ಬುದ್ಧಿಮಾಂದ್ಯತೆ ಮನುಷ್ಯನ ಮೆದುಳಿನ ಒಂದು ಸ್ಥಿತಿ. ಮೆದುಳಿನ ಕಾರ್ಯವೈಖರಿಯಲ್ಲಿ ವ್ಯತ್ಯಾಸವಾದಾಗ ಮತ್ತೆ ಹಿಂದಿನಂತೆ ತನ್ನ ದೈನಂದಿನ ಕಾರ್ಯಗಳನ್ನು ನಿರ್ವಹಿಸಲಾಗದ ರೀತಿಯಲ್ಲಿ ತೊಂದರೆ ಉಂಟಾಗಾದ ಇರುವ ಸ್ಥಿತಿ. ಇದರಲ್ಲಿ ಜ್ಞಾಪಕಶಕ್ತಿ ಕಡಿಮೆಯಾಗು ವುದು, ಭಾಷೆಯ ಬಳಕೆಯಲ್ಲಿ ತೊಂದರೆಯಾಗುವುದು. ತಾರ್ಕಿಕ ಶಕ್ತಿಯಲ್ಲಿ ಕೊರತೆ, ಔದ್ಧಿಕ ಸಮನ್ವಯತೆಯ ಕೊರತೆ ಹಾಗೂ ಮಾನಸಿಕ ಸ್ಥಿತಿಗತಿಗಳಲ್ಲಿ ವ್ಯತ್ಯಾಸ ಇವೆಲ್ಲವೂ ಕೂಡ ಕಾಣಬಹುದು. -ಡಾ.ಉಮಾಶಂಕರ್ ಆರ್. ನರರೋಗ ತಜ್ಞರು, ಬೆಂಗಳೂರು ನ್ಯೂರೋ ಸೆಂಟರ್, ೯೮೮೦೧೫೮೭೫೮. ಬುದ್ಧಿಮಾಂದ್ಯತೆಯು ಮೆದುಳಿನ ಹಲವಾರು ಭಾಗಗಳಲ್ಲಿ ತೊಂದರೆ ಉಂಟಾದಾಗ ಉದಾಹರಣೆಗೆ ಜ್ಞಾಪಕ […]
ಫಾರ್ಕಿನ್ಸನ್ ಖಾಯಿಲೆ ರೋಗ ನಿರ್ಧಾರಕ್ಕೆ ಸಂದರ್ಶನ, ವೈದ್ಯಕೀಯ ಪರೀಕ್ಷೆಗಳೇ ಮುಖ್ಯವಾದವುಗಳಾಗಿವೆ. ಅವಶ್ಯಕತೆ ಇzಗ ತಲೆಯ ಸಿಟಿ ಸಾನ್, ಎಂಆರ್, ಪೆಟ್ ಸ್ಕಾನ್ ಬೇಕಾಗುತ್ತದೆ. ಪಾರ್ಕಿನ್ಸನ್ ಖಾಯಿಲೆ ನಿಧಾನವಾಗಿ...
ಪರಿಣಿತ ರವಿ ಬುದ್ಧ ಹೇಳುತ್ತಾನೆ ‘ಅಸಮರ್ಪಕವಾದ ಜನರೊಂದಿಗೆ ನಡೆಯುವುದಕ್ಕಿಂತ ನಾನು ಒಂಟಿಯಾಗಿ ನಡೆಯಲು ಇಚ್ಛಿಸು ತ್ತೇನೆ’ ಎಂದು. ಸದ್ಗುರು ಜಗ್ಗಿ ವಾಸುದೇವ್ ಅವರು ತಮ್ಮ ಒಂದು ಭಾಷಣದಲ್ಲಿ...
ವಿನಯ್ ಖಾನ್ ಕೆಲವೊಮ್ಮೆ ನೋವು, ದುಃಖ, ದುಮ್ಮಾನ, ಸಂಕಟ, ನಿರಾಶೆ, ಸೋಲು, ಅಭದ್ರತೆಗಳೆಲ್ಲ ಜೀವನದಲ್ಲಿ ಆಗುವುದೇ, ಆದರೆ ಅದರ ಬಗ್ಗಯೇ ಚಿಂತಿಸುತ್ತಾ ಕುಳಿತರೆ, ಬದುಕುವುದಾದರೂ ಹೇಗೆ? ನನ್ನ...
ಪೂರ್ಣಿಮಾ ಕಮಲಶಿಲೆ ಹಳ್ಳಿ ಹಕ್ಕಿ ರಾತ್ರಿ ಎಂಟು ಗಂಟೆಗೆ ಎಲ್ಲರೂ ಬಡಾಮನೆ ಅಂಗಳದಲ್ಲಿ ಸೇರಿ, ಅಲ್ಲಿಂದ ಹಿರಿಯರಿಬ್ಬರು ದೊಂದಿ ಹಿಡಿದು ಮುಂದೆ ಸಾಗಿದರೆ, ಮಕ್ಕಳ ಸೈನ್ಯ ನಡುವೆ,...
ಡಾ.ಎಸ್.ಶಿಶುಪಾಲ ಈ ಹಾವಿನಿಂದ ಮನುಷ್ಯನಿಗೆ ಅಪಾಯವಿಲ್ಲ, ಇದು ವಿಷ ರಹಿತ ಹಾವು. ಜತೆಗೆ, ಇದು ಇಲಿಗಳನ್ನು ಹಿಡಿಯುವುದರ ಮೂಲಕ, ರೈತರಿಗೆ ಸಹಾಯವನ್ನೇ ಮಾಡುತ್ತದೆ. ಹಾವುಗಳು ಕಾಲುಗಳಿಲ್ಲದ ಸರೀಸೃಪ...
ಶಶಿಧರ ಹಾಲಾಡಿ ಬೆಟ್ಟದ ನಡುವೆ ಇದ್ದ ಆ ಮುರುಕು ಬಂಗಲೆಯ ಹಿಂಭಾಗದಲ್ಲಿರುವ ಪುಟ್ಟ ಗುಡಿಸಲಿನಲ್ಲಿ ಅವನೇಕೆ ಮುದುರಿ ಕುಳಿತಿದ್ದ? ಅವನ ಪಕ್ಕದಲ್ಲಿದ್ದ ಮೂಟೆಗಳಲ್ಲಿ ಏನಿದ್ದವು? ಮತ್ತೆ ನಡೆಯತೊಡಗಿದೆವು....
ಹಳ್ಳಿ ಹಕ್ಕಿ ಪೂರ್ಣಿಮಾ ಕಮಲಶಿಲೆ ನಮ್ಮ ಮಂಜಮ್ಮ ದೊಡ್ಡಮ್ಮ ಒಂದು ಚೂರು ಉದಾಸೀನವಿಲ್ಲದೆ ಧಾನ್ಯ ಜಪ್ಪುವ, ಗಾಳಿ ಹಿಡಿಯುವ, ಗೇರುವ, ಬೇಗುವ, ಒಣಗಿಸಿ ಜೋಪಾನಿಸುವ ಕೆಲಸ ಮಾಡುತ್ತಿದ್ದರು....