Saturday, 14th December 2024

ವಿಶ್ವವಾಣಿ ದಿನ ಪತ್ರಿಕೆ ಓದುತ್ತಿರುವ ರಂಭಾಪುರಿ ಶ್ರೀ

ತಿಪಟೂರಿನ ಗುರು ಲೀಲಾ ಕಲ್ಯಾಣ ಮಂಟಪದಲ್ಲಿ ಆಷಾಢ ಮಾಸದ ಪೂಜಾ ಹಾಗೂ ಧರ್ಮ ಜಾಗೃತಿ ಸಮಾರಂಭದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ವಿಶ್ವವಾಣಿ ಕನ್ನಡ ದಿನ ಪತ್ರಿಕೆಯನ್ನು ಓದುತ್ತಿರುವ ಸಂದರ್ಭ.