Sunday, 3rd July 2022

ಸರಕಾರಿ ಶಾಲೆಯ ಮಕ್ಕಳ ಕರೆತರಲೂ ಬರುತ್ತೆ ಬಸ್‌ !

ಶಾಸಕರ ಅನುದಾನದಲ್ಲಿ ಬಸ್ ಖರೀದಿ: ವಿದ್ಯಾರ್ಥಿಗಳ ಸೆಳೆಯಲು ಹೊಸ ಯೋಜನೆ ರಂಜಿತ್ ಎಚ್. ಅಶ್ವತ್ಥ ಬೆಂಗಳೂರು ಸರಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಅನೇಕರಿಗೆ ಅಚ್ಚರಿಯಾಗುವಂತೆ ರಾಜ್ಯ ಸರಕಾರ ಮತ್ತೊಂದು ಮಹತ್ವದ ಘೋಷಣೆ ಮಾಡಿದೆ. ಇನ್ನು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗಲು ಮನೆಯ ಮುಂದೆ ಶಾಲಾ ವಾಹನ ಬರುವಂತೆ, ಸರಕಾರಿ ಶಾಲೆಗಳ ಮಕ್ಕಳಿಗೂ ವ್ಯವಸ್ಥೆ ಮಾಡಲಾಗುತ್ತದೆ. ಹೌದು, ತಮ್ಮದೇ ಆದ ಸ್ವಂತ ವಾಹನಗಳ ಖರೀದಿಗೆ ಸರಕಾರಿ ಶಾಲೆಗಳಿಗೆ ರಾಜ್ಯ ಸರಕಾರ ಒಪ್ಪಿಗೆ ನೀಡಿದ್ದು, ಇದಕ್ಕೆ ತಗಲುವ ಅನುದಾನವನ್ನು […]

ಮುಂದೆ ಓದಿ

ಹೆಸರಲ್ಲೇ ಕನ್ನಡ ಇದ್ದರೂ ತೀರದ ಭಾಷಾ ಗಡಿಬಿಡಿ

‘ಮಿನಿ ದುಬೈ’ನಲ್ಲಿ ಉರ್ದು ನಾಮಫಲಕ: ಭಾಷಾ ಕಡ್ಡಿ ಗೀರುತ್ತಿರುವ ನೆರೆಯ ಮಂದಿ ವಿನುತಾ ಹೆಗಡೆ ಶಿರಸಿ ಗಡಿ ಪ್ರದೇಶ ಉತ್ತರ ಕನ್ನಡದಲ್ಲಿ ಕನ್ನಡ, ಕನ್ನಡ ಸಂಘಟನೆಗಳು ಸೊರಗುತ್ತಿವೆಯೇ?...

ಮುಂದೆ ಓದಿ

ಬಿಎಸ್’ವೈ ಕಾಲದ ಶಾಲಾ ದತ್ತು ಯೋಜನೆಗೆ ಬಂದ ಕುತ್ತು

ವಿವಿಗಳು ಕೈಜೋಡಿಸಿದ ಪಿಇಎಸ್ ಪರಿಕಲ್ಪನೆಯ ಮಹತ್ಕಾರ್ಯಕ್ಕೆ ಮುಖ್ಯಮಂತ್ರಿ, ಶಾಸಕರ ನಿರಾಸಕ್ತಿ ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕಾಲದಲ್ಲಿ ದೇಶದ ಗಮನ ಸೆಳೆದಿದ್ದ ಸರಕಾರಿ ಶಾಲೆಗಳ ದತ್ತು...

ಮುಂದೆ ಓದಿ

ದಕ್ಷಿಣದಲ್ಲೇ ಹೆಚ್ಚು ಮಾಲಿನ್ಯ ನಮ್ಮ ನದಿಗಳಲ್ಲೇ !

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ವರದಿಯಲ್ಲಿ ಸಂಗತಿ ಬಹಿರಂಗ ಬಾಲಕೃಷ್ಣ ಎನ್. ಬೆಂಗಳೂರು ಕೃಷ್ಣ ಶರಾವತಿ ತುಂಗಾ.. ಕಾವೇರಿಯ ವರರಂಗಾ… ಎಂದು ರಾಷ್ಟ್ರಕವಿ ಕುವೆಂಪು ಕರ್ನಾಟಕದ ನದಿಗಳನ್ನು...

ಮುಂದೆ ಓದಿ

ಸೈಲೆಂಟ್‌ ಆಗಿ ನಡೆಯುತ್ತಿದೆ ಚುನಾವಣೆ ಸಿದ್ದತೆ

ಅಭ್ಯರ್ಥಿಗಳ ಅಂತಿಮಗೊಳಿಸುವ ನಿಟ್ಟಿನಲ್ಲಿ ಬಿಜೆಪಿ ಸಜ್ಜು ವೆಂಕಟೇಶ ಆರ್.ದಾಸ್ ಬೆಂಗಳೂರು ಬಿಬಿಎಂಪಿ ಚುನಾವಣೆ ನಡೆಯುವುದು ಇನ್ನೂ ಅನುಮಾನ ಎಂದುಕೊಂಡು ಕೆಲ ನಾಯಕರಿದ್ದರೆ, ಬಿಜೆಪಿ ಮಾತ್ರ ಒಳಗೊಳಗೇ ಚುನಾವಣೆ...

