ರಾವ್-ಭಾಜಿ ಪಿ.ಎಂ.ವಿಜಯೇಂದ್ರ ರಾವ್ ಮನೆಯೆ ಮೊದಲ ಪಾಕಶಾಲೆ ಕೂಡ. ಬಹುತೇಕ ಮನೆಗಳಲ್ಲಿ ತಾಯಿಯೇ ಮೊದಲ ಬಾಣಸಿಗಳು. ಅವಳ ಮೂಲಕವೇ ನಮಗೆ ನಾವು ತಿಂದುಣ್ಣುವ ಬಹುತೇಕ ತಿನಿಸುಗಳ, ಕುಡಿಯುವ ಕೆಲವು ಪೇಯಗಳ ಪರಿಚಯ. ಆಕೆಯ ಒಲವಿಗೆ ಸರಿಸಾಟಿ ಇಲ್ಲದ ಕಾರಣ ಅವಳ ಕೈಯಿಂದ ತಯಾರಾದ ಅಡುಗೆ ಎಂದರೆ ದಿವ್ಯದರ್ಶನ. ಎಳೆಯದರಿಂದಲೇ ಅಂತಹ ಅಡುಗೆ ಜಿಹ್ವೆಯ ಮೂಲಕ ಮನದಲ್ಲಿ ಸ್ಥಾಪಿಸುವ ದಾಖಲೆ ಶಾಶ್ವತ. ಆ ರುಚಿಯೇ ಮುಂದೆ ಮಾನದಂಡವಾಗಿಯೂ ಬಳಸಲ್ಪಡುತ್ತದೆ. ಅದನ್ನು ಸಂಗಾತಿಯ ಮುಂದೆ ಹೇಳುವಾಗ ಹುಷಾರಾಗಿ ಹೇಳಬೇಕು! ನನ್ನ […]
ಅಶ್ವತ್ಥಕಟ್ಟೆ ರಂಜಿತ್ ಎಚ್.ಅಶ್ವತ್ಥ ಕರ್ನಾಟಕದಲ್ಲಿ ಇತ್ತೀಚಿಗೆ ಭಾರಿ ಸದ್ದು ಮಾಡುತ್ತಿರುವ ಕೆಲವು ವಿಷಯಗಳೆಂದರೆ, ಕರೋನಾ ಸ್ಫೋಟ, ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ, ಉಪಚುನಾವಣೆ ಭರ್ಜರಿ ಪ್ರಚಾರ ಹಾಗೂ...
ದಾಸ್ ಕ್ಯಾಪಿಟಲ್ ಟಿ.ದೇವಿದಾಸ್, ಬರಹಗಾರ, ಶಿಕ್ಷಕ ತನ್ನ ಭಾವನೆಗಳಿಗೆ ಯಾರು ಸ್ಪಂದಿಸುತ್ತಾರೋ ಅಂಥವರಲ್ಲಿ ಯಾವ ಪ್ರತಿ ಆಲೋಚನೆಯಿಲ್ಲದೆ ಕೇಳಿದ್ದಕ್ಕೆಲ್ಲ ಸ್ಪಂದಿಸಿ ಬಿಡುವ ಸ್ವಭಾವದ ಬುದ್ಧಿ ಬೌದ್ಧಿಕವಾಗಿ, ಮಾನಸಿಕವಾಗಿ,...
ಮೂರ್ತಿಪೂಜೆ ಆರ್.ಟಿ.ವಿಠ್ಠಲಮೂರ್ತಿ ಮುಖ್ಯಮಂತ್ರಿ ಹುದ್ದೆಯಿಂದ ಯಡಿಯೂರಪ್ಪ ಅವರನ್ನು ಪದಚ್ಯುತಗೊಳಿಸಲಾಗುತ್ತದೆ ಎಂಬ ಮಾತು ಪುನಃ ಮುನ್ನೆಲೆಗೆ ಬಂದಿದೆ. ಬಿಜೆಪಿಯ ಭಿನ್ನಮತೀಯ ನಾಯಕ ಬಸನಗೌಡ ಪಾಟೀಲರು ಆಡಿದ ಒಂದು ಮಾತು...
