Sunday, 23rd June 2024

ಕೊಲೆಯ ಹಿಂದೆ ಕಾಡುವ ರೋಚಕತೆ

ಕನ್ನಡದಲ್ಲಿ ಮರ್ಡರ್ ಮಿಸ್ಟಿç ಕಥೆಯ ಸಾಕಷ್ಟು ಸಿನಿಮಾಗಳು ತೆರೆಗೆ ಬಂದಿವೆ. ಆ ಸಾಲಿಗೆ ಈಗ ೪ಎನ್೬ ಕೂಡ ಸೇರಿದೆ. ನಿಗೂಢ ಕೊಲೆಗಳ ಸುತ್ತ ಚಿತ್ರದ ಕಥೆ ಸಾಗುತ್ತದೆ. ಆಕೆ ನೈಶಾ, ಚುರುಕು ಬುದ್ದಿಯ ಹುಡುಗಿ ಬಾಲ್ಯದಲ್ಲಿಯೇ ಮನೆಯಲ್ಲಿ ಕಳೆದು ಹೋದ ವಸ್ತುಗಳನ್ನು ಹುಡುಕಿಕೊಡುವ ಬುದ್ದಿವಂತೆ. ಆಕೆ ಮುಂದೆ ಪೊಲೀಸ್ ಅಧಿಕಾರಿಯಾಗಬೇಕು ಎಂಬುದು ಆಕೆಯ ಪೋಷಕರ ಆಸೆ ಅಂತೆಯೇ ನೈಶಾ ಪೊರೆನ್ಸಿಕ್ ಅಧಿಕಾರಿಯಾಗುತ್ತಾಳೆ. ಹೀಗಿರು ವಾಗಲೇ ಕೆಲವು ಪ್ರಾಮಾಣಿಕ ವೈದ್ಯರು ನಿಗೂಢವಾಗಿ ಸಾವನ್ನಪ್ಪುತ್ತಿರುತ್ತಾರೆ. ಇದಕ್ಕೆ ಕಾರಣ ಕಗ್ಗಂಟಾಗಿರುತ್ತದೆ. ಆಗ […]

ಮುಂದೆ ಓದಿ

ಮಾಸ್ ಅವತಾರದಲ್ಲಿ ಬಾಂಡ್ ರವಿ

ಪ್ರಮೋದ್ ಪಂಜು ಈ ಬಾರಿ ಹೊಸ ಅವತಾರದಲ್ಲಿ ತೆರೆಗೆ ಎಂಟ್ರಿಕೊಟ್ಟಿದ್ದು, ಮಾಸ್ ಆಗಿ ಕಂಗೊಳಿಸಿದ್ದಾರೆ. ಜತೆಗೆ ಆಕ್ಷನ್‌ನಲ್ಲಿ ಮಿಂಚುತ್ತಿದ್ದಾರೆ. ಟೈಟಲ್‌ ನಲ್ಲೇ ಪಂಚಿಂಗ್ ಇರುವ ಬಾಂಡ್ ರವಿ...

ಮುಂದೆ ಓದಿ

ಚಿತ್ರೀಕರಣ ಮುಗಿಸಿದ ಶಭಾಷ್ ಬಡ್ಡಿಮಗ್ನೆ

ಕಿಶನ್ ಪ್ರೊಡಕ್ಷನ್ ಲಾಂಛನದಲ್ಲಿ ಪ್ರಕಾಶ್ ನಿರ್ಮಿಸುತ್ತಿರುವ ಶಭಾಷ್ ಬಡ್ಡಿಮಗ್ನೆ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಮೂಡಿಗೆರೆಯ ಕೊಟ್ಟಿಗೆಹಾರ, ಬಾಳೂರು, ಕೊಡಿಗೆ ಜಲಪಾತ ಸುತ್ತಮತ್ತಲಿನ ಸುಂದರ ಪರಿಸರದಲ್ಲಿ ಶೂಟಿಂಗ್ ನಡೆಸಲಾಗಿದೆ....

ಮುಂದೆ ಓದಿ

ಧರಣಿ ಮಂಡಲ ಮಧ್ಯದೊಳಗೆ – ಹೈಪರ್‌ ಲಿಂಕ್ ಕಥೆ

ಪ್ರಶಾಂತ್‌ ಟಿ.ಆರ್‌. ಈ ಹಿಂದೆ ಪುಟ್ಟಣ್ಣ ಕಣಗಾಲ್ ಧರಣಿ ಮಂಡಲದೊಳಗೆ ಚಿತ್ರವನ್ನು ನಿರ್ದೇಶಿಸಿದ್ದರು. ಈಗ ಅದೇ ಟೈಟಲ್‌ನಲ್ಲಿ ಮತ್ತೊಂದು ಸಿನಿಮಾ ತೆರೆಗೆ ಬಂದಿದೆ. ಶೀರ್ಷಿಕೆ ಹಳೆಯ ದಾದರೂ...

