Friday, 19th April 2024
Kangana Ranaut

ಮುಂಬೈ ಪೊಲೀಸರ ವಿಚಾರಣೆಗೆ ಹಾಜರಾದ ’ಕ್ವೀನ್‌’

ಮುಂಬೈ: ರೈತರ ಪ್ರತಿಭಟನೆ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಕಂಗನಾ ರನೌತ್ ಅವರು ಗುರುವಾರ ಮುಂಬೈ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ರೈತರ ವಿರುದ್ಧ ಪೋಸ್ಟ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ, ಬಾಲಿವುಡ್ ನಟಿಯ ವಿರುದ್ಧ ದಾಖಲಾಗಿ ರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಕಂಗನಾ ಅವರು ಮುಂಬೈ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ಪರ ವಕೀಲರು ತಿಳಿಸಿದ್ದಾರೆ. ಸಿಖ್ ಸಂಘಟನೆಯೊಂದು ನೀಡಿದ ದೂರಿನ ಮೇರೆಗೆ ಕಳೆದ ತಿಂಗಳು ಕಂಗನಾ ರನೌತ್ ವಿರುದ್ಧ ಎಫ್‌ಐಆರ್ […]

ಮುಂದೆ ಓದಿ

ಇ-ಮೇಲ್ ಪ್ರಕರಣ: ಹೃತಿಕ್ ರೋಶನ್’ಗೆ ಸಮನ್ಸ್

ಮುಂಬೈ: ಬಾಲಿವುಡ್‌ ನಟಿ ಕಂಗನಾ ರಾನೌತ್ ಇ-ಮೇಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಹೃತಿಕ್ ರೋಶನ್ ಅವರಿಗೆ ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ಸಮನ್ಸ್ ಜಾರಿ ಮಾಡಿದೆ....

ಮುಂದೆ ಓದಿ

ಮಾನಹಾನಿ ಪ್ರಕರಣ: ನಟಿ ಕಂಗನಾ ರಾಣಾವತ್‌’ಗೆ ನೋಟಿಸ್‌

ಮುಂಬೈ:‌ ಲೇಖಕ ಮತ್ತು ಗೀತ ರಚನೆಕಾರ ಜಾವೇದ್ ಅಖ್ತರ್ ದಾಖಲಿಸಿದ್ದ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಕಂಗನಾ ರನೌತ್ ಅವರಿಗೆ ಮುಂಬೈ ಪೊಲೀಸರು ನೋಟಿಸ್‌ ಜಾರಿ...

ಮುಂದೆ ಓದಿ

ವಿವಾದ ಹುಟ್ಟಿಸಿದ ಟ್ವೀಟ್‌ ಡಿಲೀಟ್ ಮಾಡಿದ ಕಂಗನಾ

ಮುಂಬೈ: ತಲೆ ತೆಗೆಯುವ ಕಾಲ ಬಂದಿದೆ ಎಂಬ ಕಂಗ‌ನಾ ರಾಣಾವತ್ ಅವರ ಟ್ವೀಟ್ ವಿವಾದ ಹುಟ್ಟಿಸಿದ್ದು, ಕಂಗನಾ ತಮ್ಮ ಹೇಳಿಕೆಯನ್ನು ಡಿಲಿಟ್ ಮಾಡಿದ್ದಾರೆ.‌ ಸೈಫ್ ಅಲಿ ಖಾನ್ ಅವರ...

ಮುಂದೆ ಓದಿ

error: Content is protected !!