Thursday, 25th April 2024

ಕರ್ನಾಟಕದಲ್ಲೂ ಮರುಕಳಿಸುವುದೇ ಮೋದಿ-ಶಾ ‘ಗುಜರಾತ್’ ಗೆಲುವಿನ ಮೋಡಿ..?

ಬೆಂಗಳೂರು: ರಾಜಕಾರಣಿಗಳು ಸಾಮಾನ್ಯವಾಗಿ ಜನಪ್ರಿಯತೆ ಗಳಿಸಲು ಅಡ್ಡದಾರಿಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ, ಆದರೆ ಕೆಲವರು ಮಾತ್ರ ಕ್ಷುಲ್ಲಕ ರಾಜಕೀಯ ಬಿಟ್ಟು ಅಭಿವೃದ್ಧಿಯ ಮೂಲಕ ಜನರ ಮನಸ್ಸು ಗೆಲ್ಲುತ್ತಾರೆ. ಇತಿಹಾಸದಲ್ಲಿ ಅಂತಹ ನಾಯಕರ ಹೆಸರು ಅಚ್ಚಳಿಯದೆ ಉಳಿದುಬಿಡುತ್ತದೆ. ಜನ ಸಾಮಾನ್ಯರಿಗೆ ಹಾಗು ಸಮಾಜಕ್ಕೆ ಶಾಶ್ವತ ವಾಗಿ ಒಳಿತನ್ನೇ ಬಯಸುವ ಅಂತಹ ನಾಯಕರು ಸಿಗುವುದು ಇತಿಹಾಸದಲ್ಲಿ ಒಮ್ಮೆ ಮಾತ್ರ. ಇಂತಹ ನಾಯಕರು ಸಮಾಜದ ದುಷ್ಟ ಶಕ್ತಿಗಳ ವಿರುದ್ಧ ನಿಂತು, ಗಾಳಿಯ ವಿರುದ್ಧ ಚಲಿಸುವ ಎದೆಗಾರಿಕೆ ಹೊಂದಿರುತ್ತಾರೆ. ಈ ಹೋರಾ ಟದ ಗುಣ ಮಹಾನ್ […]

ಮುಂದೆ ಓದಿ

ಯೋಗಿ ಆದಿತ್ಯನಾಥ್ ಕರ್ನಾಟಕ ಪ್ರವಾಸ ರದ್ದು

ಬೆಂಗಳೂರು: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕರ್ನಾಟಕ ಪ್ರವಾಸ ರದ್ದಾಗಿದೆ. ಉತ್ತರ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿಯುಂಟಾಗಿರುವ ಹಿನ್ನೆಲೆಯಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರ...

ಮುಂದೆ ಓದಿ

#JPN

ಹಂಪಿಗೆ ಭೇಟಿ ನೀಡಿದ ಜೆ.ಪಿ. ನಡ್ಡಾ ಕುಟುಂಬ

ಹೊಸಪೇಟೆ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಪತ್ನಿ ಮಲ್ಲಿಕಾ ಹಾಗೂ ಮಕ್ಕಳು ಜೊತೆ ಸೋಮವಾರ ಹಂಪಿಗೆ ಭೇಟಿ ನೀಡಿದರು. ಹಂಪಿ ವಿರೂಪಾಕ್ಷೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ, ದರ್ಶನ...

ಮುಂದೆ ಓದಿ

ವಿಶ್ವ ವಿಖ್ಯಾತ ಮೈಸೂರು ದಸರಾ ಹಿನ್ನಲೆ KRSಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ ಭೇಟಿ

 ಮಂಡ್ಯ ಬ್ರೇಕಿಂಗ್….. ವಿಶ್ವ ವಿಖ್ಯಾತ ಮೈಸೂರು ದಸರಾ ಹಿನ್ನಲೆ KRSಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಭೇಟಿ KRS ರಸ್ತೆಗಳು, ಪ್ರಗತಿಯಲ್ಲಿರುವ ವಿವಿಧ ಕಾಮಗಾರಿಗಳ...

ಮುಂದೆ ಓದಿ

ಅಕ್ರಮ ಹಣ ಪ್ರಕರಣ: ಡಿಕೆಶಿ ಬಂಧನ..

