Wednesday, 14th April 2021

ಯುವಕನಿಂದ ವಕೀಲನ ಹತ್ಯೆ, ಆರೋಪಿ ವಶಕ್ಕೆ

ವಿಜಯನಗರ (ಹೊಸಪೇಟೆ): ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯದ ಆವರಣದಲ್ಲಿ ಶನಿವಾರ ವಕೀಲ, ಕಾಂಗ್ರೆಸ್ ಮುಖಂಡ ತಾರಿಹಳ್ಳಿ ವೆಂಕಟೇಶ್ (48) ಅವರ ಹತ್ಯೆ ನಡೆದಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾರಿಹಳ್ಳಿ ಅವರ ಸಂಬಂಧಿ ಮನೋಜ್ ಎಂಬುವರು ಮಚ್ಚಿನಿಂದ ಕುತ್ತಿಗೆಯ ಭಾಗಕ್ಕೆ ಹೊಡೆದು ಕೊಲೆ ಮಾಡಿದ್ದಾರೆ. ಕುರ್ಚಿ ಮೇಲೆ ಕುಳಿತುಕೊಂಡು ನೋಟರಿ ಮಾಡುತ್ತಿದ್ದಾಗ ತಾರಿಹಳ್ಳಿ ಅವರಿಗೆ ಏಕಾಏಕಿ ಬಂದು ಹೊಡೆದಿದ್ದಾನೆ. ಅವರ ದೇಹರಕ್ತಸಿಕ್ತವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಿಂದ ನ್ಯಾಯಾಲಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಗುಂಪುಗೂಡಿದ ಜನರನ್ನು ಪೊಲೀಸರು ಅಲ್ಲಿಂದ […]

ಮುಂದೆ ಓದಿ

576 ಮೆಟ್ಟಿಲು ಹತ್ತಿ ಅಂಜನಾದ್ರಿ ದರ್ಶನ ಪಡೆದ ವಿಜಯೇಂದ್ರ

ಕೊಪ್ಪಳ: ಇದೇ ಮೊದಲ ಬಾರಿಗೆ ಪೌರಾಣಿಕ ಸ್ಥಳ ಹನುಮ ಜನಿಸಿದ ಅಂಜನಾದ್ರಿ ದರ್ಶನ ಪಡೆಯಲು ಅಂಜನಾದ್ರಿ ಬೆಟ್ಟಕ್ಕೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ 576 ಮೆಟ್ಟಿಲು ಹತ್ತಿದರು. ಕೊಪ್ಪಳ...

ಮುಂದೆ ಓದಿ

ಹಸೆಮಣೆ ಏರಿ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾದ ನವವಧು..!

ಮಡಿಕೇರಿ: ಮದುವೆ ದಿನಾಂಕ ನಿಗದಿಯಾದರೆ ಸಾಕು, ಕೆಲವರು ಎಲ್ಲವನ್ನೂ ಮುಂದೂಡುತ್ತಾರೆ. ಆದರೆ ಇಲ್ಲೊಂದು ನವ ಜೋಡಿ ಹಸೆಮಣೆ ಏರಿ ಧಾರೆಶಾಸ್ತ್ರ ಮುಗಿಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಿರುವ ಅಪರೂಪದ...

ಮುಂದೆ ಓದಿ

ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಒಬ್ಬ ಹುಚ್ಚ

ಶಿರಸಿ: ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಒಬ್ಬ ಹುಚ್ಚ. ಅವರಿಗೆ ಏನಾದತೂ ತಲೆ ಸರಿ ಇಲ್ವಾ ಅವರು ಹಾಗೇನಾ ಹೇಳಿದ ಮಾಜಿ ಸಿಎಮ್ ಸಿದ್ದರಾಮಯ್ಯ ಪ್ರಶ್ನಿಸಿದ್ದು, ಅನಂತಕುಮಾರ...

ಮುಂದೆ ಓದಿ

ಎಲ್ಲಾ ಕ್ಷೇತ್ರಗಳಲ್ಲೂ ಜಯಭೇರಿ ಬಾರಿಸುವ ಮುನ್ಸೂಚನೆ

ವಿಧಾ‌ನಸಭಾ ಉಪಚುನಾವಣೆಯ ನಿಮಿತ್ತವಾಗಿ ಇಂದು ಬಿಜೆಪಿ ಅಭ್ಯರ್ಥಿಗಳು ಭರ್ಜರಿ ಪ್ರಚಾರ ನಡೆಸಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಜಯಭೇರಿ ಬಾರಿಸುವ ಮುನ್ಸೂಚನೆ ಜನಬೆಂಬಲದ ಮೂಲಕ...