ಮುಂದೆ ಓದಿ

ಕಲರ್‌ ಫುಲ್‌ ಜರ್ನಿಯ ತಿಮ್ಮಯ್ಯ

ಹಿರಿಯ ನಟ ಅನಂತ್‌ನಾಗ್ ಆಯ್ದುಕೊಳ್ಳುವ ಪಾತ್ರಗಳು ಮಹತ್ವದ್ದೇ ಆಗಿರುತ್ತವೆ. ಅದರಲ್ಲಿ ಗಟ್ಟಿತನವಿರುತ್ತದೆ. ಚಿತ್ರದಲ್ಲಿ ಒಳ್ಳೆಯ ಕಥೆಯೂ ಇರುತ್ತದೆ. ಅಂತಹದ್ದೇ ಕಥೆಯ ತಿಮ್ಮಯ್ಯ ಅಂಡ್ ತಿಮ್ಮಯ್ಯ ಚಿತ್ರದಲ್ಲಿ ಅನಂತ್‌ನಾಗ್...

ಮುಂದೆ ಓದಿ

ಡೆಡ್ಲಿ ಕಿಲ್ಲರ್‌ಗೆ ಜಗ್ಗೇಶ್‌ ಸಾಥ್‌

ಬಹಳ ದಿನಗಳ ನಂತರ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ನಿರ್ದೇಶನಕ್ಕೆ ಮರಳಿದ್ದು ಡೆಡ್ಲಿ ಕಿಲ್ಲರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಐದು ಜನ ವಿಲನ್‌ಗಳು ಹಾಗೂ ಮಹಿಳೆ...

ಮುಂದೆ ಓದಿ

ಹುಬ್ಬಳ್ಳಿ ಡಾಬಾದಲ್ಲಿ ಪ್ರತ್ಯಕ್ಷವಾದ ಛಲಪತಿ

ದಂಡುಪಾಳ್ಯದ ಪಾಪಿಗಳ ದಂಡನ್ನು ಹೆಡೆಮುರಿ ಕಟ್ಟಿದ ಪೊಲೀಸ್ ಅಧಿಕಾರಿ ಛಲಪತಿ ಈಗ ಮತ್ತೆ ಬಂದಿದ್ದಾರೆ. ಈ ಬಾರಿ ಹುಬ್ಬಳ್ಳಿ ಡಾಬಾದಲ್ಲಿ ಪ್ರತ್ಯಕ್ಷವಾಗಿದ್ದಾರೆ. ಪ್ರೀತಿ, ಮೋಸ, ಸೇಡಿನ ಕಥೆಯನ್ನು...

ಮುಂದೆ ಓದಿ

ಕಂಬ್ಳಿಹುಳ ಮೆಚ್ಚಿದ ಚಂದನವನದ ತಾರೆಯರು

ಕಂಟೆಂಟ್ ಒಳಗೊಂಡ ಸಿನಿಮಾಗಳು ಗೆಲ್ಲುತ್ತವೆ ಎಂಬುದು ಚಂದನವನದಲ್ಲಿ ಈಗಾಗಲೇ ಸಾಬೀತಾಗಿದೆ. ಅಂತಹದ್ದೇ ಹೊಸತನವುಳ್ಳು ಕಂಬ್ಳಿಹುಳ ಸಿನಿಪ್ರಿಯರ ಮನಗೆದ್ದಿದೆ. ಚಂದನವನದ ತಾರೆಯರೂ ಕೂಡ ಚಿತ್ರ ನೋಡಿ ಕೊಂಡಾಡಿದ್ದಾರೆ. ಸೋಶಿ...

ಮುಂದೆ ಓದಿ

ಟ್ರೇಲರ್‌ನಲ್ಲಿ ಪ್ರಜ್ವಲ್‌ ಅಬ್ಬರ

ಕೆ.ರಾಮ್ ನಾರಾಯಣ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಅಬ್ಬರ ಚಿತ್ರ ಮುಂದಿನ ವಾರ ರಾಜ್ಯಾದ್ಯಂತ ತೆರೆಗೆ ಬರಲಿದೆ. ಚಿತ್ರ ರಿಲೀಸ್‌ಗೂ ಮುನ್ನವೇ ಸಖತ್ ಸದ್ದು ಮಾಡುತ್ತಿದೆ. ಟ್ರೇಲರ್ ಮೂಲಕ ಸಿನಿಮಾದ...

ಮುಂದೆ ಓದಿ

ಚಿತ್ರೀಕರಣ ಮುಗಿಸಿದ ಗಜರಾಮ

ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ನಟಿಸುತ್ತಿರುವ ಗಜರಾಮ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಸಿನಿಮಾ ಸೆಟ್ಟೇರಿದ ದಿನದಿಂದಲೇ ಚಿತ್ರೀಕರಣ ಆರಂಭಿಸಿದ ಚಿತ್ರತಂಡ ಹದಿ ನಾರು ದಿನಗಳ ಕಾಲ...

ಮುಂದೆ ಓದಿ

error: Content is protected !!