Saturday, 21st September 2024

ಆಡುವುದೊಂದು ಮಾಡುವುದೊಂದು

*ಸುಷ್ಮಾಾ ಸದಾಶಿವ್ ಮದುವೆ ಹೆಣ್ಣಿಿನ ಜೀವನದಕ್ಕೆೆ ಹೊಸ ಅಧ್ಯಾಾಯವನ್ನು ಬರೆಯುವ ಮುನ್ನುಡಿ. ಜೀವನದುದ್ದಕ್ಕೂ ಅದೆಷ್ಟೇ ನೋವು- ನಲಿವುಗಳು ಎದುರಾದರೂ ಎಲ್ಲವನ್ನು ಸಹಿಸಿಕೊಂಡು ಬಾಳಬೇಕಾದ ಅನಿವಾರ್ಯ. ಹಣೆಯ ಮೇಲಿನ ಸಿಂಧೂರ, ಕೊರಳಿನ ಮಾಂಗಲ್ಯ, ಕೈಯಲ್ಲಿರುವ ಬಳೆಗಳು, ಕಾಲುಂಗರ ಮತ್ತು ಗಜದಳತೆಯ ಸೀರೆ ಇವೆಲ್ಲವೂ ಹೆಣ್ಣಿಿನ ಮೇಲೆ ಆದರದ ಭಾವನೆ ಮೂಡಿಸುತ್ತದೆ. ತನ್ನ ತಾಯಿ ಮನೆಯ ಸಂಬಂಧಗಳನ್ನು ಕಟ್ಟಿಿಕೊಂಡು ಇನ್ನೊೊಂದು ಮನೆಯ ನಂದಾದೀಪವಾಗಿ ಬೆಳೆಗುವ ಹೆಣ್ಣು ಮದುವೆ ಎಂಬ ಸಂಬಂಧದಲ್ಲಿ ಬೆಸೆಯುವ ನೂತನ ಸಂಬಂಧಗಳಿಗೆ ಕೊಂಡಿಯಾಗಿ ಬೆಸೆಯುತ್ತಾಾಳೆ. ಹೀಗೆ ಇತರ […]

ಮುಂದೆ ಓದಿ

ಮುರಿದು ಬಿದ್ದ ದುಬಾರಿ ಮದುವೆ

ವಿಶ್ವದ ಅತ್ಯಂತ ದುಬಾರಿ ಮದುವೆಗಳೆಂದು ಕೆಲವು ವಿವಾಹಗಳು ಹೆಸರು ಮಾಡುತ್ತವೆ. ಮಾಧ್ಯಮಗಳಲ್ಲಿ ಆ ಮದುವೆಯ ವೈಭವೋಪೇತ ದೃಶ್ಯಗಳು ಬಿತ್ತರಗೊಂಡು, ಮುಗ್ಧ ಜನರ ಗಮನ ಸೆಳೆಯುತ್ತವೆ. ಆದರೆ ಅಂತಹ...

ಮುಂದೆ ಓದಿ

ಜೀವನದಲ್ಲಿ ಹೊಂದಾಣಿಕೆಯೇ ಪ್ರೀತಿಯ ಸೇತು

* ಜ್ಯೋತಿ ಪುರದ ಗಂಡ ಹೆಂಡಿರ ಜಗಳಕ್ಕೆೆ ಪುರಾತನ ಇತಿಹಾಸ. ಮನೆ ಎಂದ ಮೇಲೆ ವಾದ ವಿವಾದ ಇದ್ದದ್ದೇ. ‘ಗಂಡ ಹೆಂಡಿರ ಜಗಳ, ಉಂಡು ಮಲಗುವ ತನಕ’...

ಮುಂದೆ ಓದಿ

ಆನೆಗಳ ಹಿಂಡು ರೈತರ ಬದುವಿಗೆ ಲಗ್ಗೆ ಇಟ್ಟಿದ್ದು ರೈತರು ಕಂಗಾಲಾಗಿದ್ದಾರೆ.

 ಶಿರಸಿ: ತಾಲೂಕಿನ ಉಂಬಳೇಕೊಪ್ಪ ಸುಗಾವಿ, ಉಂಚಳ್ಳಿ ಭಾಗದಲ್ಲಿ ಆನೆಗಳ ಹಿಂಡು ರೈತರ ಬದುವಿಗೆ ಲಗ್ಗೆ ಇಟ್ಟಿದ್ದು ರೈತರು...

ಮುಂದೆ ಓದಿ

ಧರ್ಮ ಬೇರೆ ಬೇರೆ. ಎಲ್ಲರಿಗೂ ದೇಶ ಮಾತ್ರ ಒಂದೇ

ಶತಮಾನದ ಜಟಿಲ ಸಮಸ್ಯೆೆಗೆ ಪರಿಹಾರ ಸುಲಭ ಸಾಧ್ಯವಲ್ಲ. ಎಪ್ಪತ್ಮೂರು ವರ್ಷದ ಹಿಂದೆ ದೇಶ ಇಬ್ಭಾಾಗ ಸೂಕ್ತ ಪೂರ್ವ ಸಿದ್ಧತೆ ಇಲ್ಲದೆ ಚರಿತ್ರೆೆಯಲ್ಲಿ ಎಂದು ಅಳಿಸಲಾಗದ ಕರಾಳ ಕೃತ್ಯ...

