Saturday, 14th December 2024

ಉಚಿತ ಆರೋಗ್ಯ ಹಾಗೂ ಅರಿವಿನ ಶಿಬಿರ

ಸ್ನೇಹ ಸಿಂಚನ ಚಾರಿಟಬಲ್ ಟ್ರಸ್ಟ್ ವತಿಯಿಂದ ತುಮಕೂರು ತಾಲೂಕಿನ ಕೈದಾಳ ಗ್ರಾಮದಲ್ಲಿ ಉಚಿತ ಆರೋಗ್ಯ ಹಾಗೂ ಅರಿವಿನ ಶಿಬಿರ ಹಮ್ಮಿಕೊಳ್ಳ ಲಾಗಿತ್ತು. ಟ್ರಸ್ಟ್ ಅಧ್ಯಕ್ಷೆ ವಿಜಯ, ವೈದ್ಯೆ ಡಾ.ಕಾವ್ಯ, ಧನಲಕ್ಷ್ಮಿ, ಉಮಾಶಂಕರ್, ಪಾರ್ವತಮ್ಮ, ಲೋಕೇಶ್, ಪ್ರತಿಮಾ ಇತರರಿದ್ದರು.