ವೈದ್ಯವೈವಿಧ್ಯ ಡಾ.ಎಚ್.ಎಸ್.ಮೋಹನ್ ಈ ಕೋವಿಡ್-19 ಕಾಯಿಲೆ ನಮಗೆ ಆಗಾಗ್ಗೆ ಹೊಸ ವಿಷಯಗಳನ್ನು ಮನದಟ್ಟು ಮಾಡಿಕೊಡುತ್ತದೆ. ಇಲ್ಲಿಯವರೆಗೆ ಕೋವಿಡ್ ಕಾಯಿಲೆಯ ಕಡಿಮೆ ಮಟ್ಟದ ಸೋಂಕಿಗೆ ಒಳಗಾದವರಿಗೆ ಆ ನಂತರ ಹೆಚ್ಚಿನ ತೊಂದರೆಯಾಗುವುದಿಲ್ಲ ಎಂಬ ಭಾವನೆಯಿತ್ತು. ಆದರೆ ಈಗಿನ ಒಂದು ಅಧ್ಯಯನ ಆ ಭಾವನೆಯನ್ನು ಸುಳ್ಳು ಮಾಡುತ್ತದೆ. ಕಡಿಮೆ ಮಟ್ಟದ ಸೋಂಕಿಗೆ ಒಳಗಾದ ರೋಗಿಗಳಲ್ಲಿ ಶೇ.62 ಜನರು ಹಲವು ತಿಂಗಳುಗಳ ನಂತರವೂ ತಮ್ಮ ಮೊದಲಿನ ಆರೋಗ್ಯ ಸ್ಥಿತಿಗೆ ಮರಳಿ ಬರಲಿಲ್ಲ ಎನ್ನುತ್ತದೆ ಈ ಅಧ್ಯಯನ. ಇದರಲ್ಲಿ ಹೆಚ್ಚಿನವರು ತಮಗೆ ವಿಪರೀತ […]
ಅಭಿಮತ ಉಷಾ ಜೆ.ಎಂ., ಬೆಂಗಳೂರು ಕರ್ನಾಟಕ ಮೂಲದ ಸಾಮ್ರಾಜ್ಯಗಳ ಪ್ರಭಾವ ಭಾರತದ ಬಹುಭಾಗಗಳಲ್ಲಿ ಕಾಣಬಹುದು. ಇಂತಹ ಶೌರ್ಯಭರಿತ ಇತಿಹಾಸ ವುಳ್ಳ ಕನ್ನಡ ನಾಡನ್ನು ಪ್ರತಿನಿಧಿಸುತ್ತಿರುವ ಇಂದಿನ ಜನಪ್ರತಿನಿಧಿಗಳು...
ಅನಿಸಿಕೆ ಅನಿತಾ ಪಿ.ತಾಕೊಡೆ ‘ನಾವು ಹೀಗೆಯೇ ಸುಖವಾಗಿದ್ದೇವಪ್ಪಾ, ಇದಕ್ಕಿಂತ ಹೆಚ್ಚಿನ ಜ್ಞಾನ ಬೇಕಾಗಿಲ್ಲ. ಬ್ಲ್ಯಾಕ್ ಮನಿ, ವೈಟ್ಮನಿ ಅಂತ ನಮಗೆ ಕಲಿಸುವುದಕ್ಕೆ ಬರಬೇಡಿ’ ಎನ್ನುತ್ತಿದ್ದ ಹಳ್ಳಿಗರೆಲ್ಲ ಕೆಲವು...
ಬೇಟೆ ಜಯವೀರ ವಿಕ್ರಮ ಸಂಪತ್ ಗೌಡ, ಅಂಕಣಕಾರರು ಅದು ಬಿಜೆಪಿ ಇರಬಹುದು, ಕಾಂಗ್ರೆಸ್ ಇರಬಹುದು, ಸಮಸ್ಯೆಯಿರುವುದು ಕರ್ನಾಟಕದಲ್ಲಿ ಅಲ್ಲ, ಪಕ್ಷದ ಹೈಕಮಾಂಡಿನಲ್ಲಿ. ದಿಲ್ಲಿಯಲ್ಲಿರುವ ನಾಯಕರಿಗೆ ಕರ್ನಾಟಕ ಎಂಬುದು...
