Wednesday, 28th July 2021

ಶ್ರೀಸುಬುಧೇಂದ್ರ ಶ್ರೀಗಳಿಂದ ಶ್ರೀಪಂಚಮುಖಿ ಅಭಯಹಸ್ತ ಪುನರ್ ಪ್ರತಿಷ್ಠಾಪನೆ

ಹೊಸಪೇಟೆ: ನಗರದ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿ ಮಠದಕ್ಕೆ ಸೇರಿದ ಅಭಯಹಸ್ತ ಪಂಚಮುಖಿ ಪ್ರಾಣದೇವರ ಪುನರ್ ಪ್ರತಿಷ್ಠಾಪನೆ ಸೋಮವಾರ ಮಂತ್ರಾಲಯ ಶ್ರೀ ಸುಬುಧೇಂದ್ರ ತೀರ್ಥರು ನೆರವೇರಿಸಿದರು. ದೇವಸ್ಥಾನದಲ್ಲಿ ಬೆಳಿಗ್ಗೆ ನೂತನ ಕಟ್ಟಡ ಉದ್ಘಾಟಿಸಿ ಬಳಿಕ ಶ್ರೀಆಂಜಿನೇಯ, ವಿಘ್ನೇಶ್ವರ, ಪುರಂದರ ದಾಸರ ಪುನರ್ ಪ್ರತಿಷ್ಠಾಪನೆ ಮಾಡಿದರು. ನಂತರ ಅಭಿಷೇಕ, ಅಲಂಕಾರ ನೆರವೇರಿಸಲಾಯಿತು. ದೇವಸ್ಥಾನದ ಗೋಪುರದಲ್ಲಿ ಕುಂಭ ಪ್ರತಿಷ್ಠಾಪನೆ ಮಾಡಿದರು. ಶ್ರೀಮೂಲರಾಮ ದೇವರ ಸಂಸ್ಥಾನ ಪೂಜೆ ನೆರವೇರಿಸಿ ಭಕ್ತರಿಗೆ ಫಲಮಂತ್ರಾಕ್ಷತೆ ನೀಡಿದರು. ಇದಕ್ಕೂ ಮುನ್ನ ನಗರದ ಗಾಂಧಿಕಾಲೋನಿ ರಾಯರ ಮಠದಲ್ಲಿ ಭಕ್ತರಿಗೆ […]

ಮುಂದೆ ಓದಿ

ನದಿಗೆ ನೀರು ಹಂಪಿ ಸ್ಮಾರಕ ಜಲಾವೃತ

ಹೊಸಪೇಟೆ: ತುಂಗಭದ್ರಾ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನದಿಗೆ ನೀರು ಹರಿಸಿದ ಹಿನ್ನೆಲೆ ವಿಶ್ವವಿಖ್ಯಾತ ಹಂಪಿ ಹಲವು ಸ್ಮಾರಕಗಳು ಭಾನುವಾರ ಜಲಾವೃತಗೊಂಡಿವೆ. ಹಂಪಿಯ ಶ್ರೀಪುರಂದರ ಮಂಟಪ ಭಾಗಶಃ ಜಲಾವೃತಗೊಂಡಿದ್ದು...

ಮುಂದೆ ಓದಿ

ತುಂಗಭದ್ರಾ ಡ್ಯಾಂನಿಂದ 10 ಗೇಟ್ ಮೂಲಕ ನದಿಗೆ ನೀರು

ಹೊಸಪೇಟೆ: ತಾಲೂಕಿನ ತುಂಗಭದ್ರಾ ಜಲಾಶಯದಿಂದ ಭಾನುವಾರ 10 ಕ್ರೆಸ್ಟ್ ಗೇಟ್ ಗಳ ಒಂದು ಅಡಿ ಎತ್ತರಕ್ಕೆ ತೆರೆದು ನದಿಗೆ 13 ಸಾವಿರ ಕ್ಯೂಸೆಕ್ ಹೆಚ್ಚು ನೀರನ್ನು ನದಿಗೆ...

ಮುಂದೆ ಓದಿ

ಕರೋನಾ; ಬಾಗಿಲು ಮುಚ್ಚುತ್ತಿರುವ ಚಿತ್ರಮಂದಿರಗಳು

ವಿಜಯನಗರ ಜಿಲ್ಲೆಯಲ್ಲಿ ಹಲವು ಚಿತ್ರಮಂದಿರಗಳು ಕ್ಲೋಸ್ ಹಲವು ಕಡೆಗಳಲ್ಲಿ ವಾಣಿಜ್ಯ, ಕಲ್ಯಾಣ ಮಂಟಪವಾಗಿ ಪರಿವರ್ತನೆ ವಿಶೇಷ ವರದಿ: ಅನಂತ ಪದ್ಮನಾಭ ರಾವ್ ಹೊಸಪೇಟೆ ಕರೋನಾ ಮೊದಲ ಮತ್ತು ಎರಡನೇ...

