Sunday, 19th May 2024

ಶಿವರಾಜ್​ ಕುಮಾರ್ ಚಿತ್ರ ಜೀವನಕ್ಕೆ ಈಗ 37 ವರ್ಷ..

ಬೆಂಗಳೂರು: ಶಿವರಾಜ್​ ಕುಮಾರ್ ತಮ್ಮ ವ್ಯಕ್ತಿತ್ವದಿಂದ ಎಲ್ಲರ ಶಿವಣ್ಣ ಆಗಿದ್ದಾರೆ. ಅಭಿನಯದ ಪ್ರತಿಭೆಯಿಂದಲೇ ಸ್ಟಾರ್ ನಟರಾಗಿ ಬೆಳೆದಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟು ಹ್ಯಾಟ್ರಿಕ್ ಹೀರೋ ಕೂಡ ಅನಿಸಿಕೊಂಡಿದ್ದಾರೆ. ಶಿವರಾಜ್​ ಕುಮಾರ್ ಚಿತ್ರ ಜೀವನಕ್ಕೆ ಈಗ 37 ವರ್ಷ ತುಂಬಿದೆ. 1986 ರಿಂದ 2023 ಲೆಕ್ಕವನ್ನ ತೆಗೆದುಕೊಂಡರೆ ಶಿವರಾಜ್​​ ಕುಮಾರ್ ತಮ್ಮ ಜೀವನದಲ್ಲಿ 37 ವರ್ಷ ಚಿತ್ರರಂಗದಲ್ಲಿಯೇ ಕಳೆದಿದ್ದಾರೆ. ಆನಂದ ಸಿನಿಮಾ ಶಿವಣ್ಣನ ಬದುಕಿನ ಯಶಸ್ವಿ ಮೊದಲ ಹೆಜ್ಜೆ ಆಗಿದೆ. ಈ ಚಿತ್ರ 1986 ರಲ್ಲಿ […]

ಮುಂದೆ ಓದಿ

ಡಾ.ಶಿವರಾಜ್ ಕುಮಾರ್ 125 ನೇ ಚಿತ್ರ ‘ವೇದ’ ಬಿಡುಗಡೆ

ಬೆಂಗಳೂರು: ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ‘ವೇದ’ ಚಿತ್ರ ರಾಜ್ಯಾದ್ಯಂತ ಬಿಡುಗಡೆ ಯಾಗಿದೆ. ಇದು ಅವರ 125 ನೇ ಚಿತ್ರವಾಗಿದೆ. ಈ ಸಾಧನೆ ಮಾಡಿದ ಭಾರತೀಯ...

ಮುಂದೆ ಓದಿ

ಕಲ್ಯಾಣ್ ಜ್ಯುವೆಲರ್ಸ್ ಬ್ರ್ಯಾಂಡ್ ಅಂಬಾಸಿಡರ್ ಶಿವರಾಜ್ ಕುಮಾರ್’ರಿಂದ ಶೋ ರೂಂ ಉದ್ಘಾಟನೆ

ಹೊಸದಾಗಿ ತೆರೆಯಲಾದ ಶೋರೂಮ್ ಐಷಾರಾಮಿ ಶಾಪಿಂಗ್ ಅನುಭವ ಒದಗಿಸುವ ಗುರಿ ಹೊಂದಿದೆ ಬೆಂಗಳೂರು: ಭಾರತದ ಅತ್ಯಂತ ವಿಶ್ವಾಸಾರ್ಹ ಮತ್ತು ಪ್ರಮುಖ ಆಭರಣ ಬ್ರ್ಯಾಂಡ್ಗಳಲ್ಲಿ ಒಂದಾದ ಕಲ್ಯಾಣ್ ಜ್ಯುವೆಲರ್ಸ್,...

ಮುಂದೆ ಓದಿ

ಶಿವಣ್ಣ- ಅಪ್ಪು ಒಂದೇ ಚಿತ್ರದಲ್ಲಿ ನಟಿಸಬೇಕಿತ್ತು ಕೊನೆಗೂ ನನಸಾಗಲೇ ಇಲ್ಲ ಆ ಕನಸು

ಅಪ್ಪು ಹಾಗೂ ಶಿವಣ್ಣ ಇಬ್ಬರೂ ಒಂದೇ ಚಿತ್ರದಲ್ಲಿ ನಟಿಸುತ್ತಾರೆ ಎಂಬ ಮಹದಾಸೆ ಚಂದನವನದಲ್ಲಿತ್ತು ಪುನೀತ್ ರಾಜ್‌ಕುಮಾರ್ ನಮ್ಮನ್ನು ಅಗಲಿ ಇಪ್ಪತ್ತು ದಿನಗಳು ಕಳೆದಿದ್ದರು ಅಭಿಮಾನಿಗಳಲ್ಲಿ ದುಃಖ ಕಡಿಮೆಯಾಗಿಲ್ಲ....