ಕರ್ನಾಟಕ ಏಕೀಕರಣದ ನಂತರ ನೆರೆಹೊರೆಯ ರಾಜ್ಯಗಳ ಆಳ್ವಿಕೆಯಲ್ಲಿದ್ದ ಕನ್ನಡ ಮಾತಾಡುವ ಪ್ರದೇಶಗಳನ್ನೆಲ್ಲ ಆಯಾ ಪ್ರದೇಶಗಳಿಂದ ಬಿಡುಗಡೆ ಮಾಡಿ ಮೈಸೂರು ರಾಜ್ಯಕ್ಕೆ ಸೇರಿಸಲಾಯಿತು. ಬಾಂಬೆ ಪ್ರಾಂತ್ಯದಲ್ಲಿದ್ದ ಕೆಲ ಪ್ರದೇಶಗಳೂ...
ಅಭಿವ್ಯಕ್ತಿ ಡಾ.ಆರ್.ಜಿ.ಹೆಗಡೆ ಜಗತ್ತನ್ನೇ ನಿಬ್ಬೆರಗಾಗಿಸಿರುವುದು ನಮ್ಮ ದೇಶದ ರೈತರ ಸ್ಮಯಕಾರಿ ಸಾಧನೆ. ಏನೆಂದರೆ ನೂರ ಮೂವತ್ತು, ನಲವತ್ತು ಕೋಟಿ ಜನ ಮತ್ತು ಅವರನ್ನು ಅವಲಂಬಿಸಿದ ಜಾನುವಾರುಗಳು ಪ್ರತಿದಿನ...
ಅವಲೋಕನ ಗಣೇಶ್ ಭಟ್, ವಾರಣಾಸಿ ಘಟನೆ 1: ದಿನಾಂಕ 16/01/2012- ಹರಿಯಾಣಾದ ಕೈತಲ್ ಅನ್ನುವ ಸ್ಥಳದಲ್ಲಿ ಕರೋನಾ ವ್ಯಾಕ್ಸಿನೇಶನ್ ಸೆಂಟರ್ಗೆ ದಾಳಿ ಮಾಡಿದ ರೈತ ಪ್ರತಿಭಟನಾಕಾರರು ಅಲ್ಲಿದ್ದ...
ರಾವ್-ಭಾಜಿ ಪಿ.ಎಂ.ವಿಜಯೇಂದ್ರ ರಾವ್ ನಮ್ಮ ಜತೆ ವಾಸವಿದ್ದ ನನ್ನ ಅತ್ತೆ ಮತ್ತು ದಿವ್ಯಾಂಗೀ ಭಾವಮೈದ ಹಲವು ವರ್ಷಗಳ ಹಿಂದೆ ಅಮೆರಿಕ ಪ್ರವಾಸ ಕೈಗೊಂಡಿದ್ದರು. ಲುಫಾನ್ಸಾ ಏರ್ಲೈನ್ಸ್ ನಲ್ಲಿ...
ಅಶ್ವತ್ಥಕಟ್ಟೆ ರಂಜಿತ್ ಎಚ್.ಅಶ್ವತ್ಥ್ ಜೆಡಿಎಸ್-ಕಾಂಗ್ರೆಸ್ ಸರಕಾರ ಪತನದ ಬಳಿಕ ಅಧಿಕಾರದ ಗದ್ದುಗೆ ಏರಿದ ಮುಖ್ಯಮಂತ್ರಿ ಯಡಿಯೂರಪ್ಪನವರು, ಅಂದಿನಿಂದ ಹಗ್ಗದ ಮೇಲೆಯೇ ನಡೆದುಕೊಂಡು ಬಂದಿದ್ದರು. ಒಂದೆಡೆ ಸರಕಾರ ನಡೆಸುವ...
ಭಾರತ ಕ್ರಿಕೆಟ್ ತಂಡವೀಗ ಕುಸಿಯುವ ಸೌಧವಲ್ಲ; ಕೊನೆವರೆಗೆ ಹೋರಾಡುವ ಯೋಧ ಪಿ.ಎಂ.ವಿಜಯೇಂದ್ರ ರಾವ್ ಮನೆಯೊಡತಿ ಹೊರಗಾಗಿರುವಾಗ, ಸೂಚನೆ ಕೊಡದೇ ಬಂದಿಳಿದ ಅತಿಥಿಗಳಿಗೆ ಆತಿಥ್ಯವನ್ನು ಯಾರು ಮಾಡಬೇಕು? ಅತಿಥಿ ಗಳು...