Sunday, 22nd September 2024

ಆನ್‌ಲೈನ್ ಫುಡ್ ಆರ್ಡರ್ ಆ್ಯಪ್‌ಗಳಿಗಿದೆ ಭಾರಿ ಬೇಡಿಕೆ!

1. ಯುಎಇ ದೇಶವೊಂದರಲ್ಲಿಯೇ ಆ್ಯಪ್ ಆಧಾರಿತ ಆನ್‌ಲೈನ್ ಫುಡ್ ಆರ್ಡರ್ ಮಾರುಕಟ್ಟೆೆಯ ಗಾತ್ರ 13.2 ಬಿಲಿಯನ್ ಡಾಲರ್ 2. ಶೇ.60ರಷ್ಟು ಗ್ರಾಾಹಕರು ಯುಎಇನಲ್ಲಿ ಆ್ಯಪ್‌ಗಳನ್ನೇ ಬಳಸುತ್ತಾರೆ. 3. ರೆಸ್ಟೋೋರೆಂಟ್‌ಗಳಿಗೆ ಹೊಸ ವ್ಯಾಾಪಾರದ ಮಾರ್ಗಗಳನ್ನು ವೇದಿಕೆ ಕಲ್ಪಿಸುತ್ತದೆ. 4. ವಿನೂತನ ಉದ್ಯಮವಾಗಿರುವ ಇದು, ಅನೇಕರಿಗೆ ಉದ್ಯೋೋಗಾವಕಾಶ ಸೃಷ್ಟಿಸುತ್ತಿದೆ. 5. ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಬಾಗಿಲುಗಳಲ್ಲಿ ಪಡೆಯಬಹುದು. 6. ಅತಿ ಸುಲಭವಾಗಿ ಆಹಾರ ವಿತರಣೆಯನ್ನು ಉತ್ತಮ ಆರೋಗ್ಯ ದೃಷ್ಟಿಿಯಿಂದ ಒಳ್ಳೆಯದ್ದು. * ಮೂಲ: ಖಲೀಜ್ ಟೈಮ್‌ಸ್‌ ಗ್ರಾಫಿಕ್‌ಸ್‌

ಮುಂದೆ ಓದಿ

ಅಯೋಧ್ಯೆಗೆ ಬೇಕಿದೆ ಮೂಲಭೂತ ಸೌಕರ್ಯ

ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿಗರನ್ನೂ ಮತ್ತು ಭಕ್ತರನ್ನೂ ತನ್ನೆೆಡೆಗೆ ಸೆಳೆಯಲಿದೆ. ನೂತನ ರಾಮಮಂದಿರ ವೀಕ್ಷಿಿಸಲು ಹರಿದು ಬರಲಿರುವ ಜನಸಾಗರದ ನಿರೀಕ್ಷೆೆಯನ್ನು ಮುಟ್ಟುವಂತೆ, ಈ ಪಟ್ಟಣವನ್ನು ಅಭಿವೃದ್ಧಿಿ ಪಡಿಸುವ ಹೊಸ...

ಮುಂದೆ ಓದಿ

ದಾರಿದೀಪೋಕ್ತಿ

ನಾವು ಹೇಳಿದ್ದನ್ನು  ಎಲ್ಲ ಸಲ ಬೇರೆಯವರು ಒಪ್ಪದಿರಬಹುದು, ಆದರೆ ಆ ಕಾರಣಕ್ಕೆ ಅವರನ್ನು ದ್ವೇಷಿಸಬೇಕಿಲ್ಲ ಅಥವಾ ದೂರ ಸರಿಸಬೇಕಿಲ್ಲ. ನಮ್ಮ ಅಭಿಪ್ರಾಯಗಳನ್ನು ಒಪ್ಪದವರನ್ನು ಗೌರವಿಸುವುದು ನಮ್ಮ ಕರ್ತವ್ಯ. ಈ...

ಮುಂದೆ ಓದಿ

ವಕ್ರತುಂಡೋಕ್ತಿ

ಹೆಂಗಸರು ಶಾಪಿಂಗಿಗೆ ಹೋದಾಗ ಗಂಡನ ಅಭಿಪ್ರಾಯ ಯಾಕೆ ಕೇಳುತ್ತಾರೆಂದರೆ, ನಾಳೆ ಅದು ಸರಿ ಇಲ್ಲದಿದ್ದರೆ ತಪ್ಪು ಹೊರಿಸಲು...