ಮುಂದೆ ಓದಿ

‘ಕೂ’ ಗೆ ಕಾಲಿಟ್ಟ ‘ಭಜರಂಗಿ’: ಬಹು ನಿರೀಕ್ಷಿತ ಭಜರಂಗಿ 2 ಸಿನಿಮಾದ ಟ್ರೈಲರ್ ಬಿಡುಗಡೆ

ಬೆಂಗಳೂರು: ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಅವರು ಭಾರತದ ಅತಿದೊಡ್ಡ ಬಹುಭಾಷಾ ಮೈಕ್ರೋ ಬ್ಲಾಗಿಂಗ್ ಪ್ಲಾಟ್ಫಾರ್ಮ್ – ಕೂ ಸೇರಿದ್ದು, @NimmaShivanna ಹ್ಯಾಂಡಲ್ ಬಳಸಿ ಭಜರಂಗಿ...

ಮುಂದೆ ಓದಿ

ಗೀತಾ ಶಿವರಾಜ್ ಕುಮಾರ್ ಅವರು ಪಕ್ಷ ಸೇರುವ ಬಗ್ಗೆ ಕಾದು ನೋಡಿ: ಡಿ.ಕೆ.ಶಿವಕುಮಾರ್

ಬೆಂಗಳೂರು: ’ಗೀತಾ ಶಿವರಾಜ್ ಕುಮಾರ್ ಅವರು ಕಾಂಗ್ರೆಸ್ ಸೇರುವ ಬಗ್ಗೆ ಕಾದು ನೋಡಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವ ಕುಮಾರ್ ತಿಳಿಸಿದ್ದಾರೆ. ಸದಾಶಿವನಗರದ ತಮ್ಮ ನಿವಾಸದಲ್ಲಿ ಸೋಮವಾರ ನಟ...

ಮುಂದೆ ಓದಿ

ಕುತೂಹಲ ಮೂಡಿಸಿದ ಕೆಪಿಸಿಸಿ ಅಧ್ಯಕ್ಷ- ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಭೇಟಿ

ಬೆಂಗಳೂರು: ಸೊರಬ ಮಾಜಿ ಶಾಸಕ ಎಸ್.ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ ಖಚಿತವಾಗುತ್ತಿದ್ದಂತೆಯೇ, ಚಿತ್ರರಂಗದ ಖ್ಯಾತ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರನ್ನು...

ಮುಂದೆ ಓದಿ

ಬಿಳಿ ಗಡ್ಡ ಹೊತ್ತ ’ವೇದ’ ಲುಕ್‌ನಲ್ಲಿ ಹ್ಯಾಟ್ರಿಕ್‌ ಹೀರೋ

ಬೆಂಗಳೂರು : ಹ್ಯಾಟ್ರಿಕ್‌ ಹೀರೋ ಶಿವರಾಜ್ ಕುಮಾರ್ ತಮ್ಮ ಅಭಿಮಾನಿಗಳ ಬಳಗಕ್ಕೆ ವಿಶೇಷ ಉಡುಗೊರೆ ನೀಡಿದ್ದಾರೆ. ಈ ಸಂದರ್ಭದಲ್ಲಿ ತಮ್ಮ 125ನೇ ಸಿನಿಮಾ ಅನೌನ್ಸ್ ಮಾಡಿದ್ದಾರೆ. ತಮ್ಮ ಹೊಸ...

ಮುಂದೆ ಓದಿ

ಭಜರಂಗಿ- ಭಯಾನಕ ರೂಪ ದರ್ಶನ

ಪ್ರಶಾಂತ್‌ ಟಿ.ಆರ್‌ ಶಿವರಾಜ್‌ಕುಮಾರ್ ಅಭಿನಯದ ಬಹುನಿರೀಕ್ಷಿತ ‘ಭಜರಂಗಿ 2’ ಚಿತ್ರದ ಮೋಷನ್ ಪೋಸ್ಟರ್  ರಿಲೀಸ್ ಆಗಿದ್ದು, ನೋಡುಗರ ಮೈ ಜುಂ ಎನ್ನಿಸುತ್ತಿದೆ. ಕೈ, ಮೈಯೆಲ್ಲಾ ರಕ್ತ ಸಿಕ್ತವಾಗಿರುವ...

ಮುಂದೆ ಓದಿ

ದಾದಾ ಫಾಲ್ಕೆ ಪ್ರಶಸ್ತಿ 2020 ಸಾಲಿನ ಪುರಸ್ಕೃತರ ಪಟ್ಟಿ ಘೋಷಣೆ

ನವದೆಹಲಿ: ಪ್ರತಿಷ್ಠಿತ ದಾದಾ ಫಾಲ್ಕೆ ಪ್ರಶಸ್ತಿ 2020 ಸಾಲಿನ ಪುರಸ್ಕೃತರ ಪಟ್ಟಿ ಘೋಷಣೆಯಾಗಿದೆ. ದಕ್ಷಿಣ ಭಾರತದ ಪ್ರಸಿದ್ದ ನಟರಾದ ಅಜಿತ್‌ ಕುಮಾರ್‌, ಧನುಷ್‌, ಮೋಹನ್‌ಲಾ‌ಲ್, ನಾಗಾರ್ಜುನ ಹಾಗೂ...

ಮುಂದೆ ಓದಿ

error: Content is protected !!