Monday, 26th October 2020

ಅತಿವೃಷ್ಟಿ ಹಾನಿಗೆ ವಿಶೇಷ ಪ್ಯಾಕೇಜ್ ಅವಶ್ಯ

ಅನಿಸಿಕೆ ಬಾಲಾಜಿ ಕುಂಬಾರ ರಾಜ್ಯದ ದಕ್ಷಿಣ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ತೀವ್ರ ಮಳೆಯಾದ ಕಾರಣ ಜನಜೀವನ ಸಂಪೂರ್ಣ ತೀವ್ರ ಸಂಕಷ್ಟಕ್ಕೆ ಸಿಲುಕಿzರೆ. ರೈತರು ಬೆಳೆದ ಸೋಯಾಬಿನ್ ಬಣವೆಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ, ಕಟಾವಿಗೆ ಬಂದ ಕಬ್ಬು ನೆಲ ಕಚ್ಚಿದೆ. ತೊಗರಿ, ಹತ್ತಿ, ಜೋಳ ಸೇರಿದಂತೆ ಇತರೆ ಬೆಳೆಗಳು ಸಂಪೂರ್ಣ ನೀರು ಪಾಲಾಗಿವೆ. ಸಾಲ ಮಾಡಿ ಬಿತ್ತನೆ ಮಾಡಿದ ರೈತರು ತುಂಬಾ ಕಂಗಾಲಾಗಿದ್ದಾರೆ. ತೀವ್ರ ಮಳೆ, ಬಿರುಗಾಳಿಯಿಂದಾಗಿ ಜನಜೀವನ ಬೀದಿಗೆ ಬಂದಿದೆ. ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, […]

ಮುಂದೆ ಓದಿ

ಸಾಮರಸ್ಯಕ್ಕೆ ಕೊಳ್ಳಿಯಿಡುತ್ತಿರುವ ಅಕ್ರಮ ಗೋ ಸಾಗಾಟ

ಅಭಿಮತ ಆದರ್ಶ್‌ ಶೆಟ್ಟಿ, ಉಪ್ಪಿನಂಗಡಿ ಅಕ್ರಮ ಗೋ ಸಾಗಾಟ ಮತ್ತು ಗೋ ಕಳ್ಳತನ ಎಂಬುವುದು ನಿತ್ಯ ನಿರಂತರವಾಗಿ ಎಗ್ಗಿಲ್ಲದೆ ನಡೆಯುತ್ತಿದೆ. ಅದು ಕೂಡ ಹಿಂಸಾ ತ್ಮಕ ರೀತಿಯಲ್ಲಿ...

ಮುಂದೆ ಓದಿ

ಸೋಷಿಯಲ್ ಮೀಡಿಯಾಗಳಲ್ಲಿ ಪ್ರೀತಿ ಪ್ರೇಮದ ದುರ್ಬಳಕೆ

ಅಭಿಮತ ಶ್ವೇತಾ ಪ್ರಸನ್ನ ಹೆಗಡೆ ಪ್ರೀತಿ ಪ್ರೇಮ ಎರಡಕ್ಷರಗಳಿಗೆ ಪದಗಳಿಗೂ – ಭಾವಗಳಿಗೂ ನಿಲುಕದ ನಿಗೂಢ ಅರ್ಥವಿದೆ. ಮನಸ್ಸು – ಮನಸ್ಸುಗಳ ಸಮ್ಮಿಲನ ವಾಗಿದೆ. ಹುಟ್ಟಿದಾಗಿನಿಂದ ಸಾಯುವ...

ಮುಂದೆ ಓದಿ

ಉದ್ಯೋಗ ಸೃಷ್ಟಿ: ಭಾರತಕ್ಕೆ 3ನೇ ಸ್ಥಾನ !

ಅನಿಸಿಕೆ ಸಿದ್ದಾರ್ಥ ಸುಪಲಿ ಜಗತ್ತಿನಲ್ಲಿ ಕರೋನಾ ವೈರಸ್ ರೋಗ ವ್ಯಾಪಿಸಿದ ಹಿನ್ನೆಲೆಯಲ್ಲಿ ಹಲವಾರು ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಭಾರತ ದಂಥ ರಾಷ್ಟ್ರದಲ್ಲಿ ಪ್ರತಿಶತ ಐವತ್ತರಷ್ಟು ಜನರು ಯುವ...

ಮುಂದೆ ಓದಿ

ಮಹಿಷನ ಹಿಂದೆ ಅವಿತು ಕುಳಿತ ಮೈಸೂರಿನ ಆ ಭಗವಾನ್ ಯಾರು ?

