ್ರಶ್ನಿಸಿದರೆ, ಇನ್ನೂ […]

ಮುಂದೆ ಓದಿ

error: Content is protected !!