Monday, 3rd August 2020

ಚಿಕ್ಕಮಗಳೂರಿನ ತರಿಕೆರೆಯ ಗರ್ಭಿಣಿಯಲ್ಲಿ ಸೋಂಕು ಇಲ್ಲ; ಜಿಲ್ಲಾಧಿಕಾರಿ

ಚಿಕ್ಕಮಗಳೂರು ಚಿಕ್ಕಮಗಳೂರು ಜಿಲ್ಲೆಯ ತರಿಕೆರೆಯಲ್ಲಿ ಗರ್ಭಿಣಿಯೋರ್ವರಲ್ಲಿ ಸೋಂಕು ದೃಢಪಟ್ಟಿದೆ ಎಂಬ ಅರೋಗ್ಯ ಇಲಾಖೆಯ ಪ್ರಾಥಮಿಕ ವರದಿ ತಪ್ಪಾಗಿದ್ದು, ಆಕೆಯಲ್ಲಿ ಸೋಂಕು ಇಲ್ಲ ಎಂದು ತಿಳಿದುಬಂದಿದೆ. ಗರ್ಭಿಣಿಯ ಗಂಟಲ ದ್ರವದ ಮಾದರಿಯನ್ನು ಮತ್ತೆ ಐದು ಬಾರಿ ಪರೀಕ್ಷೆಗೊಳಪಡಿಸಿದ್ದು, ಸೋಂಕು ಇಲ್ಲದಿರುವುದು ಖಚಿತವಾಗಿದೆ. ಜಿಲ್ಲೆಯಲ್ಲಿ ಮತ್ತೆ ಮೂವರಿಗೆ ಕೋವಿಡ್ ಗುರುವಾರ ಪತ್ತೆಯಾಗಿದ್ದು, ಸೋಂಕಿತರ ಸೋಂಕಿತರ ಸಂಖ್ಯೆ 14ಕ್ಕೇರಿಕೆಯಾಗಿದೆ. ಈ ಮೂವರಲ್ಲಿ ಮೂಡಿಗೆರೆ ತಾಲ್ಲೂಕಿನ ಒಬ್ಬರು ದೆಹಲಿಯಿಂದ ಬಂದಿದ್ದವರು, ಶಂಗೇರಿ ತಾಲ್ಲೂಕಿನ ಇಬ್ಬರು ಮಹಾರಾಷ್ಟ್ರದಿಂದ ಬಂದಿದ್ದವರು ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ […]

ಮುಂದೆ ಓದಿ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂದು ಮೂವರಿಗೆ ಸೋಂಕು ದೃಢ

ಚಿಕ್ಕಮಗಳೂರು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂದು ಮೂವರಲ್ಲಿ ಹೊಸ ಕೊರೋನಾ ಸೋಂಕು ದೃಢಪಟ್ಟಿವೆ. ಸೋಂಕಿತ ವ್ಯಕ್ತಿಗಳ ಸಂಖ್ಯೆ ಪಿ-2451, ಪಿ-2468, ಪಿ-2485 ಆಗಿದ್ದು ಓರ್ವ ವ್ಯಕ್ತಿ ನವದೆಹಲಿಯಿಂದ ಹಾಗೂ...

ಮುಂದೆ ಓದಿ

ವಿದೇಶದಲ್ಲಿನೆಲೆಸಿರುವ ಕನ್ನಡಿಗರನ್ನು ಹಂತ ಹಂತವಾಗಿ ಸ್ವದೇಶಕ್ಕೆ ಕರೆತರಲಾಗುವುದು: ಸಚಿವ ಸಿ.ಟಿ ರವಿ

ಚಿಕ್ಕಮಗಳೂರು ಭಾರತ ದೇಶವು ಕಿರುಕುಳ ಹಾಗೂ ಬೇರೆ ಬೇರೆ ಕಾರಣಕ್ಕಾಗಿ ದೇಶ ತೊರೆದು ಬಂದ ಎಲ್ಲಾ ಜನಾಂಗದವರಿಗೂ ಆಶ್ರಯ ನೀಡಿದ್ದು ಸದ್ಯ ವಿದೇಶದಲ್ಲಿ ಸಂಕಷ್ಟದಲ್ಲಿರುವ ಎಲ್ಲಾ ಕನ್ನಡಿಗರಿಗೂ...

ಮುಂದೆ ಓದಿ

ಚಿಕ್ಕಮಗಳೂರು: ಸುಪ್ರೀಂಕೋರ್ಟ್‌ನ ವಕೀಲ, ಕೇರಳ ಮೂಲದ ಶ್ಯಾಾಮ್ನಾಾದ್ ಬಷೀರ್ ಅವರು ಶವವಾಗಿ ಗುರುವಾರ ಬಾಬಾಬುಡನ್‌ಗಿರಿಯ ನಿರ್ಜನ ಪ್ರದೇಶವೊಂದರಲ್ಲಿ ಕಾರಿನ ಚಾಲಕನ ಸೀಟಿನಲ್ಲಿ ಕುಳಿತಿರುವ ಸ್ಥಿಿತಿಯಲ್ಲಿ ಬಷೀರ್ ಶವವಾಗಿ...

ಮುಂದೆ ಓದಿ

ಮಲೆನಾಡು ಅಲ್ಲ, ಈಗ ಮಳೆನಾಡು …

ಚಿಕ್ಕಮಗಳೂರು: ಜಿಲ್ಲಾದ್ಯಂತ ಆಶ್ಲೇಷ ಮಳೆಯ ಅಬ್ಬರ ಬುಧವಾರವು ಮುಂದುವರಿದಿದ್ದು, ಜನಜೀವನ ದುಸ್ತರವಾಗಿದೆ. ಜಿಲ್ಲೆಯಲ್ಲಿ ಹರಿಯುವ ಐದು ನದಿಗಳು ಪ್ರವಾಹದ ಮಟ್ಟ ಮೀರಿ ಹರಿಯುತ್ತಿದ್ದು, ಮಲೆನಾಡು ಭಾಗದಲ್ಲಿ ಜಲಪ್ರಳಯವೇ...

ಮುಂದೆ ಓದಿ