Friday, 3rd May 2024

ಸರಕಾರಿ ಶಾಲೆ ಮತ್ತು ಶಿಕ್ಷಕರ ಸಮಸ್ಯೆಗೆ ಶಾಶ್ವತ ಪರಿಹಾರ ಅಗತ್ಯ.

 ಸಮಸ್ಯೆೆ ಶಿಕ್ಷಣ ಎಂಬ ಮೂರಕ್ಷರ ಮನುಷ್ಯನ ಬದುಕನ್ನು, ವ್ಯಕ್ತಿತ್ವವನ್ನು ರೂಪಿಸುವಂಥದ್ದು. ಜತೆಗೆ ಮನುಷ್ಯನ ಬದುಕಿನ ಆಚೆಗೆ ಉತ್ತಮ ಸಮಾಜ, ಪರಿಪೂರ್ಣ ರಾಷ್ಟ್ರವಾಗಿ ಮುಂದಡಿಯಿಡಲು ಪೂರಕ ಮಾರ್ಗವನ್ನು ಒದಗಿಸುವ ವ್ಯವಸ್ಥೆೆಯೆನ್ನಬಹುದು. ಜತೆಗೆ ಉದ್ಯೋೋಗದ ಹಾದಿಗೂ ಅಡಿಪಾಯ ನಮ್ಮ ಶಿಕ್ಷಣ. ಹಾಗೆಂದ ಮಾತ್ರಕ್ಕೆೆ ಶಿಕ್ಷಣ ಅಥವಾ ಒಂದಕ್ಷರ ವಿದ್ಯೆೆಯನ್ನು ಕಲಿಯದವರೂ ಕೂಡ ಉದ್ಯಮ ಕ್ಷೇತ್ರ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಕಷ್ಟು ಮೈಲಿಗಲ್ಲು ಸಾಧಿಸಿದವರಿದ್ದಾರೆ. ಆದರೆ ನೈತಿಕ ಬದುಕನ್ನು ಕಟ್ಟಿಿಕೊಳ್ಳಲು ಶಿಕ್ಷಣ ಅತ್ಯವಶ್ಯಕ. ನಮ್ಮ ಹಿರಿಯರ ಕಾಲದ ಶಿಕ್ಷಣವನ್ನು ಮತ್ತು ಆಧುನಿಕ […]

ಮುಂದೆ ಓದಿ

error: Content is protected !!