Wednesday, 8th May 2024

ಟೇಬಲ್‌ ಟೆನಿಸ್‌: ಕ್ವಾರ್ಟರ್‌ ಫೈನಲ್‌’ಗೆ ಮಣಿಕಾ ಬಾತ್ರಾ, ಶ್ರೀಜಾ ಅಕುಲಾ

ಬರ್ಮಿಂಗ್‌ಹ್ಯಾಮ್: ಟೇಬಲ್‌ ಟೆನಿಸ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಮಣಿಕಾ ಬಾತ್ರಾ ಮತ್ತು ಶ್ರೀಜಾ ಅಕುಲಾ ಅವರು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. ಮಣಿಕಾ 11-4, 11-8, 11-6, 12-10 ರಲ್ಲಿ ಆಸ್ಟ್ರೇಲಿಯಾದ ಜೀ ಮಿನ್‌ಯಂಗ್‌ ಅವರನ್ನು ಮಣಿಸಿದರು. ಮಣಿಕಾ ಮುಂದಿನ ಪಂದ್ಯದಲ್ಲಿ ಸಿಂಗಪುರದ ಜಿಯಾನ್‌ ಜೆಂಗ್‌ ಎದುರು ಸೆಣಸುವರು. ಇನ್ನೊಂದು ಪಂದ್ಯದಲ್ಲಿ ಶ್ರೀಜಾ 8-11, 11-7, 12-14, 9-11, 11-4, 15-13, 12-10 ರಲ್ಲಿ ವೇಲ್ಸ್‌ನ ಚಾರ್ಲೊಟ್ ಕೇರಿ ಎದುರು ಗೆದ್ದರು. 1-3 ಗೇಮ್‌ಗಳಿಂದ ಹಿನ್ನಡೆ ಅನುಭವಿಸಿದ್ದ […]

ಮುಂದೆ ಓದಿ

error: Content is protected !!