ಡಾ.ಕೆ.ಎಸ್.ಪವಿತ್ರ ಹಳೆಯ ಸವಿ ನೆನಪುಗಳನ್ನು ಮೂಡಿಸುವ ಮಾಲ್ಗುಡಿ ಡೇಸ್ ಧಾರಾವಾಹಿ ಚಿತ್ರೀಕರಣಗೊಂಡ ಶಿವಮೊಗ್ಗ ಜಿಲ್ಲೆಯ ಅರಸಾಳು ರೈಲು ನಿಲ್ದಾಣದಲ್ಲಿ ಇಂದು ರೂಪುಗೊಂಡಿದೆ, ಮಾಲ್ಗುಡಿ ಮ್ಯೂಸಿಯಂ! ಮಾಲ್ಗುಡಿ ಮ್ಯೂಸಿಯಂ ಮಾಡಿದ್ದಾರಂತೆ. ಇಲ್ಲೇ ‘ಅರಸಾಳು’ ಹತ್ತಿರ ಅಂತೆ’. ಮಕ್ಕಳು ಪತ್ರಿಕೆಯಲ್ಲಿ ಓದಿ ಆಸೆಯ ದನಿಯಲ್ಲಿ ಹೇಳಿದಾಗ ಅರೆಮನಸ್ಸಿ ನಿಂದಲೇ ಕಿವಿಕೊಟ್ಟಿದ್ದೆ. ಈಗಾಗಲೇ ಹೋಗಿ ಬಂದವರು ಅಭಿಪ್ರಾಯಗಳ ಮಿಶ್ರಣವನ್ನು ಕೊಟ್ಟಿದ್ದರು! ಕೆಲವರ ಪ್ರಕಾರ ‘ತುಂಬಾ ಚೆನ್ನಾಗಿ ಮಾಡಿದ್ದಾರೆ’ ಆದರೆ ಇನ್ನು ಕೆಲವರ ಪ್ರಕಾರ ‘ಜಾಸ್ತಿ ಏನಿಲ್ಲ, ಹಾಗೇ ನೋಡಿ ಬರಬಹುದು ಅಷ್ಟೆ’. […]
ಶಶಾಂಕ್ ಮುದೂರಿ ನಮ್ಮ ಜನರಿಗೆ ಒಂದು ವಿಚಿತ್ರ ಖಯಾಲಿ ಇದೆ. ಉದ್ದನೆಯ ಹೆಸರುಗಳಿರುವ ಸ್ಥಳಗಳನ್ನು ನಿರ್ದಾಕ್ಷಿಣ್ಯವಾಗಿ ಹೃಸ್ವಗೊಳಿಸಿ, ಬೇರೊಂದೇ ಅರ್ಥ ಬರುವ ಹೆಸರಿನಿಂದ ಕರೆಯುವುದು. ಇಂತಹ ಚಾಳಿಗೆ...
ಮಂಜುನಾಥ್ ಡಿ.ಎಸ್ ಶತ್ರು ಸೈನಿಕರ ದಾಳಿಗೆ ಒಳಗಾದ ದೇಗುಲದ ಮೂಲ ವಿಗ್ರಹವನ್ನು ಬೇರೆಡೆ ರಕ್ಷಿಸಿ ಇಟ್ಟು, ಪುನಃ ಅದೇ ದೇಗುಲಕ್ಕೆ ತಂದು ಪ್ರತಿಷ್ಠಾಪಿಸಿದ ಅಪರೂಪದ ಉದಾಹರಣೆ ವೆಲ್ಲೂರಿನ...
ಮಂಜುನಾಥ್ ಡಿ.ಎಸ್. ಅಮೆರಿಕವು ವಿಶಾಲವಾದ ದೇಶ. ಇಲ್ಲಿ ಹಲವು ಕಾಡು ಪ್ರದೇಶಗಳು, ಪರ್ವತ ಕಮರಿಗಳಿವೆ. ಅಂತಹ ಕೆಲವು ಜಾಗಗ ಳನ್ನು ನ್ಯಾಷನಲ್ ಪಾರ್ಕ್ ಎಂದು ಘೋಷಿಸಿ, ಸಂರಕ್ಷಿಸಿದ್ದಾರೆ....
