Wednesday, 1st May 2024

ಹಾಲಿ ಚಾಂಪಿಯನ್ನರ ಪ್ಲೇ ಆಫ್ ಆಸೆ ಜೀವಂತ

ಶಾರ್ಜಾ: ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮಹತ್ವದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸಿ, ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಮಂಗಳವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ 20 ಓವರ್ ಗಳಲ್ಲಿ 9 ವಿಕೆಟ್ ಗೆ 90 ರನ್ ಸೇರಿ ಸಿತು. ರಾಯಲ್ಸ್ ತಂಡದ ಎವಿನ್ ಲೂಯಿಸ್ 24 ಮತ್ತು ಯಶಸ್ವಿ ಜೈಸ್ವಾಲ್ 12 ರನ್ ಗಳಿಂದ ಉತ್ತಮ ಆರಂಭ ನೀಡುವ ಪ್ರಯತ್ನದಲ್ಲಿದ್ದರು. ಆದರೆ, ಕೌಲ್ಟರ್ ನೈಲ್ ಅದಕ್ಕೆ ಆಸ್ಪದ ನೀಡಲಿಲ್ಲ. […]

ಮುಂದೆ ಓದಿ

ಇಂದು ಗೆದ್ದ ತಂಡದ ಪ್ಲೇ ಆಫ್ ಕನಸು ನನಸು !

ಶಾರ್ಜಾ: ಐಪಿಎಲ್(14 ನೇ ಆವೃತ್ತಿ) ನಲ್ಲಿ ಈಗಾಗಲೇ ಮೂರು ತಂಡಗಳೂ ಪ್ಲೇ ಆಫ್ ಟಿಕೆಟ್ ಪಡೆದಿದ್ದು, ನಾಲ್ಕನೇ ಸ್ಥಾನಕ್ಕಾಗಿ ನಾಲ್ಕು ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಈ...

ಮುಂದೆ ಓದಿ

ಮಿಲ್ಲರ್‌, ಮೋರಿಸ್‌ ಮೆರೆದಾಟ: ಗೆಲುವಿನ ದಡ ಸೇರಿದ ರಾಯಲ್ಸ್

ಮುಂಬೈ: ರಾಜಸ್ತಾನ್ ತಂಡವನ್ನು ಗೆಲುವಿನ ದಡ ಸೇರುವಂತೆ ಮಾಡುವಲ್ಲಿ ಆಲ್ರೌಂಡರ್‌ ಕ್ರಿಸ್‌ ಮೋರಿಸ್‌ ಯಶಸ್ವಿಯಾಗಿ ದ್ದಾರೆ. ಈ ಮೂಲಕ ನಾಯಕ ಸಂಜೂ ಸ್ಯಾಮ್ಸನ್‌’ಗೆ ತನ್ನ ನೈಜ ಆಟ...

ಮುಂದೆ ಓದಿ

ಬೆನ್ ಸ್ಟೋಕ್ಸ್ ಆಟಕ್ಕೆ ಮುಂಬೈ ನಿರುತ್ತರ

ಅಬುದಾಬಿ: ರಾಜಸ್ಥಾನ್ ರಾಯಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರೋಚಕ ಗೆಲು ವನ್ನು ಸಾಧಿಸಿದೆ. ಮುಂಬೈ ಇಂಡಿಯನ್ಸ್ ನಿಡಿದ್ದ 196 ರನ್‌ಗಳ ಬೃಹತ್ ಟಾರ್ಗೆಟನ್ನು...

ಮುಂದೆ ಓದಿ

error: Content is protected !!