Wednesday, 20th January 2021

ಸರಣಿ ವೈಫಲ್ಯ: ಸಮನ್ವಯ ಸಡಿಲ

ನಾಗೇಶ್ ರಾಜೀನಾಮೆಗೆ ಕೊತ್ತೂರು ಸಮರ ಸಂಸದರ ಜತೆಗೆ ಮುನಿಸು ವಿಶೇಷ ವರದಿ: ಕೆ.ಎಸ್.ಮಂಜುನಾಥ ರಾವ್ ಕೋಲಾರ ಸಂಘಟನೆ ಮಾಡುವಲ್ಲಿ ವಿಫಲ, ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಹೀನಾಯ ಸೋಲಿನ ಜತೆಗೆ ಜಿಲ್ಲೆಯ ಬಿಜೆಪಿ ನಾಯಕರ ವಿರೋಧ ಕಟ್ಟಿಕೊಂಡಿದ್ದ, ಎಚ್.ನಾಗೇಶ್ ಅಧಿಕಾರಿಗಳ ಜತೆಗೆ ಸಮನ್ವಯ ಸಾಧಿಸಲು ವಿಫಲವಾಗಿದ್ದು ಸಚಿವಗಿರಿ ತಪ್ಪಲು ಪ್ರಮುಖ ಕಾರಣವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಾಗಿ 16 ತಿಂಗಳು ಆಡಳಿತ ನಡೆಸಿದ ನಾಗೇಶ್ ಪುರಸಭೆ, ನಗರಸಭೆ ಚುನಾವಣೆಗಳಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿ ಆಗಲಿಲ್ಲ. ಇದರೊಟ್ಟಿಗೆ ಪಂಚಾಯತಿ ಚುನಾವಣೆಯಲ್ಲೂ ಪಕ್ಷದ […]

ಮುಂದೆ ಓದಿ

ವಿಸ್ಟ್ರಾನ್‌ ದಂಗೆ: ಆರೋಪಿಗಳ ಪತ್ತೆಗೆ ಮಾಸ್ಕ್’ದೇ ರಿಸ್ಕ್

ವಿಶೇಷ ವರದಿ: ಕೆ.ಎಸ್‌.ಮಂಜುನಾಥ್‌ ರಾವ್ ಸಂಬಳ ಹೆಚ್ಚಳಕ್ಕೆ ಗಲಾಟೆ ಗುತ್ತಿಗೆದಾರರಿಂದ ಕಾರ್ಮಿಕರಿಗಾದ ಮೋಸ ಬಯಲು ತಲಾ ಐದಾರು ಸಾವಿರ ರು. ಕಡಿಮೆ ಪಾವತಿ ಕೋಲಾರ: ಅಂತಾರಾಷ್ಟ್ರೀಯ ಸುದ್ದಿಯಾಗಿರುವ ನರಸಾಪುರದ...

ಮುಂದೆ ಓದಿ

ವಿಸ್ಟ್ರಾನ್ ಕಾರ್ಮಿಕರ ದಂಗೆ ಏನು, ಎಂತು ?

ವಿಶೇಷ ವರದಿ: ಕೆ.ಎಸ್.ಮಂಜುನಾಥ ರಾವ್ ಕೋಲಾರ 3 ದಿನವಾದರೂ ಸಿಕ್ಕದ ಮಾಹಿತಿ, ಪೊಲೀಸರಿಗೆ ಇಕ್ಕಟ್ಟು: ಜಿಲ್ಲಾಡಳಿತಕ್ಕೆ ಬಿಕ್ಕಟ್ಟು ವಿಸ್ಟ್ರಾನ್ ಕಾರ್ಮಿಕರ ದಂಗೆ ಪರ್ವ ನಡೆದು ಮೂರು ದಿನ ಆದರೂ...

ಮುಂದೆ ಓದಿ

ರಾಜಕೀಯ ನಿವೃತ್ತಿ ವದಂತಿ ತಳ್ಳಿ ಹಾಕಿದ ಮಾಜಿ ಸ್ಪೀಕರ್‌

ಕೋಲಾರ: ಮಾಜಿ ಸ್ಪೀಕರ್, ಹಾಲಿ ಶ್ರೀನಿವಾಸಪುರ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ಅವರ ರಾಜಕೀಯ ನಿವೃತ್ತಿ ಎಂಬ ವದಂತಿ ಹಿನ್ನೆಲೆಯಲ್ಲಿ ಸ್ವತಃ ರಮೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ....

ಮುಂದೆ ಓದಿ

ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಸಕ್ರಿಯ ರಾಜಕಾರಣಕ್ಕೆ ಗುಡ್‌ ಬೈ?

ಕೋಲಾರ: ಮುಂಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲ್ಲ. ಗೌರವಯುತವಾಗಿ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಯಾಗುತ್ತೇನೆ ಎಂದು ಮಾಜಿ ಸ್ಪೀಕರ್ರ, ಕಾಂಗ್ರೆಸ್ ಮುಖಂಡ ರಮೇಶ್‌ ಕುಮಾರ್ ಹೇಳಿದ್ದಾರೆನ್ನಲಾಗಿದೆ. ಗ್ರಾಮ ಪಂಚಾಯಿತಿ...

ಮುಂದೆ ಓದಿ

ಪಟಾಕಿ ಅವಘಡ 7 ಮಂದಿಗೆ ತೀವ್ರ ಗಾಯ

ಈದ್ ಮಿಲಾದ್ ಮೆರವಣಿಗೆಯಲ್ಲಿ ಕೋಲಾರ: ಈದ್ ಮಿಲಾದ್ ಮೆರವಣಿಗೆಯಲ್ಲಿ ನಡೆದ ಪಟಾಕಿ ಅವಘಡದಿಂದಾಗಿ ಮೂವರ ಸ್ಥಿಿತಿ ಚಿಂತಾಜನಕವಾಗಿದ್ದು 7 ಮಂದಿ ತೀವ್ರವಾಗಿ ಗಾಯಗೊಂಡಿದ್ದಾಾರೆ. ನಗರದ ಹೊಸ ಬಸ್...

ಮುಂದೆ ಓದಿ