Sunday, 22nd September 2024

ಆಳುಗರ ಕೈಗೆ ಸಿಲುಕಿ ನಲುಗಿದೆ ಇತಿಹಾಸ !

ಪ್ರಸ್ತುತ ಡ್ಯಾನಿ ಪಿರೇರಾ, ಅಧ್ಯಾಪಕ, ಮೈಸೂರು  ಇತಿಹಾಸಕಾರ ಸರಕಾರದ ಮರ್ಜಿಗೆ ಸಿಲುಕಿ ಅಥವಾ ಇತಿಹಾಸಕಾರನ ಪೂರ್ವಗ್ರಹ ಚಿಂತನೆಗಳ ಕರಿನೆರಳು ಐತಿಹಾಸಿಕ ವ್ಯಕ್ತಿಿಗಳ ಮೇಲೂ ಬಿದ್ದಿದೆ ಎನ್ನುವುದು ರುಜುವಾತ್ತಾಾಗಿದೆ ಎಂದಾಯಿತು. ತಿರುಚಲ್ಪಟ್ಟ ಇತಿಹಾಸದ ವಿವಾದಿತ ಅಂಶಗಳು ಸಂಘರ್ಷದ ಹಾದಿ ಹಿಡಿದಿವೆ. ಒಳ್ಳೆೆಯ ಕಾರಣಕ್ಕೆೆ ಕೆಲವು ಬಾರಿ ಕೆಟ್ಟ ಕಾರಣಕ್ಕಾಾಗಿ ಇತಿಹಾಸದಲ್ಲಿ ಗತಿಸಿ ಹೋದ ವ್ಯಕ್ತಿಿಗಳು ಆಗಾಗ ಮುನ್ನೆೆಲೆಗೆ ಬರುವುದುಂಟು. ಕೆಲವರಿಗಷ್ಟೇ ಆದರಣಿಯನಾಗಿದ್ದ ವಿವಾದಿತ ವ್ಯಕ್ತಿಿ ಟಿಪ್ಪುು ಕಳೆದ ಮೂರುನಾಲ್ಕು ವರ್ಷದಿಂದ ಅಂದಿನ ಕಾಂಗ್ರೆೆಸ್ಸಿಿನ ಸಿದ್ದರಾಮಯ್ಯರ ನೇತೃತ್ವ ಸರಕಾರದ ಟಿಪ್ಪುು […]

ಮುಂದೆ ಓದಿ

ಬಿಜೆಪಿ-ಶಿವಸೇನೆ ಜಗಳದಿಂದ ಎನ್‌ಡಿಎ ಮಿತ್ರ ಪಕ್ಷಗಳು ಕಲಿಯಬೇಕಾದ್ದೇನು?

ಚರ್ಚೆ ರಾಜದೀಪ್ ಸರ್ದೇಸಾಯಿ, ಪತ್ರಕರ್ತರು  ಮಹಾರಾಷ್ಟ್ರದ ಈ ಮಹಾಭಾರತ ಎನ್‌ಡಿಎ ಮೈತ್ರಿಕೂಟವೆಂಬ ಪ್ರಯೋಗದ ಅಂತ್ಯಕ್ಕೆ ನಾಂದಿಯಾಗಲಿದೆಯೇ? ಇಂದು ಶಿವಸೇನೆಗೆ ಆದ ಗತಿಯೇ ನಾಳೆ ಬಿಹಾರದಲ್ಲಿ ಜೆಡಿಯುನ ನಿತೀಶ್...

ಮುಂದೆ ಓದಿ

ಸ್ವಪ್ನದ ವಾಸ್ತವಾಂಶಗಳು

ಗಾಢ ನಿದ್ದೆೆಯಲ್ಲಿರುವ ನಮಗೆ ಬೀಳುವ ಕನಸುಗಳಿಗೆ ಕೆಲ ಗುಣ ಲಕ್ಷಣಗಳಿವೆ. * ಪರಿಚಿತ ಮುಖಗಳನ್ನಷ್ಟೇ ನಾವು ಕನಸುಗಳಲ್ಲಿ ಕಾಣುತ್ತೇವೆ. * ಕನಸುಗಳಿಗೆ ಪ್ರತಿಕ್ರಿಯೆಸದೇ ಇರುವಂತೆ ದೇಹ ಭಾಗಶಃ...

ಮುಂದೆ ಓದಿ

ಬಯಲಾಯ್ತು ಶಿವಸೇನೆಯ ಇನ್ನೊಂದು ಮುಖ

ನೂರಕ್ಕೂ ಹೆಚ್ಚು ಸ್ಥಾಾನ ಪಡೆದ ಬಿಜೆಪಿಗೆ ಶಿವಸೇನೆ ಸರಕಾರ ನಡೆಸಲು ಬೆಂಬಲಿಸಬೇಕಿತ್ತು. ಆದರೆ, ಅದು ಕೊನೆಯವರೆಗೂ ಚೌಕಾಸಿ ಮಾಡಿ ಕಡೆಗೆ ತನ್ನ ಎಲ್ಲಾಾ ಸಿದ್ಧಾಾಂತಕ್ಕೂ ವಿರುದ್ಧವಾದ ಕಾಂಗ್ರೆೆಸ್...

