Tuesday, 14th May 2024

ಶಿಮ್ಲಾ ನ್ಯಾಯಾಲಯಕ್ಕೆ ಪ್ರಕರಣಗಳ ವರ್ಗಾವಣೆಗೆ ಕಂಗನಾ ಅರ್ಜಿ

ನವದೆಹಲಿ: ಮುಂಬೈ ನ್ಯಾಯಾಲಯಗಳಲ್ಲಿ ತಮ್ಮ ವಿರುದ್ಧ ಬಾಕಿ ಇರುವ ಪ್ರಕರಣಗಳನ್ನು ಹಿಮಾಚಲ ಪ್ರದೇಶದ ಶಿಮ್ಲಾ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿ ಬಾಲಿವುಡ್ ನಟಿ ಕಂಗನಾ ರಾಣಾವತ್‌ ಹಾಗೂ ಸಹೋದರಿ ರಂಗೋಲಿ ಚಂದೇಲ್ ಮಂಗಳವಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ವಕೀಲ ನೀರಜ್ ಶೇಖರ್ ಮೂಲಕ ಸಲ್ಲಿಸಿದ ಮನವಿಯಲ್ಲಿ, ಮಹಾರಾಷ್ಟ್ರದ ಆಡಳಿತಾರೂಢ ಪಕ್ಷ ಶಿವಸೇನೆ ತಮ್ಮ ವಿರುದ್ಧ ದುರುದ್ದೇಶಪೂರಿತ ಪ್ರಕರಣಗಳನ್ನು ದಾಖಲಿಸಿದೆ. ಮುಂಬೈನಲ್ಲಿ ವಿಚಾರಣೆಗಳು ಮುಂದುವರಿದರೆ ತಮ್ಮ ಜೀವಕ್ಕೆ ಅಪಾಯ ವಿದೆ ಎಂದು ವಾದಿಸಿದರು. ನಟಿಗೆ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ […]

ಮುಂದೆ ಓದಿ

ಮಾನಹಾನಿ ಪ್ರಕರಣ: ನಟಿ ಕಂಗನಾ ರಾಣಾವತ್‌’ಗೆ ನೋಟಿಸ್‌

ಮುಂಬೈ:‌ ಲೇಖಕ ಮತ್ತು ಗೀತ ರಚನೆಕಾರ ಜಾವೇದ್ ಅಖ್ತರ್ ದಾಖಲಿಸಿದ್ದ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಕಂಗನಾ ರನೌತ್ ಅವರಿಗೆ ಮುಂಬೈ ಪೊಲೀಸರು ನೋಟಿಸ್‌ ಜಾರಿ...

ಮುಂದೆ ಓದಿ

ವಿವಾದ ಹುಟ್ಟಿಸಿದ ಟ್ವೀಟ್‌ ಡಿಲೀಟ್ ಮಾಡಿದ ಕಂಗನಾ

ಮುಂಬೈ: ತಲೆ ತೆಗೆಯುವ ಕಾಲ ಬಂದಿದೆ ಎಂಬ ಕಂಗ‌ನಾ ರಾಣಾವತ್ ಅವರ ಟ್ವೀಟ್ ವಿವಾದ ಹುಟ್ಟಿಸಿದ್ದು, ಕಂಗನಾ ತಮ್ಮ ಹೇಳಿಕೆಯನ್ನು ಡಿಲಿಟ್ ಮಾಡಿದ್ದಾರೆ.‌ ಸೈಫ್ ಅಲಿ ಖಾನ್ ಅವರ...

ಮುಂದೆ ಓದಿ

ಜ.25ರವರೆಗೂ ಕಂಗನಾಳನ್ನು ಬಂಧಿಸಕೂಡದು: ಬಾಂಬೆ ಹೈಕೋರ್ಟ್‌

ನವದೆಹಲಿ: ಬಾಲಿವುಡ್ ನಟಿ ಕಂಗನಾ ರಾಣಾವತ್ ಗೆ ಬಿಗ್ ರಿಲೀಫ್ ಸಿಕ್ಕಿದ್ದು, ಇದೇ ತಿಂಗಳ 25ರವರೆಗೂ ಅವರನ್ನು ಬಂಧಿಸ ದಂತೆ ಬಾಂಬೆ ಹೈಕೋರ್ಟ್ ಬಾಂದ್ರಾ ಪೊಲೀಸರಿಗೆ ಸೂಚನೆ...

ಮುಂದೆ ಓದಿ

ಬಿಎಂಸಿಗೆ ಮುಖಭಂಗ: ಗೆದ್ದ ‘ಕ್ವೀನ್’ ಕಂಗನಾ

ಮುಂಬೈ: ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ವಿರುದ್ದದ ಕಾನೂನು ಹೋರಾಟದಲ್ಲಿ ನಟಿ ಕಂಗನಾ ರಾಣಾವತ್ ಗೆಲುವಿನ ನಗೆ ಬೀರಿದ್ದಾರೆ. ಕಂಗನಾ ಅವರಿಗೆ ಸೇರಿದ ಕಟ್ಟಡದ ಒಂದು ಭಾಗವನ್ನು...

