– ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ – 2021 ಸರಳತೆಗೆ ಸಜ್ಜು – ಪ್ರತಿ ವರ್ಷ ಗವಿಸಿದ್ಧನ ಬಳಿ ಭಕ್ತರು, ಈ ವರ್ಷ ಭಕ್ತರ ಬಳಿಯೇ ಗವಿಸಿದ್ಧೇಶ ಕೊಪ್ಪಳ: ಶತಮಾನಗಳಿಂದ ನಡೆದುಕೊಂಡು ಬಂದ ಶ್ರೀ ಗವಿಸಿದ್ಧೇಶ್ವರ ಜಾತ್ರೆಯನ್ನು ಕೋವಿಡ್-19 ಇರುವದರಿಂದ ಸರ್ಕಾರದ ಆದೇಶ ಮೀರದಂತೆ, ಸಂಪ್ರದಾಯ ಮುರಿಯದಂತೆ ಸರಳವಾಗಿ ಆಚರಿಸಲು ನಿಶ್ಚಯಿಸಿ ಶ್ರೀಮಠದ ಧಾರ್ಮಿಕ ವಿಧಿ ವಿಧಾನ ಗಳನ್ನು ಆಚರಿಸಿ, ಉಳಿದ ಕಾರ್ಯಕ್ರಮಗಳನ್ನು ಮಾಡದಿರಲು ನಿಶ್ಚಯಿಸಲಾಗಿದೆ. ಶ್ರೀ ಗವಿಮಠದ ಸದ್ಭಕ್ತರು, ಜಿಲ್ಲಾಡಳಿತ ಜನಪ್ರತಿನಿಧಿಗಳು ಚರ್ಚಿಸಿ ಈ ಕೆಳಗಿನ […]
ಸ್ವಗ್ರಾಮಕ್ಕೆ ಅಂಜನಾದ್ರಿಯ ಶಿಲೆ, ಮೂರ್ತಿ ಒಯ್ದ ರಾಜ್ಯಪಾಲ ಕೊಪ್ಪಳ: ರಾಜ್ಯಪಾಲ ವಜುಬಾಯಿ ವಾಲಾ ಅವರ ಸ್ವಗ್ರಾಮ ಗುಜರಾತ್ನ ಆನಂದ್ ಜಿಲ್ಲೆಯ ಲಂಬಾವೇಲಾದಲ್ಲಿ ನಿರ್ಮಾಣ ಆಗುತ್ತಿರುವ ಹನುಮಂತ ದೇಗುಲಕ್ಕೆ...
ಕೊಪ್ಪಳ: ರಾಜ್ಯಪಾಲ ವಜುಭಾಯಿ ವಾಲಾ ಅವರು ಜ.10ರಂದು ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿ ದ್ದಾರೆ. ವಜುಭಾಯಿ ವಾಲಾ ಜ.10ರಂದು ಬೆಳಿಗ್ಗೆ 9.50ಕ್ಕೆ ಬೆಂಗಳೂರಿನ ಹೆಚ್.ಎ.ಎಲ್. ಏರ್ಪೋರ್ಟ್ದಿಂದ...
ದೇಶದ ಮೊದಲ ಆಟಿಕೆ ಕ್ಲಸ್ಟರ್ ಗೆ ಶಂಕುಸ್ಥಾಪನೆ 400 ಎಕರೆ ಪ್ರದೇಶದಲ್ಲಿ ತಲೆ ಎತ್ತಲಿದೆ ಕ್ಲಸ್ಟರ್ ಕೊಪ್ಪಳ: ಪಾರಂಪರಿಕ ಕಿನ್ನಾಳ ಆಟಿಕೆಗಳಿಗೆ ಪ್ರಸಿದ್ಧಿ ಪಡೆದ ಕೊಪ್ಪಳದಲ್ಲಿ ಇಂದು...
– ಯುವರಾಜ್ ಜೊತೆ ಫೋಟೋ ತೆಗೆಸಿಕೊಂಡದ್ದು ಅಪರಾಧವಲ್ಲ ಕೊಪ್ಪಳ: ಕೇಂದ್ರದ ನಾಯಕರು ಸೂಚಿಸಿದ ಬಳಿಕವೇ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು. ಅವರು...
– ಮಾಜಿ ಸಚಿವ, ಶಾಸಕ ಅಮರೇಗೌಡ ಬಯ್ಯಾಪುರ – ಏಳು ವರ್ಷಗಳಲ್ಲಿ ಕೇಂದ್ರದ ಸಾಧನೆ ಏನೂ ಇಲ್ಲ ಕಾಂಗ್ರೆಸ್ ಬೆಂಬಲಿತ ಗ್ರಾಪಂ ನೂತನ ಸದಸ್ಯರ ಅಭಿನಂದನಾ ಸಮಾರಂಭ...
– ಗ್ರಾಪಂ ಸದಸ್ಯರಿಗೆ ಸಂಸದ ಸಂಗಣ್ಣ ಕವಿಮಾತು – ನೂತನ ಸದಸ್ಯರಿಗೆ ಬಿಜೆಪಿಯಿಂದ ಅಭಿನಂದಾನಾ ಕಾರ್ಯಕ್ರಮ ಕೊಪ್ಪಳ: ದೇಶ, ರಾಜ್ಯ ಮತ್ತು ಗ್ರಾಮಾಭಿವೃದ್ಧಿಗೆ ಅಂಬೇಡ್ಕರ್ ಅವರು ನೀಡಿದ...
ಗಂಗಾವತಿ: ಶುಕ್ರವಾರ ಜನವರಿ 1 ರಂದು ತಾಲೂಕಿನ ಆನೆಗುಂದಿ ಹತ್ತಿರದ ಕರಿಯಮ್ಮಗಡ್ಡಿ ನಿವಾಸಿ ಪ್ರದೀಪ(19) ಚಿರತೆ ದಾಳಿಯಿಂದ ಸಾವನ್ನಪ್ಪಿದ್ದಾರೆ. ಶನಿವಾರ ಸಹ ಚಿರತೆ ದಾಳಿಗೆ ಬಲಿಯಾದ ಯುವಕನ...
ಗಂಗಾವತಿ: ತಾಲೂಕಿನ ಐತಿಹಾಸಿಕ ಪ್ರೇಕ್ಷಣೀಯ ಸ್ಥಳಗಳಾದ ಆಂನಾದ್ರಿ ಪರ್ವತ, ಪಂಪಾಸರೋವರ, ದುರ್ಗಾದೇವಿ ದೇವಸ್ಥಾನ ಮತ್ತು ಆನೆಗುಂದಿಯಲ್ಲಿ ಚಿರತೆ ಹಾವಳಿ ಮತ್ತು ದಾಳಿ ತಪ್ಪಿಸಲು ತಂತಿಬೇಲಿ ನಿರ್ಮಿಸಬೇಕು ಎಂದು...
ಗಂಗಾವತಿ: ಮೋದಿ ಸರಕಾರ ರೈತರ ಪರವಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಹಿಂದೆ ಕಾಂಗ್ರೆಸ್ ಸುಳ್ಳು ಭರವಸೆಗಳ ಮೂಲಕ ಆಡಳಿತ ನಡೆಸಿ ದೇಶವನ್ನು ಲೂಟಿ ಮಾಡಿ...