ಕವಿತಾ ಭಟ್ ಕುಮಾರವ್ಯಾಸನೆಂದೇ ಖ್ಯಾತನಾಗಿರುವ, ಮಹಾಭಾರತವನ್ನು ಕಾವ್ಯ ರೂಪದಲ್ಲಿ ರಚಿಸಿದ ನಾರಣಪ್ಪನ ಹುಟ್ಟೂರು ಕೋಳಿವಾಡ, ಆತ ಕಾವ್ಯ ರಚಿಸಿದ್ದು ಗದಗದಲ್ಲಿ, ಅಂತಹ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡುವುದೆಂದರೆ, ಕಾವ್ಯಲೋಕದಲ್ಲಿ...
ಸುಪ್ರೀತಾ ವೆಂಕಟ್ ಹಿಮಾಚಲ ಪ್ರದೇಶದ ಶಿಮ್ಲಾ, ಮನಾಲಿ ಮೊದಲಾದ ಪ್ರದೇಶಗಳು ಹಿಮಪ್ರವಾಸಕ್ಕೆ ಹೆಸರುವಾಸಿ. ಹಿಮದಲ್ಲಿ ಆಟವಾ ಡಲು, ಹಿಮತುಂಬಿದ ಪರ್ವತಗಳಲ್ಲಿ ನಡೆದಾಡಲು, ಹಿಮದ ಇಳಿಜಾರುಗಳಲ್ಲಿ ಜಾರುತ್ತಾ ಸಾಗಲು...
ವಾಣಿ ಹುಗ್ಗಿ ಬಾದಾಮಿಯ ಗುಹೆಗಳು ವಿಶ್ವ ಪ್ರಸಿದ್ಧ. ಇಲ್ಲಿನ ವಾಸ್ತುಶಿಲ್ಪಗಳ ನಡುವೆ ವಾಸಿಸುತ್ತಾ ಅಲ್ಲೆಲ್ಲಾ ನೆಗೆದು ಕುಣಿವ ಮಂಗಣ್ಣಗಳು ಪ್ರವಾಸಿಗಳನ್ನು ಗೋಳು ಹೊಯ್ದುಕೊಳ್ಳುವುದೂ ಇದೆ! ಬಾದಾಮಿಯ ಬನಶಂಕರಿದೇವಿ...
ಡಾ. ಉಮಾಮಹೇಶ್ವರಿ ಎನ್. ತೆಲಂಗಾಣದ ಮೇದಕ್ ಎಂಬಲ್ಲಿರುವ ಚರ್ಚ್ ಭಾರತದ ಸುಂದರ ಚರ್ಚ್ ಗಳಲ್ಲಿ ಒಂದು. ಏಷಿಯಾದ ದೊಡ್ಡ ಚರ್ಚ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದು, ತನ್ನ ವಾಸ್ತುಶೈಲಿಯಿಂದಾಗಿ...
ಉಮಾಮಹೇಶ್ವರಿ ಎನ್. ನೌಕಾಯಾನದಲ್ಲಿ ಸಾಕಷ್ಟು ಸಾಹಸ ನಡೆಸಿರುವ ನೆದರ್ಲೆಂಡ್ಸ್ ದೇಶದ ನೌಕಾ ಇತಿಹಾಸವನ್ನು ನೋಡುವುದೇ ಒಂದು ಮುದ ನೀಡುವ ಸಂಗತಿ. ಹದಿನಾರು ಮತ್ತು ಹದಿನೇಳನೆಯ ಶತಮಾನದಲ್ಲಿ ಈ...
ಅಕ್ಷಯ್ ಕುಮಾರ್ ಪಲ್ಲಮಜಲು ಕನ್ಯಾಕುಮಾರಿ ಯಾತ್ರೆಯನ್ನು ಕೈಗೊಳ್ಳಲು ಒಂದು ವಾರದಿಂದಲೇ ನಮ್ಮ ತಯಾರಿ ನಡೆದಿತ್ತು. ಪ್ರಾಂಶುಪಾಲರ ನಿರ್ದೇಶನ ದಂತೆ ಎಲ್ಲವನ್ನು ತಯಾರು ಮಾಡಿಕೊಂಡು ಮಂಗಳೂರು ರೈಲು ನಿಲ್ದಾಣಕ್ಕೆ...