ಅಭಿಮತ ಪಿ.ಎಂ.ವಿಜಯೇಂದ್ರ ಸುಬೇದಾರ್ ಛತ್ರ ರಸ್ತೆಯ ಗಂಗಾರಾಂ ಕಟ್ಟಡ ಕುಸಿದು ಬಿದ್ದ ದಿನ ನಡೆದ ಘಟನೆ. ಪ್ರತಿಷ್ಠಿತ ಪತ್ರಿಕೆಯೊಂದರ ವರದಿಗಾರ ಮೆಜೆಸ್ಟಿಕ್‌ಗೆ ಸಿನಿಮಾ ನೋಡಲು ಹೋಗಿದ್ದ. ಕಟ್ಟಡ...

ಮುಂದೆ ಓದಿ

ಕೃಷಿಗೆ ಮಾರಕ ಕಾಡಾನೆಗಳ ದಾಳಿ

ಅಭಿಮತ ಆದರ್ಶ್‌ ಶೆಟ್ಟಿ ಉಪ್ಪಿನಂಗಡಿ ದೇಶದ ರೈತ ಕಳೆದ ಹಲವಾರು ದಶಕಗಳಿಂದ ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಲೇ ಬರುತ್ತಿzನೆ. ಆತನ ಸಂಕಷ್ಟ ಆಲಿಸುವ ಪುರುಸೊತ್ತು ಜನಪ್ರತಿನಿಧಿಗಳಿಗೆ ಇದ್ದಂತಿಲ್ಲ. ಬೆಂಬಲ...

ಮುಂದೆ ಓದಿ

ಡಾ.ಸಿ.ಎನ್.ಮಂಜುನಾಥ್ ಸಂದರ್ಶನ: ವೈದ್ಯಕೀಯ ವಲಯಕ್ಕೆ ಸಿಕ್ಕ ಗೌರವ, ಮಾನ್ಯತೆ

ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಆರು ದಿನ ಬಾಕಿ ಇರುವಾಗ ದಸರಾ ಉದ್ಘಾಟಕರ ಹೆಸರು ಆಯ್ಕೆ ಮಾಡ ಲಾಗಿದೆ. 2020ರ ದಸರಾವನ್ನು ಕರೋನಾ ವಾರಿಯರ್ ಆಗಿರುವ ಜಯದೇವ...

ಮುಂದೆ ಓದಿ

ಪಾಠವೂ ಮುಖ್ಯ, ಪ್ರಾಣವೂ ಮುಖ್ಯ

ಅನಿಸಿಕೆ ಬೀರೇಶ್ ಎನ್.ಗುಂಡೂರ್‌ ಈ ವಯಸ್ಸಿಗೆ ಮೊಬೈಲ್ ಅಭ್ಯಾಸ ಇರಲೇಬಾರದು. ಮಕ್ಳು ಕೆಟ್ಟೋಗ್ತವೆ. ಕಣ್ಣು ಹಾಳಾಗ್ತವೆ. ಅಂತಿದ್ದ ಪಾಲಕರೆ ಈಗ ಅದೇ ಮಕ್ಕಳನ್ನು ಹಿಡಿದು ಮೊಬೈಲ್ ಕೊಟ್ಟು...

ಮುಂದೆ ಓದಿ

ಅಲಿಪ್ತತೆಗೆ ಬೈ ಎನ್ನಬೇಕಾದ ಸಮಯ

ಅಭಿಮತ ಬೈಂದೂರು ಚಂದ್ರಶೇಖರ ನಾವಡ ತನ್ನದೇ ಆದ ಸೈನ್ಯ ಶಕ್ತಿ ಹೊಂದಿಲ್ಲದ ವಿಶ್ವಸಂಸ್ಥೆಯು ಅಂತಾರಾಷ್ಟ್ರೀಯ ಶಾಂತಿಗೆ ಭಂಗ ತರುವ, ನಿಯಮಗಳ ಉಲ್ಲಂಘಿಸುವ ದೇಶಗಳ ವಿರುದ್ದ ಕ್ರಮ ಕೈಗೊಳ್ಳಲು...

ಮುಂದೆ ಓದಿ

ಸ್ವಾತಂತ್ರ್ಯ ಕರ್ಮಯೋಗಿ ತಗಡೂರು ರಾಮಚಂದ್ರರಾಯರು!

ಸ್ಮರಣೆ ನಂ ಶ್ರೀಕಂಠಕುಮಾರ್‌ ಮೈಸೂರು ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ಪೂರ್ಣವಾಗಿ ತೊಡಗಿಸಿಕೊಂಡವರಲ್ಲಿ ಹಳೆಯ ಮೈಸೂರು ಪ್ರಾಂತ್ಯದಲ್ಲಿ ತಗಡೂರು ರಾಮಚಂದ್ರರಾಯರು ಪ್ರಮುಖರು. ದಿನಾಂಕ 06-10-1898 ರಂದು ಚಾಮರಾಜನಗರ ತಾಲ್ಲೂಕಿನ...

ಮುಂದೆ ಓದಿ