Sunday, 22nd September 2024

ಆಧ್ಯಾತ್ಮವೇ ಉಸಿರು ಸರಳತೆಯೇ ಜೀವನ

ಶ್ರೀ ಸಿದ್ದೇಶ್ವರ ಸ್ವಾಮೀಜಿ *ಮೌಲಾಲಿ ಕೆ ಆಲಗೂರ, ಬೋರಗಿ ಸಮಾಜದಲ್ಲಿ ಸಮಾನತೆಯನ್ನು ಜನರಲ್ಲಿ ಪರಿಸರ ಕಾಳಜಿಯನ್ನು ಹುಟ್ಟಿಿಸಿ, ಅಧ್ಯಾಾತ್ಮ ಪಥವನ್ನು ಅನುಸರಿಸಲು ಪ್ರೋೋತ್ಸಾಾಹಿಸುತ್ತಿಿರುವ ವಿಜಯಪುರದ ಸಿದ್ದೇಶ್ವರ ಸ್ವಾಾಮೀಜಿಯವರು, ನಮ್ಮ ನಡುವಿನ ವಿರಳಾತಿವಿರಳ ಅನುಭಾವಿಗಳಲ್ಲಿ ಒಬ್ಬರು. ಕರ್ನಾಟಕದಲ್ಲಿ ಅಧ್ಯಾಾತ್ಮ ಪರಂಪರೆಯನ್ನು ಅನುಸರಿಸುತ್ತಿಿರುವ ಸಾವಿರಾರು ಸ್ಥಾಾವರಗಳಿವೆ. ಸಮಾಜದಲ್ಲಿ ಸಮಾನತೆಯನ್ನು ತರಲು ಪ್ರಯತ್ನಿಿಸುವ ಮಠ, ಮಂದಿರ, ಮಸೀದಿ, ಚರ್ಚ್‌ಗಳು ಪ್ರಸ್ತುತ ದಿನಗಳಲ್ಲಿ ತುಸು ವಿರಳ. ತುಮಕೂರಿನ ಸಿದ್ದಗಂಗಾ ಮಠ, ಗದುಗಿನ ವೀರೇಶ್ವರ ಪುಣ್ಯಾಾಶ್ರಮ, ಧರ್ಮಸ್ಥಳದ ಮಂಜುನಾಥ ದೇವಸ್ಥಾಾನ, ಚಿತ್ರದುರ್ಗ ಮುರಘಾ ಮಠ, […]

ಮುಂದೆ ಓದಿ

ನುಲಿಯ ಚಂದಯ್ಯ

*ಎಸ್.ಜಿ.ಗೌಡರ ಲಿಂಗನಿಷ್ಠೆೆಗಿಂತ ಕಾಯಕನಿಷ್ಠೆೆಯೇ ಮೇಲು ಎಂದು ಸಾರಿದ ನುಲಿಯ ಚಂದಯ್ಯನ ವಚನಗಳಲ್ಲಿ ಗುರು, ಲಿಂಗ, ಜಂಗಮ ಸ್ವರೂಪ, ಮಾಹಿತಿಗಳು ಅದಕ್ಕಿಿಂತಲೂ ಹೆಚ್ಚಾಾಗಿ ನಿಷ್ಠೆೆ, ಜಂಗಮ ದಾಸೋಹಗಳ ಕುರಿತ...

ಮುಂದೆ ಓದಿ

ಮೋಹನ ತರಂಗಿಣಿ

ಕನಕದಾಸರು 16ನೆಯ ಶತಮಾನದಲ್ಲಿ ರಚಿಸಿದ ಮೋಹನ ತರಂಗಿಣಿ ಕೃತಿಯು, ವಿಭಿನ್ನ ಎನಿಸಿ ಗಮನ ಸೆಳೆಯುತ್ತದೆ. ಕನಕದಾಸರು ಹಲವು ಕೀರ್ತನೆಗಳನ್ನು ರಚಿಸಿ ಖ್ಯಾಾತರಾಗಿದ್ದರೂ, ಮೋಹನ ತರಂಗಿಣಿಯ ವಸ್ತು ಲೌಕಿಕ...

ಮುಂದೆ ಓದಿ

ನೆಪಗಳನ್ನು ನಿಲ್ಲಿಸೋಣ…

*ಮಹಾದೇವ ಬಸರಕೋಡ ನಮ್ಮ ಬಹುತೇಕರ ಸ್ವಭಾವವೇ ಹೀಗೆ. ಹಲವು ಸಂದರ್ಭಗಳಲ್ಲಿ, ಯಾವುದಾದರೊಂದು ನೆಪ ಹೇಳಿ ನಮ್ಮ ಜವಾಬ್ದಾಾರಿಯಿಂದ ತಪ್ಪಿಿಸಿಕೊಳ್ಳಲು ಬಯಸುತ್ತೇವೆ. ಎಲ್ಲ ಕೆಲಸಗಳನ್ನು ಅತ್ಯುತ್ತಮವಾಗಿ ನಿರ್ವಹಿಸುವ ಸಾಮರ್ಥ್ಯಗಳು...