ದೆಹಲಿ ಫ್ಲಾಾಟ್‌ನಲ್ಲಿ 8.59 ಕೋಟಿ ಹಣ ಸಿಕ್ಕ ಪ್ರಕರಣ, ನಾಲ್ಕು ದಿನಗಳ ಮ್ಯಾರಥಾನ್ ವಿಚಾರಣೆಯ ಬಳಿಕ ಬಂಧನ, ಹಬ್ಬಕ್ಕೂ ಬಿಡಲಿಲ್ಲ, ಕಾಡಿಬೇಡಿ, ಅತ್ತುಕರೆದರೂ ಕರಗಲಿಲ್ಲ ಇಡಿ ಹೃದಯ,...

ಮುಂದೆ ಓದಿ

ಸಾಗರಗಳನ್ನು ರಕ್ಷಿಸಲು ‘ಅಂತರಾಳ’ದಿಂದ ಮಾಡಿದ ಕರೆ!

ಪ್ರಚಲಿತ ಗುರುರಾಜ ಎಸ್. ದಾವಣಗೆರೆ, ಪ್ರಾಚಾರ್ಯ ಅದು ಸಾಗರದಾಳದಿಂದ ಮಾಡಲ್ಪಟ್ಟ ಮೊಟ್ಟ ಮೊದಲ ಲೈವ್ ಭಾಷಣ. ಹಿಂದೂ ಮಹಾಸಾಗರ ತಳದ ಯಾನಾನ್ವೇಷಣೆಯನ್ನು ಆಯೋಜಿಸಿದ್ದ ಬ್ರಿಿಟನ್‌ನ ಸಬ್‌ಮರೀನ್‌ನಿಂದ ಭಾಷಣ...

ಮುಂದೆ ಓದಿ

ಆರ್ಥಿಕ ನಾಗರಿಕತೆಯ ಸ್ವಕೇಂದ್ರಿತ ವಿಕಾಸಕ್ಕೂ ಅಮೆರಿಕ ದೊಡ್ಡಣ್ಣ!

ವಿಶ್ಲೇಷಣೆ ಡಾ.ಜಿ.ಎನ್.ಮಧುರಾನಾಥ ದೀಕ್ಷಿತ್, ಮೈಸೂರು ಅಮೆರಿಕ ಸಂಯುಕ್ತ ಸಂಸ್ಥಾನ 1776ರಲ್ಲಿ ಸ್ವಾತಂತ್ರ್ಯ ಪಡೆದಾಗ ಸಂಯುಕ್ತ ರಾಜ್ಯಗಳ ವ್ಯವಸ್ಥೆೆಯಲ್ಲಿ ಒಂದು ರೀತಿಯ ಸಡಿಲತೆ ಇತ್ತು. ‘ಸ್ವಾತಂತ್ರ್ಯದ ಯಶಸ್ಸಿಿಗೆ ಪ್ರಜೆಗಳು...

ಮುಂದೆ ಓದಿ

ಔಷಧ ಸರಬರಾಜಿಗೆ ಕಮಿಷನ್…

40 ದಿನದೊಳಗೆ ಹಣ ಪಾವತಿ ಮಾಡಬೇಕೆಂಬ ನಿಯಮವಿದ್ದರೂ ಅನಗತ್ಯ ಮುಂದೂಡಿಕೆ: ಆರೋಪ ಔಷಧ ಪೂರೈಸಿದ ಟೆಂಡರ್‌ದಾರರ ಹಣಕ್ಕೆೆ ಕಮಿಷನ್ ಬೇಡಿಕೆ! ಕಳೆದ ಮೂರು ವರ್ಷಗಳಿಂದ ಟೆಂಡರ್‌ದಾರರು ಔಷಧ...

ಮುಂದೆ ಓದಿ

ಎಸಿಬಿಗೆ ನೋಟಿಸ್ ಜಾರಿಗೊಳಿಸಿದ ಹೈ

ಬಿಬಿಎಂಪಿ ಟಿಡಿಆರ್ ಹಗರಣದ ಪ್ರಮುಖ ಆರೋಪಿ ಬಿಡಿಎ ಎಇಇ ಕೃಷ್ಣಲಾಲ್ ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಎಸಿಬಿಗೆ ನೋಟಿಸ್...

ಮುಂದೆ ಓದಿ

error: Content is protected !!