ಮುಂದೆ ಓದಿ

ದಂತದಾಖಲೆಯ ಭೋಗೇಶ್ವರನಿನ್ನು ನೆನಪು

ಅತಿ ಉದ್ದದ ದಂತ ಹೊಂದಿರುವ ಭೋಗೇಶ್ವರ ಇನ್ನಿಲ್ಲ  ೬೦ ವಯಸ್ಸಿನ ಆನೆ ವಯೋಸಹಜ ಕಾರಣದಿಂದ ಸಾವು ನಂಜನಗೂಡು ಪ್ರದ್ಯುಮ್ನ ಬೆಂಗಳೂರು ಬಂಡೀಪುರ ರಾಷ್ಟ್ರೀಯ ಉದ್ಯಾನವನವ್ಯಾಪ್ತಿಯ ಗುಂಡ್ರೆ ವಲಯದಲ್ಲಿ...

ಮುಂದೆ ಓದಿ

ಜೆಡಿಎಸ್‌ನಲ್ಲಿ ಶ್ರದ್ಧಾಂಜಲಿ ರಾಜಕೀಯ

ಪರಸ್ಪರ ವೈಯಕ್ತಿಕ ನಿಂದನೆ, ತಿಥಿ ಕಾರ್ಡ್ ಮೂಲಕ ಮಿತಿಮೀರುತ್ತಿದೆ ಟೀಕಾಸ್ತ್ರಗಳು ವೆಂಕಟೇಶ ಆರ್.ದಾಸ್ ಬೆಂಗಳೂರು ರಾಜ್ಯಸಭೆ ಸೋಲಿನ ನಂತರ ಜೆಡಿಎಸ್ ಕಾರ್ಯಕರ್ತರ ಟೀಕೆಗಳು ಸಂಯಮದ ಎಲ್ಲೆಯನ್ನು ಮೀರುತ್ತಿದ್ದು,...

ಮುಂದೆ ಓದಿ

ಹಿಂದೂ ವಿರೋಧಿ ಪಠ್ಯ ಸರಕಾರಕ್ಕೆ ಸಮ್ಮತವೇ ?

ಪಿಯುಸಿ ಪಠ್ಯದಲ್ಲಿ ಅವಹೇಳನವಿದ್ದರೂ ಹಳೆ ಪಠ್ಯದ ಮುಂದುವರಿಕೆಗೆ ಸಮ್ಮತಿ ರಂಜಿತ್ ಎಚ್. ಅಶ್ವತ್ಥ ಬೆಂಗಳೂರು ಹಿಂದೂ ಧರ್ಮ, ದೇವರು ಹಾಗೂ ಬ್ರಾಹ್ಮಣರ ಅವಹೇಳನ, ತಪ್ಪು ಮಾಹಿತಿ ಇರುವ...

ಮುಂದೆ ಓದಿ

ಪ್ರತಿಷ್ಠೆ ಬಿಡಿ, ಪುಸ್ತಕ ಕೊಡಿ

ಜೂನ್ ಬಂದರೂ ಮುಗಿಯದ ಪುಸ್ತಕ ವಿವಾದ ಮಕ್ಕಳಿಗೆ ಯಾವುದನ್ನು ಬೋಧಿಸಬೇಕು ಎನ್ನುವ ಗೊಂದಲದಲ್ಲಿ ಶಿಕ್ಷಕರು ರಂಜಿತ್ ಎಚ್.ಅಶ್ವತ್ಥ ಬೆಂಗಳೂರು ಕಳೆದ ಎರಡು ವರ್ಷಗಳಿಂದ ಕರೋನಾ ನೆಪದಲ್ಲಿ ಶೈಕ್ಷಣಿಕ...

ಮುಂದೆ ಓದಿ

ನನ್ನ ಬದುಕಿಗೆ ಸ್ಫೂರ್ತಿ ನೀಡಿದಾಕೆ ಅಮ್ಮ

ವಿಶೇಷ ವರದಿ: ನರಸಮ್ಮ ಮುದಬಾಳ ಮಸ್ಕಿ ಅಮ್ಮ ಎಂದರೆ ದೇವರು ಅಮ್ಮನನ್ನು ವರ್ಣಿಸಲು ಎರಡು ಪದಗಳು ಸಾಲದು ಆಕೆಯ ಬರೆಯುವುದಕ್ಕೆ ಹೋದರೆ ಭಾಷೆ ಬಡವಿ ಅನ್ನಿಸುತ್ತೆ. ಯಾವುದೋ...

ಮುಂದೆ ಓದಿ