Sunday, 12th May 2024

ಪ್ರಶಾಂತ್ ಕಿಶೋರ್ ’ಜನ್ ಸೂರಜ್’ ಅಭಿಯಾನ ಆರಂಭ

ಪಾಟ್ನಾ: ಮಹಾತ್ಮಾ ಗಾಂಧಿಯವರ ಜನ್ಮ ದಿನಾಚರಣೆಯ ಸಂದರ್ಭ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯಿಂದ ‘ಜನ್ ಸೂರಜ್’ ಅಭಿಯಾನವನ್ನು ಪ್ರಾರಂಭಿಸಿ ದ್ದಾರೆ. ‘ಜನ್ ಸೂರಜ್’ ಅಭಿಯಾನದ ಭಾಗವಾಗಿ ಬಿಹಾರದಲ್ಲಿ 3,500 ಕಿಮೀ ಉದ್ದದ ‘ಪಾದಯಾತ್ರೆ’ ನಡೆಸಲಿದ್ದಾರೆ. ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಘೋಷಣೆಗಳೊಂದಿಗೆ ಪಾದಯಾತ್ರೆ ಆರಂಭಿಸಿ ದ್ದಾರೆ. ಈ ಅಭಿಯಾನದ ಅಡಿಯಲ್ಲಿ ಪ್ರಶಾಂತ್ ಕಿಶೋರ್ ಅವರು 3,500 ಕಿಮೀ ಪಾದಯಾತ್ರೆ ನಡೆಸಲಿದ್ದಾರೆ. ಪಾದಯಾತ್ರೆಯ ಸಮಯದಲ್ಲಿ, ಬಿಹಾರದ ಪ್ರತಿ ಪಂಚಾ ಯತ್ ಮತ್ತು ಬ್ಲಾಕ್ […]

ಮುಂದೆ ಓದಿ

’ಕೈ’ ಸೇರ್ಪಡೆಗೆ ಪ್ರಶಾಂತ್‌ ನಕಾರ

ನವದೆಹಲಿ : ಕಾಂಗ್ರೆಸ್ ಜೊತೆಗಿನ ಸರಣಿ ಸಭೆಗಳ ನಂತರ, ಚುನಾವಣಾ ತಜ್ಞ ಪ್ರಶಾಂತ್ ಕಿಶೋರ್ ಪಕ್ಷಕ್ಕೆ ಸೇರಲು ನಿರಾಕರಿಸಿದ್ದಾರೆ ಎಂದು ಪಕ್ಷದ ವಕ್ತಾರರು ಮಂಗಳವಾರ ತಿಳಿಸಿದ್ದಾರೆ. ‘ಪ್ರಶಾಂತ್...

ಮುಂದೆ ಓದಿ

ಪಂಜಾಬ್ ಸಿಎಂ ಪ್ರಧಾನ ಸಲಹೆಗಾರ ಹುದ್ದೆಗೆ ಪ್ರಶಾಂತ್ ಕಿಶೋರ್ ರಾಜೀನಾಮೆ ?

ನವದೆಹಲಿ: ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ಪ್ರಧಾನ ಸಲಹೆಗಾರ ಹುದ್ದೆಗೆ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ರಾಜೀನಾಮೆ ನೀಡಿದ್ದಾರೆ. ತಾತ್ಕಾಲಿಕ ವಿರಾಮ ಬಯಸುವುದಾಗಿ ಹೇಳಿದ್ದಾರೆ ಮತ್ತು...

ಮುಂದೆ ಓದಿ

ಬಿಜೆಪಿಗೆ ತೃತೀಯ, ನಾಲ್ಕನೇ ರಂಗಗಳು ಸವಾಲಾಗದು: ಪ್ರಶಾಂತ್ ಕಿಶೋರ್

ಮುಂಬೈ: ಮುಂಬರುವ ಚುನಾವಣೆಗಳಲ್ಲಿ ಭಾರತೀಯ ಜನತಾ ಪಕ್ಷಕ್ಕೆ ತೃತೀಯ ಅಥವಾ ನಾಲ್ಕನೇ ರಂಗಗಳು ಸವಾಲಾಗದು ಎಂದು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅಭಿಪ್ರಾಯಪಟ್ಟಿದ್ದಾರೆ. ಮುಂದಿನ ಲೋಕಸಭಾ ಚುನಾವಣೆ ವಿಚಾರವಾಗಿ...

ಮುಂದೆ ಓದಿ

ಬಂಗಾಳದಲ್ಲಿ ಮಮತಾರಷ್ಟೇ ಮೋದಿ ಕೂಡ ಪ್ರಖ್ಯಾತರು: ಪ್ರಶಾಂತ್ ಆಡಿಯೋ ಕ್ಲಿಪ್‌ ವೈರಲ್‌

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣಾ ಕಾವು ರಂಗೇರಿದ್ದು, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಚುನಾವಣಾ ತಂತ್ರಜ್ಞ ಪ್ರಶಾಂತ್​ ಕಿಶೋರ್​ರ ಆಡಿಯೋ ಕ್ಲಿಪ್​ ಅನ್ನು ಬಿಜೆಪಿ ನಾಯಕರು...

ಮುಂದೆ ಓದಿ

ಪಶ್ಟಿಮ ಬಂಗಾಳದಲ್ಲಿ ಬಿಜೆಪಿ ಎರಡಂಕಿ ದಾಟುವುದಿಲ್ಲ: ಪ್ರಶಾಂತ್ ಕಿಶೋರ್

ಕೊಲ್ಕತ್ತಾ: ಟಿಎಂಸಿ ಪಕ್ಷದ ಚುನಾವಣಾ ತಂತ್ರಜ್ಞರಾಗಿ ‘ಹೊರಗಿನವರಾದ ಪ್ರಶಾಂತ್ ಕಿಶೋರ್ ಅವರು, ಬಿಜೆಪಿ ಏನಾದರೂ ಉತ್ತಮ ಸಾಧನೆ ಮಾಡಿದರೆ ತಮ್ಮ ಸ್ಥಾನವನ್ನು ಬಿಟ್ಟು ಬಿಡುವುದಾಗಿ ಹೇಳಿದ್ದಾರೆ. ಕೆಲ...

ಮುಂದೆ ಓದಿ

error: Content is protected !!