ಮುಂದೆ ಓದಿ

ಹಂಪಿಯ ವಿಜಯವಿಠ್ಠಲ ದೇವಸ್ಥಾನದ ಬಳಿ ಬ್ಯಾಟರಿ ಚಾಲಿತ ವಾಹನ ಪಲ್ಟಿ

ಹಂಪಿಯ ವಿಜಯವಿಠ್ಠಲ ದೇವಸ್ಥಾನದ ಬಳಿ ಬ್ಯಾಟರಿ ಚಾಲಿತ ವಾಹನ ಆಯತಪ್ಪಿ ಪಲ್ಟಿಯಾದ ಪರಿಣಾಮ ವಾಹನದಲ್ಲಿದ್ದ ಬಹುತೇಕ ಪ್ರವಾಸಿಗರಿಗೆ ಗಾಯಗಳಾದ ಘಟನೆ ಹಂಪಿಯಲ್ಲಿ...

ಮುಂದೆ ಓದಿ

ಅಗ್ರಸ್ಥಾನದಲ್ಲಿ ಉಳಿದ ಕೊಹ್ಲಿ ಬುಮ್ರಾ

ಮಂಗಳವಾರ ಬಿಡುಗಡೆಯಾದ ಐಸಿಸಿ ಏಕದಿನ ರ್ಯಾಾಂಕಿಂಗ್‌ನಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಿ ಹಾಗೂ ವೇಗಿ ಜಸ್ಪ್ರಿತ್ ಬುಮ್ರಾಾ ಅವರು ಬ್ಯಾಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಅಗ್ರ...

ಮುಂದೆ ಓದಿ

ಮನೀಶ್ ಪಾಂಡೆ ಸ್ಫೋಟಕ್ಕೆ ಸರ್ವೀಸಸ್ ಠುಸ್

ಸೈಯದ್ ಮುಷ್ತಾಾಕ್ ಅಲಿ ಟ್ರೋೋಫಿ: ಕರ್ನಾಟಕಕ್ಕೆೆ 80 ರನ್ ಜಯ ಮಿಂಚಿದ ಶ್ರೇಯಸ್ ಗೋಪಾಲ್ ಕನ್ನಡಿಗರಿಗೆ ಅಗ್ರ ಸ್ಥಾನ ನಾಯಕ ಮನೀಶ್ ಪಾಂಡೆ (ಔಟಾಗದೆ 129 ರನ್)...

ಮುಂದೆ ಓದಿ

ಇಂದು ಅನರ್ಹರ ಹಣೆಬರಹ ನಿರ್ಧಾರ !

ಇಡೀ ರಾಜ್ಯದ ಗಮನ ಸುಪ್ರೀಂ ತೀರ್ಪಿನತ್ತ ಚುನಾವಣೆ ಮುಂದೂಡುವಂತೆ ಅರ್ಜಿ ಸಲ್ಲಿಸಿರುವ ಅನರ್ಹರು ಮೈತ್ರಿಿ ಪಕ್ಷದ ಸರಕಾರ ಮುರಿದು ಬೀಳಲು ಕಾರಣವಾದ ಅನರ್ಹ ಶಾಸಕರ ಹಣೆಬರಹವನ್ನು ಸುಪ್ರೀಂ...

ಮುಂದೆ ಓದಿ

ಉದ್ದಿಮೆಗಳ ಸ್ಥಾಪನೆಗೆ ಸವಲತ್ತುಗಳಿಗಿಂತ ಅಡೆತಡೆಗಳೇ ಹೆಚ್ಚು!

ಸಿದ್ಧಾರ್ಥ ವಾಡೆನ್ನವರ, ಲೇಖಕರು ಉದ್ದಿಮೆಗಳ ಸ್ಥಾಾಪನೆಗೆ ಸವಲತ್ತುಗಳ ಬದಲಾಗಿ ಅಡೆತಡೆಗಳೇ ಅಧಿಕ. ಅಧಿಕಾರಿ ವರ್ಗ, ಭ್ರಷ್ಟಾಾಚಾರ, ಕಾರ್ಮಿಕರು, ಪ್ರಾಾದೇಶಿಕ ಪ್ರೀತಿ, ಕಳ್ಳ ಮಾರುಕಟ್ಟೆೆ, ಸಾಮಾಜಿಕ ಸಾಮರಸ್ಯ ಇಲ್ಲದೇ...

ಮುಂದೆ ಓದಿ

ಈಗ ರಾಜರು ಇಲ್ಲ, ಆದರೆ ಪ್ರಜೆಸತ್ತೆೆ ಇದೆ ಎನ್ನುವುದು ಅನುಮಾನ

ವಿಪರ್ಯಾಸ ಬೇಳೂರು ರಾಘವ ಶೆಟ್ಟಿ, ಉಡುಪಿ   ಈ ಎಪ್ಪತ್ತು ವರ್ಷಗಳ ದೀರ್ಘ ಅವಧಿಯಲ್ಲಿ ಹಿಂದುಳಿದರನ್ನು ಮುಖ್ಯವಾಹಿನಿಗೆ ತರಲು ಸರಕಾರ ಸಶಕ್ತವಾಗಿಲ್ಲವಾದರೆ ಇನ್ನು ಎಷ್ಟು ಕಾಲ ಬೇಕಾದೀತು? ಈ...

ಮುಂದೆ ಓದಿ