ತಿಳಿರುತೋರಣ ಶ್ರೀವತ್ಸಜೋಶಿ ಅಳಿಲು ಸೇವೆಯ ಕಥೆ ವಾಲ್ಮೀಕಿ ಮಹರ್ಷಿ ಬರೆದ ರಾಮಾಯಣದಲ್ಲಿ ಇಲ್ಲ. ಆ ಕಥೆಯನ್ನು ಆ ಮೇಲಿನ ಯಾರೋ ರಾಮಾಯಣ ಕೃತಿಕಾರರು ಸೇರಿಸಿದ್ದಿರಬೇಕು. ಅದು ಭಾರತೀಯ...
ಇದೇ ಅಂತರಂಗ ಸುದ್ದಿ ವಿಶ್ವೇಶ್ವರ ಭಟ್ ಮೊನ್ನೆ ಇಂಗ್ಲೆಂಡಿನ ರಾಣಿ ಎರಡನೇ ಎಲಿಜಬೆತ್ ಪತಿ ಫಿಲಿಪ್ ತಮ್ಮ ತೊಂಬತ್ತೊಂಬತ್ತನೇ ವಯಸ್ಸಿನಲ್ಲಿ ನಿಧನರಾದರಷ್ಟೇ. ಫಿಲಿಪ್ ನೋಡಿದಾಗಲೆಲ್ಲ ನನಗೆ ನೆನಪಾಗುವುದು...
ಅವಲೋಕನ ಶ್ಯಾಮ್ ಹಂದೆ ಕರೋನಾ ಮತ್ತು ಲಾಕ್ಡೌನ್ ಛಾಯೆಯಲ್ಲಿರುವ ಮಹಾರಾಷ್ಟ್ರ ಬೊಕ್ಕಸದ ಅವಸ್ಥೆ ಹೇಳುವಂತಿಲ್ಲ. ರಾಜ್ಯದ ತೆರಿಗೆ ಆದಾಯದಲ್ಲಿ ಒಂದು ಲಕ್ಷ ಕೋಟಿ ರುಪಾಯಿಯ ಕೊರತೆ ಬಿದ್ದಿದೆ....
ವೀಕೆಂಡ್ ವಿಥ್ ಮೋಹನ್ ಮೋಹನ್ ವಿಶ್ವ ಶತಶತಮಾನಗಳಿಂದಲೂ ಭಾರತದಲ್ಲಿ ದಲಿತರ ಮೇಲಿನ ಶೋಷಣೆಗಳು ನಡೆದುಕೊಂಡು ಬಂದಿರುವ ಸತ್ಯ ಎಲ್ಲರಿಗು ತಿಳಿದಿರುವ ವಿಷಯ. ದಲಿತರ ಉದ್ಧಾರಕ್ಕಾಗಿಯೇ ಉದ್ಭವವಾಗಿರುವುದಾಗಿ ಹೇಳಿಕೊಂಡು...
ಅಲೆಮಾರಿಯ ಡೈರಿ ಸಂತೋಷಕುಮಾರ ಮೆಹೆಂದಳೆ ಇಲ್ಲಿರುವ ಎರಡು ಸಾವಿರ ಚಿಲ್ರೆ ಜನರಲ್ಲಿ ಒಬ್ಬನೂ ಸರಿಯಾಗಿ ಓದಿಕೊಂಡಿಲ್ಲ. ಆದರೆ ಯಾರೊಬ್ಬನೂ ತನ್ನ ಹೊಲ ಬಿಟ್ಟು ದುಡಿಮೆ, ದುಡ್ಡು ದುಗ್ಗಾಣಿ...
ಶಿಶಿರಕಾಲ ಶಿಶಿರ್ ಹೆಗಡೆ, ನ್ಯೂಜೆರ್ಸಿ ಅತ್ಯಂತ ಕ್ರೌರ್ಯದ ಅಥವಾ ಅಮಾನವೀಯ ಮಾನವ ವರ್ತನೆಗಳ ಸುದ್ದಿಗಳನ್ನು ಆಗೀಗ ಓದುತ್ತಲೇ ಇರುತ್ತೇವೆ. ಇಂಥ ಕ್ರೈಂ ಸುದ್ದಿಗಳನ್ನು ತಿಳಿದಾಗ ನೊಂದವರ, ಬಲಿಯಾದವರ...