Friday, 23rd October 2020

ದೇಶದ ಸಂಸ್ಕೃತಿ ಉಳಿಸಿಕೊಂಡು ಬರುತ್ತಿರುವವನು ಅನ್ನದಾತ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಮಂಡ್ಯದ ರೈತ ಧ್ವನಿ ಕಾರ್ಯಕ್ರಮದಲ್ಲಿ ಡಿ.ಕೆ ಶಿವಕುಮಾರ್ ಅವರ ಭಾಷಣದ ಮುಖ್ಯಾಂಶಗಳು • ಇದು ಭಾಷಣ ಮಾಡುವ ಸಂದರ್ಭ ಅಲ್ಲ, ಚರ್ಚೆ ಮಾಡುವ ಕಾಲ. ಈ ರೈತನಿಗೆ ಸಂಬಳ ಇಲ್ಲ, ಪ್ರಮೋಷನ್ ಇಲ್ಲ, ಲಂಚ ಸಿಗಲ್ಲ, ನಿವೃತ್ತಿ ಇಲ್ಲ. ಈ ರೈತರನ್ನು ನಾವು ಕಾಪಾಡಬೇಕು. ಇಡೀ ವಿಶ್ವದಲ್ಲಿ ರೈತರಿಗೆ ಯಾವುದೇ ಜಾತಿ, ಧರ್ಮ ಇಲ್ಲ ಅಂತಾ ನಾನು ಆಗಾಗ್ಗೆ ಹೇಳುತ್ತಿರು ತ್ತೇನೆ. ಈ ದೇಶದ ಸಂಸ್ಕೃತಿಯನ್ನು ಉಳಿಸಿಕೊಂಡು ಬರುತ್ತಿರುವವನು ಅನ್ನದಾತ. ಈ ದೇಶದ ಭೂಮಿ ಕಾಪಾಡಿಕೊಂಡು ಬಂದ […]

ಮುಂದೆ ಓದಿ

ಅರ್ಚಕರ ಹತ್ಯೆ ಪ್ರಕರಣ: ಇನ್ನು ನಾಲ್ವರನ್ನು ಬಂಧಿಸಿದ ಪೊಲೀಸರು

ಮಂಡ್ಯ: ಮಂಡ್ಯ ಅರ್ಕೇಶ್ವರಿ ದೇವಸ್ಥಾನದ ಅರ್ಚಕರ ಹತ್ಯೆ ಪ್ರಕರಣದಲ್ಲಿ ಭಾನುವಾರ ನಾಲ್ವರು ಆರೋಪಿಗಳನ್ನು ಬಂಧಿಸ ಲಾಗಿದೆ. ಶಿವು, ಮಂಜು, ಶಿವರಾಜ, ಗಣೇಶ ಬಂಧಿತ ಆರೋಪಿಗಳು. ಇದರಿಂದ ಪ್ರಕರಣದಲ್ಲಿ...

ಮುಂದೆ ಓದಿ

ಮೂವರು ಅರ್ಚಕರನ್ನು ಹತ್ಯೆ ಆರೋಪಿಗಳ ಬಂಧನ

ಮಂಡ್ಯ: ಶ್ರೀ ಅರ್ಕೇಶ್ವರ ದೇವಾಲಯದಲ್ಲಿ ಮೂವರು ಅರ್ಚಕರನ್ನು ಹತ್ಯೆ ಮಾಡಿ ಹುಂಡಿಯ ಹಣ ದೋಚಿದ್ದ ಮೂವರು ಆರೋಪಿಗಳನ್ನು ಸೋಮವಾರ ಬಂಧಿಸುವಲ್ಲಿ ಮಂಡ್ಯ ಪೊಲೀಸರು ಯಶಸ್ವಿಯಾಗಿದ್ದಾರೆ. ಮದ್ದೂರು ತಾಲೂಕಿನ...

ಮುಂದೆ ಓದಿ

32 ರಾಜಕಾರಣಿಗಳು ಡ್ರಗ್ ದಂಧೆಯಲ್ಲಿ ಭಾಗಿ: ಮುತಾಲಿಕ್

*ಮಂಡ್ಯದಲ್ಲಿ ಪ್ರಮೋದ್ ಮುತಾಲಿಕ್ ಹೊಸ ಬಾಂಬ್ ಮಂಡ್ಯ: ರಾಜ್ಯದಲ್ಲರುವ ಡ್ರಗ್‌ಸ್‌ ದಂಧೆಯಲ್ಲಿ 32 ಮಂದಿ ರಾಜಕಾರಣಿಗಳು ಭಾಗಿಯಾಗಿದ್ದಾರೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೊಸ ಬಾಂಬ್...

