ತಿಳಿರು ತೋರಣ * ಶ್ರೀವತ್ಸ ಜೋಶಿ ಇವತ್ತಿನದು ತಿಳಿರುತೋರಣದ ಇನ್ನೂರನೆಯ ಎಲೆ. ಈ ಸಂದರ್ಭಕ್ಕೆೆ ಅಂಕಣದಲ್ಲಿ ಏನು ವಿಶೇಷ ವಿಷಯ ಅಂತ ಕೇಳಿದಿರಾದರೆ ಉತ್ತರ: ‘ಏನೂ ಇಲ್ಲ!’ ಅಕ್ಕಿಿ ಆರಿಸುವಾಗ ಚಿಕ್ಕ ನುಚ್ಚಿಿನ ನಡುವೆ ಬಂಗಾರವಿಲ್ಲದ ಬೆರಳು ಎಂದರು ಮಲ್ಲಿಗೆಕವಿ ಕೆ. ಎಸ್. ನರಸಿಂಹ ಸ್ವಾಾಮಿ. ಬಹುಶಃ ಆ ಬೆರಳು ಬೇರಾರದೂ ಅಲ್ಲ ಅವರ ಪತ್ನಿಿ ವೆಂಕಮ್ಮನದೇ. ಏಕೆಂದರೆ ಕೆಎಸ್ನ ಕವಿತೆಗಳಲ್ಲಿ ಬರುವ ಶಾರದೆ, ಗೌರಿ, ಪದುಮ, ಕಾಮಾಕ್ಷಿ, ಮೀನಾಕ್ಷಿ, ಸೀತಾದೇವಿ… ಮುಂತಾದ ಕಾವ್ಯಕನ್ನಿಿಕೆಯರೆಲ್ಲ ಮತ್ತ್ಯಾಾರೂ ಅಲ್ಲ, […]
– ಶ್ರೀವತ್ಸ ಜೋಶಿ ** ಅಗಜಾನನಪದ್ಮಾರ್ಕಂ ಗಜಾನನಮಹರ್ನಿಶಮ್| ಅನೇಕದಂ ತಂ ಭಕ್ತಾನಾಮೇಕದನ್ತಮುಪಾಸ್ಮಹೇ|| ಈ ಶ್ಲೋಕವನ್ನು ಅರ್ಥಮಾಡಿಕೊಳ್ಳಲಿಕ್ಕೆ ಸ್ವಲ್ಪ ಗೊಂದಲವಾಗುವುದಿದೆ. ಏಕೆಂದರೆ ಇದರಲ್ಲಿ ಒಂದೆರಡು ಪದ ಚಮತ್ಕಾರಗಳು ಇವೆ....
* ಶ್ರೀವತ್ಸ ಜೋಶಿ srivathsajoshi@vishwavani.news ಅಭ್ಯಾಾಸ ಒಳ್ಳೆೆಯದಿರಲಿ ಕೆಟ್ಟದಿರಲಿ ಇನ್ನೊೊಬ್ಬರಿಗೆ ಹತ್ತಿಿಸುವುದು (ಹಿಡಿಸುವುದು) ಸುಲಭವಾ, ಅವರಿಂದ ಬಿಡಿಸುವುದು ಸುಲಭ? ನನಗನಿಸುತ್ತದೆ ಎರಡೂ ಕಷ್ಟವೇ. ಹೆಚ್ಚೆೆಂದರೆ ನಾವು ಪ್ರೇರಣೆ...