Wednesday, 26th February 2020

ರಾಜ್‍ಮೊಮ್ಮಗಳ ಮೊದಲ ಸಿನಿಮಾ ನಿನ್ನ ಸನಿಹಕೆ !

ವರನಟ ಡಾ.ರಾಜ್‍ಕುಮಾರ್ ಮೊಮ್ಮಗಳು ಧನ್ಯಾರಾಮ್‍ಕುಮಾರ್ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ವೈಟ್ ಅಂಡ್ ಗ್ರೇ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ `ನಿನ್ನ ಸನಿಹಕೆ’ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟಿದ್ದಾರೆ. ಸದ್ಯ ಚಿತ್ರದ ಬ್ಯಾನರ್ ಹಾಗೂ ಟೈಟಲ್ ಬಿಡುಗಡೆಯಾಗಿದ್ದು, ಟೈಟಲ್ ಮನಸೆಳೆಯುತ್ತಿದೆ. ಇದೇ ತಿಂಗಳ 19ರಿಂದ ಚಿತ್ರೀಕರಣ ಆರಂಭವಾಗಲಿದೆ. ನಿನ್ನ ಸನಿಹಕೆ’, ಚಿತ್ರದ ಟೈಟಲ್ ಹೇಳುವಂತೆ ಇದೊಂದು ನವಿರಾದ ಪ್ರೇಮಕಥೆ ಹೊಂದಿರುವ ಸಿನಿಮಾ. ಲವ್ ಸ್ಟೋರಿ ಜತೆಗೆ ಕಾಮಿಡಿ, ಆಕ್ಷನ್‍ಗೂ ಒತ್ತು ನೀಡಲಾಗಿದೆಯಂತೆ. ಈ ಹಿಂದೆ `ಸಿಲಿಕಾನ್ ಸಿಟಿ’ ಚಿತ್ರದಲ್ಲಿ ನಟಿಸಿದ್ದ ನಟ ಸೂರಜ್‍ಗೌಡ […]

ಮುಂದೆ ಓದಿ