ಮುಂದೆ ಓದಿ

ಇಂದಿನಿಂದ ಹಾಂಕಾಂಗ್ ಓಪನ್

ಹಾಂಕಾಂಗ್: ಸಾತ್ವಿಿಕ್‌ಸಾಯಿರಾಜ್ ರಂಕಿರೆಡ್ಡಿಿ ಹಾಗೂ ಚಿರಾಗ್ ಶೆಟ್ಟಿಿ ಜೋಡಿಯು ಇಂದಿನಿಂದ ಆರಂಭವಾಗುವ ಹಾಂಕಾಂಗ್ ಓಪನ್ ಬ್ಯಾಾಡ್ಮಿಿಂಟನ್ ಟೂರ್ನಿಯಲ್ಲಿ ಗೆಲುವಿನ ಓಟ ಮುಂದುವರಿಸುವ ತುಡಿತ ಹೊಂದಿದೆ. ಆದರೆ, ಕಳೆದ...

ಮುಂದೆ ಓದಿ

ವನಿತೆಯರಿಗೆ ಎರಡನೇ ಜಯ

ಸೇಂಟ್ ಲೂಸಿಯಾ: ಹದಿಹರಿಯದ ಶೆಫಾಲಿ ವರ್ಮಾ ಸತತ ಎರಡನೇ ಅರ್ಧಶತಕ ಹಾಗೂ ದೀಪ್ತಿಿ ಶರ್ಮಾ ಅವರ ನಾಲ್ಕು ವಿಕೆಟ್ ಗೊಂಚಲು ನೆರವಿನಿಂದ ಭಾರತ ಮಹಿಳಾ ತಂಡ ಎರಡನೇ...

ಮುಂದೆ ಓದಿ

ಕರ್ನಾಟಕ ಗೆಲ್ಲಿಸಿದ ಪಡಿಕ್ಕಲ್ ಶತಕ

ಸೈಯದ್ ಮುಷ್ತಾಾಕ್ ಅಲಿ ಟ್ರೋೋಫಿ: ನಾಯರ್ ಪಡೆಗೆ ಐದು ವಿಕೆಟ್ ಜಯ ಆಂಧ್ರ ತಂಡಕ್ಕೆೆ ನಿರಾಸೆ ವಿಶಾಖಪಟ್ಟಣಂ: ದೇವದತ್ತ ಪಡಿಕ್ಕಲ್ ಅವರ ಸ್ಪೋೋಟಕ ಶತಕದ ಬಲದಿಂದ ಕರ್ನಾಟಕ...

ಮುಂದೆ ಓದಿ

ದೀರ್ಘ ವನವಾಸ ಮುಗಿಸಿ ಅಯೋಧ್ಯೆೆಗೆ ಮರಳಲಿರುವ ಶ್ರೀರಾಮ

 ಡಾ. ಸಿ.ಜಿ.ರಾಘವೇಂದ್ರ ವೈಲಾಯ ನವಜಾತ ಶಿಶು ಮತ್ತು ಮಕ್ಕಳ ತಜ್ಞರು. ಶಿವಮೊಗ್ಗ. ರಾಮನು ಭಾರತದ ರಾಷ್ಟ್ರಪುರುಷ. ರಾಮನಿಲ್ಲದಿರುವ ನಮ್ಮ ಅಸ್ತಿತ್ವವನ್ನು ನಾವು ಊಹಿಸಲಾರೆವು. ಪ್ರತಿಯೊಂದು ಸಂಸ್ಕೃತಿಗೂ ಒಂದು...

ಮುಂದೆ ಓದಿ

ನಮ್ಮೊಡನೆ ಹೀಗಿದ್ದರು ಅನಂತಕುಮಾರ್

ಜಿ.ಎಂ.ಇನಾಂದಾರ್ ಅನಂತಕುಮಾರರ ಮಾಜಿ ವಿಶೇಷ ಕರ್ತವ್ಯಾಧಿಕಾರಿ ಬೆಂಗಳೂರು. ಅನಂತಕುಮಾರ್ ಏರ್‌ಪೋರ್ಟ್‌ಗೆ ಹೋಗುವಾಗ, ಸಾಮಾನ್ಯವಾಗಿ ಪತ್ರಗಳಿಗೆ ಸಹಿ ಹಾಕುವುದು ವಾಡಿಕೆ. ಪತ್ರ ಸಹಿಯಾಗದೇ ಮರಳಿ ಬಂತು. ಮುಂದಿನ ವಾರ...

ಮುಂದೆ ಓದಿ