Thursday, 28th March 2024

ಮಹಿಳಾ ವಿಶ್ವಕಪ್’ನಲ್ಲಿ ಭಾರತದ ಭರ್ಜರಿ ಆರಂಭ

ಮೌಂಟ್‌ ಮ್ಯಾಗನುಯಿ: ಭಾರತೀಯ ಮಹಿಳಾ ತಂಡ 2022ರ ಮಹಿಳಾ ವಿಶ್ವಕಪ್(Women’s World Cup 2022)ನಲ್ಲಿ ಬದ್ಧ ವೈರಿ ಪಾಕಿಸ್ತಾನವನ್ನ 107ರನ್ʼಗಳಿಂದ ಮಣಿಸುವ ಮೂಲಕ ಭರ್ಜರಿ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ 244/7 ರನ್ ಗಳಿಸಿತು. ಬಳಿಕ ಪಾಕಿಸ್ತಾನವನ್ನ ಕೇವಲ 137 ರನ್ʼಗಳಿಗೆ ಆಲೌಟ್ ಮಾಡಿತು. ಈ ಮೂಲಕ 107 ರನ್‌ಗಳಿಂದ ಭರ್ಜರಿ ಜಯ ಗಳಿಸಿತು. ಗಾಯಕ್ವಾಡ್ ತನ್ನ ಸ್ಪೆಲ್ʼನಲ್ಲಿ 4/31ರ ಅಂಕಿ-ಅಂಶಗಳನ್ನು ದಾಖಲಿಸಿದರೆ, ಜುಲನ್ ಗೋಸ್ವಾಮಿ ಎರಡು ವಿಕೆಟ್ ಪಡೆದರು. ಪಾಕಿಸ್ತಾನ ಮೊದಲ 10 ಓವರ್ʼಗಳಲ್ಲಿ […]

ಮುಂದೆ ಓದಿ

error: Content is protected !!