ಮುಂದೆ ಓದಿ

ಹೆಬ್ಬಾರ್ ಬಿಜೆಪಿ ಸೇರ್ಪಡೆಯಿಂದ ಅವರ ರಾಜಕೀಯ ಜೀವನ ನಶಿಸುವ ಹಂತದಲ್ಲಿದೆ

ಶಿರಸಿ: ಮಾಜಿ ಸಚಿವ ವಿನಯಕುಮಾರ ಸೊರಕೆ ನಗರದ ಜಿಲ್ಲಾ‌ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿದರು. ಮೌಲ್ಯ, ಅಪಮೌಲ್ಯ ಸತ್ಯ ಮತ್ತು ಅಸತ್ಯದ ಹಾಗೂ ಸಜ್ಜನರ ಹಾಗೂ ದುರ್ಜನರ...

ಮುಂದೆ ಓದಿ

ಕಲಬುರ್ಗಿಯಲ್ಲಿ ನಿರ್ಮಾಣಗೊಂಡಿರುವ ಹಸಿರು ಮೈದಾನ ವಿಮಾನ ನಿಲ್ದಾಣ

 ಕಲಬುರ್ಗಿ ವಿಮಾನ ನಿಲ್ದಾಣದ ಉದ್ಘಾಟನೆ ನೆರವೇರಿಸುತ್ತಿರುವುದು ತುಂಬಾ ಸಂತೋಷದ ವಿಷಯ. ನನ್ನ ಬಹು ದಿನದ ಆಶಯ ಇಂದು ಸಾಕಾರಗೊಳ್ಳುತ್ತಿದೆ. ಕಲ್ಯಾಣ ಕರ್ನಾಟಕ ಪ್ರಾಂತ್ಯ ಕಲಬುರ್ಗಿಯಲ್ಲಿ ನಿರ್ಮಾಣಗೊಂಡಿರುವ...

ಮುಂದೆ ಓದಿ

ಲಾರಿ ಹರಿದು ಇಪ್ಪತ್ತಕ್ಕೂ ಹೆಚ್ಚು ಕುರಿಗಳು ಹಾಗೂ ಕುರಿ ಪಾಲನೆ ಮಾಡುವ ಒರ್ವ ಮಹಿಳೆ ಸ್ಥಳದಲ್ಲಿಯೇ ಸಾವನ್ನೊಪ್ಪಿದ ಭೀಕರ

ಶಿರಸಿ : ಕಬ್ಬು ತುಂಬಿಕೊಂಡು ಹೋಗುತ್ತಿದ್ದ ಲಾರಿ ಹರಿದು ಇಪ್ಪತ್ತಕ್ಕೂ ಹೆಚ್ಚು ಕುರಿಗಳು ಹಾಗೂ ಕುರಿ ಪಾಲನೆ ಮಾಡುವ ಒರ್ವ ಮಹಿಳೆ ಸ್ಥಳದಲ್ಲಿಯೇ ಸಾವನ್ನೊಪ್ಪಿದ ಭೀಕರ ಘಟನೆ...

ಮುಂದೆ ಓದಿ

ಉಪಚುನಾವಣೆ ಬಳಿಕ ಸರ್ಕಾರ ಪತನ : ತಂಗಡಗಿ

ಕೊಪ್ಪಳ: ಉಪ ಚುನಾವಣೆಯ ಬಳಿಕ ಬಿಜೆಪಿ ಸರ್ಕಾರ ಪತನವಾಗಲಿದೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಹೇಳಿದರು. ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಬಳು ಸುದ್ದಿಗಾರರ ಜೊತೆ ಮಾತನಾಡಿ,ಉಪ...

ಮುಂದೆ ಓದಿ

113ನೇ ಐಸಿಸಿ ಸಭೆಗು ಮುನ್ನ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಮೂರು ಜಿಲ್ಲೆಗಳ ರೈತ ಮುಖಂಡರ ಸಭೆ ನಡೆಸಿದರು.

ಕೊಪ್ಪಳ ತಾಲೂಕಿನ ಮುನಿರಾಬಾದ್ ಗ್ರಾಮದಲ್ಲಿ ಗುರುವಾರ ನಡೆದ 113ನೇ ಐಸಿಸಿ ಸಭೆಗು ಮುನ್ನ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಮೂರು ಜಿಲ್ಲೆಗಳ ರೈತ ಮುಖಂಡರ ಸಭೆ...

ಮುಂದೆ ಓದಿ