ಮುಂದೆ ಓದಿ

ಮೃತ ಅರ್ಚಕರ ಕುಟುಂಬಗಳಿಗೆ ತಲಾ ಐದು ಲಕ್ಷ ಪರಿಹಾರ

ಮಂಡ್ಯ: ಮಂಡ್ಯದ ಅರ್ಕೇಶ್ವರ ದೇಗುಲದಲ್ಲಿ ಹತ್ಯೆಗೀಡಾದ ಮೂವರು ಅರ್ಚಕರ ಕುಟುಂಬಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಪರಿಹಾರವಾಗಿ ತಲಾ ಐದು ಲಕ್ಷ ರೂಪಾಯಿ ನೀಡುವುದಾಗಿ ತಿಳಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿ...

ಮುಂದೆ ಓದಿ

ಕಾಮೇಗೌಡರ ಸಾಧನೆ ಅನಂತ, ಅವಿಸ್ಮರಣೀಯ ಮತ್ತು ವಿಶೇಷ: ಜಿಲ್ಲಾಧಿಕಾರಿ

ಮಂಡ್ಯ ಮಂಡ್ಯ ಜಿಲ್ಲೆಗೆ ಸುವರ್ಣಾಕ್ಷರಗಳಲ್ಲಿ ಬರೆದಿರುವಂತ ಸಾಧನೆಯನ್ನು ಮಳವಳ್ಳಿ ತಾಲ್ಲೂಕಿನ ದಾಸನದೊಡ್ಡಿಯ ಕಾಮೇಗೌಡ ಅವರು ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಮಳವಳ್ಳಿಯ,...

ಮುಂದೆ ಓದಿ

 ವೈದ್ಯಕೀಯ ಶಿಕ್ಷಣ ಸಚಿವರ ಜಿಲ್ಲಾ ಪ್ರವಾಸ

ಮಂಡ್ಯ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಸುಧಾಕರ್ ಅವರು ಏಪ್ರಿಲ್ 29 ರಂದು ಮಂಡ್ಯ ಜಿಲ್ಲಾ ಪ್ರವಾಸವನ್ನು ಕೈಗೊಳ್ಳಲಿದ್ದಾರೆ. ಅಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತ್‍ನ ಕಾವೇರಿ...

ಮುಂದೆ ಓದಿ

ಆಶಾ ಕಾರ್ಯಕರ್ತೆಗೆ ಮನೋಸ್ಥೈರ್ಯ ತುಂಬಿದ ಜಿಲ್ಲಾಧಿಕಾರಿ

ಮಂಡ್ಯ: ಕೊರೊನಾ ಪರೀಕ್ಷೆ ನಡೆಸಲು ಹೋಗಿದ್ದ ಸಂದರ್ಭ ಆಶಾ ಕಾರ್ಯಕರ್ತೆಯೊಬ್ಬರನ್ನು ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಆತನ ತಂದೆ ಹೀಯಾಳಿಸಿದ್ದು, ಇದರಿಂದ ಮನನೊಂದ ಆಶಾ ಕಾರ್ಯಕರ್ತೆ ಆತ್ಮಹತ್ಯೆಗೆ...

ಮುಂದೆ ಓದಿ

ಕರೋನಾ ಭಯಕ್ಕೆ ಕಾಸನ್ನು ಮುಟ್ಟದ ಜನರು

ಕೊರೊನೊ‌ ಭಯ… ಬೀದಿಯಲ್ಲಿ ಬಿದ್ದಿದ್ದ 500 ರೂಗಳ ನೋಟುಗಳನ್ನು ನೋಡಿ ಯಾರೂ ಮುಟ್ಟದೇ ಗಾಭರಿಗೊಂಡು ಘಟನೆ ಮಂಡ್ಯ ಜಿಲ್ಲೆ ಪಾಂಡವಪುರದಲ್ಲಿ‌ ನಡೆದಿದೆ… ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣದ...

ಮುಂದೆ ಓದಿ

ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 2 ಲಕ್ಷ ರೂ ದೇಣಿಗೆ ನೀಡಿದ ಸುಮಲತಾ ಅಂಬರೀಶ್ಆಪ್ತ ಸಚ್ಚಿದಾನಂದ

ಮಂಡ್ಯ : ಕೊರೊನ ವಿರುದ್ದ ಸಮರ ಸಾರಿರುವ ರಾಜ್ಯ ಸರ್ಕಾರದ ಜೊತೆ ಕೈಜೋಡಿಸಲು ಶ್ರೀರಂಗಪಟ್ಟಣ ಕ್ಷೇತ್ರದ ಯುವ ಮುಖಂಡ ಹಾಗೂ ಸಂಸದೆ ಸುಮಲತಾ ಅಂಬರೀಶ್ ಅವರ ಆಪ್ತ...

ಮುಂದೆ ಓದಿ