ಮುಂದೆ ಓದಿ

ಸಚಿವ ಆನಂದ್ ಸಿಂಗ್’ಗೆ ಪಿತೃವಿಯೋಗ

ಹೊಸಪೇಟೆ: ಮೂಲಸೌಕರ್ಯ ಅಭಿವೃದ್ಧಿ, ಹಜ್ ಮತ್ತು ವಕ್ಫ್ ಖಾತೆ ಸಚಿವ ಆನಂದ್ ಸಿಂಗ್ ತಂದೆ ಪೃಥ್ವಿರಾಜ್ ಸಿಂಗ್ (84) ಭಾನುವಾರ ರಾಣಿಪೇಟೆಯ ಅವರ ನಿವಾಸದಲ್ಲಿ ನಿಧನ ಹೊಂದಿದರು....

ಮುಂದೆ ಓದಿ

ಮರಿಯಮ್ಮನಹಳ್ಳಿ ವಿವಿಧ ಕಾಮಗಾರಿಗೆ ಶಾಸಕ ಭೀಮಾನಾಯ್ಕ್ ಚಾಲನೆ

ಹೊಸಪೇಟೆ: ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣದ ವಿವಿಧ ವಾರ್ಡುಗಳಲ್ಲಿ ಸುಮಾರು ಒಂದೂವರೆ ಕೋಟಿ ರೂ.ಗಳ ವಿವಿಧ ಕಾಮಗಾರಿಗಳಿಗೆ ಹಗರಿ ಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್ ಬುಧವಾರ ಚಾಲನೆ ನೀಡಿದರು. ರಸ್ತೆ,...

ಮುಂದೆ ಓದಿ

ಜನಸಾಮಾನ್ಯರ ಅನುಕೂಲಕ್ಕೆ ಶೀಘ್ರದಲ್ಲಿಯೇ ರೋಟರಿಯಿಂದ ಮಾಸ್ಕ್ ವಿಡಿಂಗ್ ಮಿಷನ್ ಅರ್ಪಣೆ: ರಾಜಶೇಖರ್ ಕೋರಿಶೆಟ್ಟಿ

ಹೊಸಪೇಟೆ: ಕರೋನಾ ಹಿನ್ನೆಲೆಯಲ್ಲಿ ಜನಸಾಮಾನ್ಯರಿಗೆ ಅನುಕೂಲಕ್ಕಾಗಿ ಶೀಘ್ರದಲ್ಲಿಯೇ ನಗರದ ಬಸ್ ಹಾಗೂ ರೈಲು ನಿಲ್ದಾಣಗಳಲ್ಲಿ ಮಾಸ್ಕ್ ವಿಡಿಂಗ್ ಮಿಷನ್ ಅಳವಡಿಸಲಾಗುವುದು ಎಂದು ಸ್ಥಳೀಯ ರೋಟರಿ ಸಂಸ್ಥೆ ನೂತನ...

ಮುಂದೆ ಓದಿ

ಹಂಪಿಗೆ ಹರಿದು ಬಂದ ಪ್ರವಾಸಿಗರ ದಂಡು

ಹಲವು ಸ್ಮಾರಕಗಳಿಗೆ ಭೇಟಿ ನೀಡಿದ ಪ್ರವಾಸಿಗರು ವಿರೂಪಾಕ್ಷ ದೇಗುಲದಲ್ಲಿ ಸರತಿಯಲ್ಲಿ ದರ್ಶನ ಪಡೆದ ಭಕ್ತರು ಹೊಸಪೇಟೆ: ವಿಶ್ವವಿಖ್ಯಾತ, ಐತಿಹಾಸಿ ಪ್ರವಾಸಿ ತಾಣವಾಗಿರುವ ಹಂಪಿಗೆ ಭಾನುವಾರ ಜನಸಾಗರವೆ ಹರಿದುಬಂತು....

ಮುಂದೆ ಓದಿ

ಹಂಪಿ ಶ್ರೀವಿರೂಪಾಕ್ಷ ಸ್ವಾಮಿ ದರ್ಶನಕ್ಕೆ ಮುಕ್ತ

ಹೊಸಪೇಟೆ: ವಿಶ್ವವಿಖ್ಯಾತ ಹಂಪಿ ಶ್ರೀವಿರೂಪಾಕ್ಷ ಸ್ವಾಮಿ ದರ್ಶನಕ್ಕೆ ಸೋಮವಾರದಿಂದ ಮುಕ್ತವಾಗಿದೆ. ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ ಭಕ್ತರು ಸರಣಿಯಲ್ಲಿ ದರ್ಶನ ಪಡೆದರು....

ಮುಂದೆ ಓದಿ

ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಆನಂದಯ್ಯ ಔಷಧ ವಿತರಣೆ

ಹೊಸಪೇಟೆ: ರಾಜ್ಯದಲ್ಲಿ ಮೊದಲ ಬಾರಿಗೆ ಆಂಧ್ರಪ್ರದೇಶದ ಆನಂದಯ್ಯ ಆಯುರ್ವೇದಿಕ್ ಔಷಧ ವನ್ನು ಹೊಸಪೇಟೆ ತಾಲೂಕಿನ ಕಮಲಾಪುರದ ನಗರೇಶ್ವರ ಆಂಜನೇಯ ದೇವಸ್ಥಾನದಲ್ಲಿ ಉಚಿತವಾಗಿ ವಿತರಣೆ ಮಾಡಲಾಯಿತು. ಹೊಸ ಹಂಪಿಯ...

ಮುಂದೆ ಓದಿ