ಮುಂದೆ ಓದಿ

ದಾರಿದೀಪೋಕ್ತಿ

ನಿಮ್ಮ ಜೀವನ ಪ್ರತಿ ಮುಂದಿನ ಘಟ್ಟಕ್ಕೂ  ನಿಮ್ಮ ಹೊಸ ವರ್ಷನ್ ಬೇಕು. ಅಂದರೆ ನೀವು ಕಾಲಕಾಲಕ್ಕೆ ಅಪ್ಡೇಟ್ ಆಗಬೇಕು. ನಿಮ್ಮ ಯೋಚನೆ ಒಂದೇ ರೀತಿಯಾಗಿದ್ದರೆ ನಿಮ್ಮಿಂದ  ಹೊಸ ಸಾಧ್ಯತೆಗಳು ಸಾಧ್ಯವಾಗದೆ...

ಮುಂದೆ ಓದಿ

ವಕ್ರತುಂಡೋಕ್ತಿ

ಕೆಲವರು ಎರಡೇ ಸಲ ಬಿಯರ್ ಕುಡಿಯುತ್ತಾರೆ, ಮಳೆ ಬೀಳುವಾಗ ಮತ್ತು...

ಮುಂದೆ ಓದಿ

ಕನಕದಾಸರ ಅರಮನೆ

ಕನಕದಾಸರ ನೆನಪಿನಲ್ಲಿ ಆಧುನಿಕ ಅರಮನೆಯೊಂದನ್ನು ಅವರ ಜನ್ಮಸ್ಥಔವಾದ ಬಾಡದಲ್ಲಿ ನಿರ್ಮಿಸಲಾಗಿದೆ. ವಿಜಯನಗರ ಅರಸರ ಕಾಲದಲ್ಲಿ ಬಂಕಾಪುರದಲ್ಲಿ ದಂಡನಾಯಕನಾಗಿದ್ದ, ಯುದ್ಧಗಳಲ್ಲಿ ಭಾಗವಹಿಸಿದ್ದ ಕನಕದಾಸರ ಸ್ಮಾಾರಕವಾಗಿ ಅರಮನೆಯೊಂದನ್ನು ನಿರ್ಮಿಸಿರುವುದು ಅರ್ಥಪೂರ್ಣ....

ಮುಂದೆ ಓದಿ

ಪ್ರಾಪ್ತಿಯಾಗುತ್ತದೆ

*ಬೇಲೂರು ರಾಮಮೂರ್ತಿ ನಮಗೆ ಲಭ್ಯವಿರುವುದನ್ನು ನಮ್ಮಿಿಂದ ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎನ್ನುವ ನಿದರ್ಶನದಂತಿದೆ ಚಂದ್ರಹಾಸನ ಕಥೆ. ಕೇರಳ ದೇಶದ ಅರಸನಿಗೆ ಮೂಲಾನಕ್ಷತ್ರದಲ್ಲಿ ಒಬ್ಬ ಮಗ ಹುಟ್ಟುತ್ತಾಾನೆ. ಅದರಿಂದ...

ಮುಂದೆ ಓದಿ

ದೈವಂ ಮಾನುಷ ರೂಪೇಣ

* ನಳಿನಿ. ಟಿ. ಭೀಮಪ್ಪ ಕಳೆದ ತಿಂಗಳು ರಾಘವೇಂದ್ರ ಗುರುಗಳ ದರ್ಶನಕ್ಕೆೆಂದು ಮಂತ್ರಾಾಲಯಕ್ಕೆೆ ಹೋಗಿದ್ದೆೆವು. ಅಂದು ರಾತ್ರಿಿ ಬೃಂದಾವನ ಮಾಡಿ, ಅನ್ನ ಪ್ರಸಾದ ಸೇವಿಸಿ ರೂಮಿಗೆ ವಾಪಸಾದೆವು....

ಮುಂದೆ ಓದಿ

ಮುರಗೋಡದ ಶಿವಚಿದಂಬರ ಕ್ಷೇತ್ರ

*ಸುರೇಶ ಗುದಗನವರ ಬೆಳಗಾವಿ ಜಿಲ್ಲೆೆಯ ಮುರಗೋಡದ ಕೆಂಗೇರಿ ಕ್ಷೇತ್ರದಲ್ಲಿ ಲಿಂಗರೂಪದಲ್ಲಿರುವ ಶಿವಚಿದಂಬರರು ಪವಾಡ ಪುರುಷರು ಎಂದೇ ಹೆಸರಾಗಿದ್ದು, ಅಪಾರ ಜನಸಮೂಹವನ್ನು ಇಂದಿಗೂ ಆಕರ್ಷಿಸುತ್ತಿದ್ದಾರೆ. ಕನ್ನಡ ನಾಡು ಸಾಧು...

ಮುಂದೆ ಓದಿ