ಮುಂದೆ ಓದಿ

ರೈತರನ್ನು ಭಯೋತ್ಪಾದಕರು ಎಂದಿದ್ದ ನಟಿ ಕಂಗಣಾ ವಿರುದ್ದ ಎಫ್‌ಐಆರ್ ದಾಖಲಿಸಲು ನಿರ್ದೇಶನ

ತುಮಕೂರು: ರೈತರನ್ನು ಭಯೋತ್ಪಾದಕರು ಎಂದಿದ್ದ ಬಾಲಿವುಡ್ ನಟಿ ಕಂಗಣಾ ರಾಣಾವತ್ ವಿರುದ್ದ ಎಫ್‌ಐಆರ್ ದಾಖಲಿಸುವಂತೆ ತುಮಕೂರು ನ್ಯಾಯಾಲಯ ಕ್ಯಾತ್ಸಂದ್ರ ಪೊಲೀಸರಿಗೆ ನಿರ್ದೇಶನ ನೀಡಿದೆ. ಕೃಷಿ ಮಸೂದೆಯನ್ನು ವಿರೋಧಿಸಿ...

ಮುಂದೆ ಓದಿ

ಕಂಗನಾ ಅವಾರ್ಡ್ ವಾಪಸ್‌ ಕರೋ – ವೈರಲ್‌ ಆದ ಅಭಿಯಾನ

ಮುಂಬೈ: ’ಕಂಗನಾ ಅವಾರ್ಡ್‌ ವಾಪಸ್ ಕರೋ’‌ ಎನ್ನುವ ಟ್ಯಾಗ್ ಲೈನೊಂದು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ವೈರಲ್‌ ಆಗಿದೆ. ಸುಶಾಂತ್‌ ಸಿಂಗ್‌ ರಾಜಪೂ‌ತ್‌ ಸಾವಿನ ವಿಚಾರದಲ್ಲಿ ಪ್ರೇಯಸಿ ರಿಯಾ...

ಮುಂದೆ ಓದಿ

ಕಂಗನಾ ಬಂಗಲೆ ಧ್ವಂಸ ಪ್ರಕರಣ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ಮುಂಬೈ: ತಮ್ಮ ಬಂಗಲೆಯ ಒಂದು ಭಾಗವನ್ನು ಧ್ವಂಸಗೊಳಿಸಿದ್ದರ ವಿರುದ್ಧ ಬಾಲಿವುಡ್‌ ನಟಿ ಕಂಗನಾ ರಾಣಾವತ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸೋಮವಾರ ಪೂರ್ಣಗೊಳಿ ಸಿದ ಬಾಂಬೆ ಹೈಕೋರ್ಟ್‌ ತೀರ್ಪು...

ಮುಂದೆ ಓದಿ

ಎಷ್ಟು ದೂರ ಚಾಚಿವೆ ಡ್ರಗ್ ದಂಧೆಯ ಬಾಹುಗಳು?

ಶಶಾಂಕಣ ಶಶಿಧರ ಹಾಲಾಡಿ ದೆಹಲಿಯ ರಾಜ್ಯಸಭೆಯಲ್ಲಿ ಮೊನ್ನೆ ಸಮಾಜವಾದಿ ಪಕ್ಷದ ಜಯಾ ಬಚ್ಚನ್ ಅವರು ಭಾವೋದ್ವೇಗಭರಿತರಾಗಿ ಹೇಳಿದ ಕೆಲವು ಮಾತುಗಳು ಎಲ್ಲೆಡೆ ಅಚ್ಚರಿಯನ್ನೇ ಉಂಟು ಮಾಡಿತು. ಬಾಲಿವುಡ್...

ಮುಂದೆ ಓದಿ

ಪ್ರಚಾರಕ್ಕೆ ಸ್ಟಾರ್’ಗಳ ಅಗತ್ಯವಿಲ್ಲ, ಮೋದಿಯೇ ನಮ್ಮ ಸ್ಟಾರ್: ಫಡ್ನವೀಸ್‍

ಪಾಟ್ನಾ: ಬಿಹಾರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಆಡಳಿತಾರೂಢ ಪಕ್ಷಗಳ ಪರ ಪ್ರಚಾರ ನಡೆಸಲು ಯಾವ ಸ್ಟಾರ್‍’ಗಳ ಅಗತ್ಯವಿಲ್ಲ. ನಮ್ಮ ಪ್ರಧಾನಿ ನರೇಂದ್ರ ಮೋದಿಯೇ ನಮ್ಮ ಅತೀ ದೊಡ್ಡ...

ಮುಂದೆ ಓದಿ

error: Content is protected !!