ಮುಂದೆ ಓದಿ

ಸಪ್ತಪದಿಯೆಂಬ ಅನುಬಂಧ

ನಮ್ಮ ದೇಶದ ಮದುವೆಗಳಲ್ಲಿ ಸಪ್ತಪದಿ ಕೇಂದ್ರಬಿಂದು. ಇದು ನಡೆಯದೆ ಹಿಂದೂ ವಿವಾಹ ಪೂರ್ಣವಾದಂತಲ್ಲ. ಪುರಾತನ ಕಾಲದಿಂದ ನಡೆದುಬಂದ ಸಂಪ್ರದಾಯದಂತೆ, ಸಪ್ತಪದಿಯು ವಿವಾಹದ ಅವಿಭಾಜ್ಯ ಅಂಗವಾಗಿದೆ. ಅದಕ್ಕೆೆ ಮಹತ್ವವೂ...

ಮುಂದೆ ಓದಿ

ಪ್ರೀತಿ ಬೆಳೆಯುವುದು ಹೇಗೆ?

 ರಾತ್ರಿಿ 11ರ ಬಳಿಕ ಆನ್‌ಲೈನ್‌ಗೆ ಬಂದ. ತಡರಾತ್ರಿಿ 1ರ ವರೆಗೂ ದೈನಂದಿನ ಚಟುವಟಿಕೆ, ಇಷ್ಟ-ಕಷ್ಟಗಳು.. ಇತ್ಯಾಾದಿ ಹರಟೆ ಮುಂದುವರಿದಿತ್ತು. ಆದರೆ ಇಬ್ಬರೂ ನಂಬರ್ ಅಥವಾ ವೀಡಿಯೋ ಕಾಲ್...

ಮುಂದೆ ಓದಿ

ಕಿರುದನಿಯ ಕರೆಗೆ ಕಾದಿರುವೆ…

* ಮಂಜುಳಾ ಎನ್ ಅರಿವಿರದೆ ಅಪರಿಚಿತರಾಗಿರುವೆವು ಅರಿತ ಮೇಲೆ ಬೆರೆತು ಬಾಳೆತ್ತಿಿನ ಗಾಡಿಗೆ ಜೋಡೆತ್ತುಗಳಾಗಲು ನನ್ನತನವ ತೊರೆದು ತುಂಟತನಕೆ ಮೊರೆ ಹೋಗಿಹೆನು ಕೊರಳು ಕಾಯುತಿವುದು ನೀ ಕಟ್ಟುವ...

ಮುಂದೆ ಓದಿ

ಸತಿಪತಿ ಕಿತಾಪತಿ

ಪ್ರಶ್ನೆೆ : ಗೂಗಲ್ ಎಂಬುದು ಪುಲ್ಲಿಂಗವೋ, ಸ್ತ್ರೀಲಿಂಗವೋ? ಉತ್ತರ: ಸ್ತ್ರೀ. ಏಕೆಂದರೆ, ನೀವು ಏನನ್ನಾಾದರೂ ಕೇಳಲು ಆರಂಭಿಸಿದರೆ, ಪ್ರಶ್ನೆೆ ಪೂರ್ಣಗೊಳ್ಳುವ ನಿಮಗೆ ಉತ್ತರ ಕೊಡುತ್ತದೆ! ಪತಿ ಪತ್ನಿಿಗೆ...

ಮುಂದೆ ಓದಿ

ಒಲುಮೆಯ ಸಾಗರದಲ್ಲಿ ಉಯ್ಯಾಾಲೆಯಾಡಿದೆ ಮನಸು

*ಸೀಮಾ ಪೋನಡ್ಕ ಕಾಲೇಜಿನಲ್ಲಿದ್ದಾಾಗ ಪರಿಚಯವಾದ ಮನ ಮೆಚ್ಚಿಿನ ಹುಡುಗ…ನಾನೇ ಅವನ ಮನವಿಯನ್ನು ಪುರಸ್ಕರಿಸಿರಲಿಲ್ಲ. ಅದೇ ಹುಡುಗ, ಧುತ್ತೆೆಂದು ಮನೆಯಲ್ಲಿ ಹಿರಿಯರೆದುರು ಏನೇನಾಯ್ತು ಗೊತ್ತಾಾ... ಯಾರು ನೀನು, ಎಲ್ಲಿಂದ...

ಮುಂದೆ ಓದಿ

ಅಲೆಮಾರಿ ಹುಡುಗನಿಗೆ ನಾ ಸುಕುಮಾರಿ….

*ಮಂಜುಳಾ ಎನ್ ಶಿಕಾರಿಪುರ ನೀನೋ ಪಟಪಟ ಅಂತ ಹರಳು ಹುರಿದಂತೆ ಮಾತಾಡುತ್ತಿಿದ್ದೆ. ಆ ಮಾತುಗಳು ಕೇಳುತ್ತಿಿದ್ದರೆ ಸದಾ ಕೇಳುತ್ತಲೇ ನಿನ್ನ ನಗುಮೊಗದ ಹಾವಭಾವಗಳನ್ನು ನೋಡುತ್ತಲೇ ಇರಬೇಕೆನಿಸುತ್ತಿಿತ್ತು. ನೀ...

ಮುಂದೆ ಓದಿ