Saturday, 21st September 2024

ಸಕಾರಾತ್ಮಕ ಹೆಜ್ಜೆಗಳು

ಅಯೋಧ್ಯೆೆ ವಿವಾದವನ್ನು ಸುಸೂತ್ರವಾಗಿ ಮುಕ್ತಾಾಯಗೊಳಿಸಿದ ಸುಪ್ರೀಂಕೋರ್ಟ್‌ನ ಮುಖ್ಯನ್ಯಾಾಯಮೂರ್ತಿಗಳು ಸೇರಿದಂತೆ ಐವರಿದ್ದ ಪೀಠದ ತೀರ್ಪಿಗೆ ಎಲ್ಲೆೆಡೆಯಿಂದ ಸಂತಸದ ಪ್ರತಿಕ್ರಿಿಯೆಗಳು ಬರುತ್ತಿಿವೆ. ಆದರೆ ಎಲ್ಲರನ್ನೂ ತೃಪ್ತಿಿಪಡಿಸಲು ಆ ಪರಮಾತ್ಮನಿಗೂ ಆಗುವುದಿಲ್ಲ ಎಂಬ ಮಾತು ಒಪ್ಪತಕ್ಕದ್ದೇ. ಅದೇ ರೀತಿ ರಾಮಜನ್ಮಭೂಮಿ ಮತ್ತು ಬಾಬರಿ ಮಸೀದಿ ವಿಷಯದಲ್ಲೂ ಒಂದು ಸಮುದಾಯದ ಕೆಲವು ಧಾರ್ಮಿಕ ಮುಖಂಡರು ಸ್ವಲ್ಪ ಬೇಸರ ವ್ಯಕ್ತಪಡಿಸಿದ್ದಾಾರೆ. ಪರ್ಯಾಾಯವಾಗಿ ಐದು ಎಕರೆಯಲ್ಲ 500 ಎಕರೆ ಜಾಗ ನೀಡಿದರೂ ನಮಗೆ ಸಮಾಧಾನ ಆಗಲು ಸಾಧ್ಯವಿಲ್ಲ ಎಂದು ಒಬ್ಬರು ಹೇಳಿದ್ದಾಾರೆ, ಸರ್ವೋಚ್ಚ ನ್ಯಾಾಯಾಲಯ ನಿಜಕ್ಕೂ […]

ಮುಂದೆ ಓದಿ

ವಕ್ರತುಂಡೋಕ್ತಿ

ಹೆಂಡತಿ ಮತ್ತು ಚಪ್ಪಲಿ ಕಚ್ಚಿದ್ದು, ಕಚ್ಚಿಸಿಕೊಂಡವನನ್ನು ಬಿಟ್ಟು ಬೇರೆ ಯಾರಿಗೂ...

ಮುಂದೆ ಓದಿ

ದಾರಿದೀಪೋಕ್ತಿ

ಸೋಲು ಕಲಿಸುವ ಪಾಠವನ್ನು ಬೇರೆ ಯಾವುದೂ ಕಲಿಸಲಿಕ್ಕಿಲ್ಲ. ಸೋತ ಮಾತ್ರಕ್ಕೆ ಎಲ್ಲವೂ ಮುಗಿದೇ ಹೋಯಿತು ಎಂದಲ್ಲ. ಸೋಲು ಸಹ ಗೆಲುವಿನ ಆರಂಭಕ್ಕೆ ನಾಂದಿಯಾಗಬಹುದು. ಸೋಲು ನಿಮ್ಮನ್ನು ಮೊದಲಿಗಿಂತ...

ಮುಂದೆ ಓದಿ

ಹೊಸ ಫೀಚರ್‌ಗಳ ನವೀನ ಸ್ಮಾರ್ಟ್‌ಫೋನ್‌ಗಳು

* ವಸಂತ ಗ ಭಟ್ ತಂತ್ರಜ್ಞಾನ ಮುಂದುವರಿದಂತೆಲ್ಲಾ, ಕಡಿಮೆ ಬೆಲೆಗೆ ಫೀಚರ್ ಹೊಂದಿರುವ ಮೊಬೈಲ್‌ಗಳು ಜನಸಾಮಾನ್ಯರಿಗೆ ದೊರೆಯುವ ಅವಕಾಶ ಈ ದಿನಗಳಲ್ಲಿದೆ. ಬಜೆಟ್ ಬೆಲೆಯ ಮತ್ತು ಮಧ್ಯಮ...

ಮುಂದೆ ಓದಿ

ಮೆಸೇಜ್ ಮೂಲಕ ವಂಚನೆ

* ಎಲ್.ಪಿ.ಕುಲಕರ್ಣಿ, ಬಾದಾಮಿ. ಈ ಜಗತ್ತಿಿನಲ್ಲಿ ಹಿಂದೆಯೂ ವಂಚಕರು ಇದ್ದರು, ಇಂದೂ ಇದ್ದಾಾರೆ. ಆದರೆ ಈಗ ಅಂತರ್ಜಾಲವನ್ನು ಉಪಯೋಗಿಸಿಕೊಂಡು, ಆ ಕುರಿತು ಜನರಿಗೆ ಇರುವ ಅಜ್ಞಾಾನವನ್ನು ಉಪಯೋಗಿಸಿಕೊಂಡು...

ಮುಂದೆ ಓದಿ

ರಿಸೈಕಲ್ ಫಾರ್ ಲೈಫ್

* ಶಶಿ ತ್ಯಾಜ್ಯವಾಗಿ ರೂಪುಗೊಂಡು, ಪರಿಸರ ಮಾಲಿನ್ಯಕ್ಕೆೆ ತನ್ನದೇ ಕೊಡುಗೆ ನೀಡುತ್ತಿರುವ ಪ್ಲಾಸ್ಟಿಕ್ ಬಾಟಲಿಗಳನ್ನು ಮರುಬಳಕೆ ಮಾಡಲು ಸಾಧ್ಯವೆ? ಆ ಮೂಲಕ, ಅಷ್ಟರ ಮಟ್ಟಿಗೆ ಪರಿಸರ ತಡೆಯಲು...

ಮುಂದೆ ಓದಿ

ಹೊಸ ಪ್ಲಾನ್

ಸರಕಾರಿ ಸ್ವಾಾಮ್ಯದ ಬಿಎಸ್‌ಎನ್‌ಎಲ್, ಹೊಸ ಪ್ರಿಪೇಯ್‌ಡ್‌ ಪ್ಲಾನ್ ಘೋಷಿಸಿದೆ. ಪ್ರತಿದಿನ 3 ಜಿಬಿ ಡಾಟಾ ಇದರ ವೈಶಿಷ್ಟ್ಯ. ರು. 997ಗೆ ಲಭ್ಯ ಇರುವ ಈ ಯೋಜನೆಯು 180...

ಮುಂದೆ ಓದಿ

ವಿದ್ಯುತ್ ಚಾಲಿತ ಇ-ಸ್ಕೂಟರ್

ಯುವ ಪೀಳಿಗೆಯ ಮನ ಸೆಳೆಯಲು, ಒಕಿನವಾ ಸಂಸ್ಥೆೆಯು ಮಾಲಿನ್ಯರಹಿತ ವಿನೂತನ ಸ್ಲೋೋ ಸ್ಪೀಡ್ ಇ-ಸ್ಕೂಟರ್ ಲೈಟ್ (ಔಐಉ) ಬಿಡುಗಡೆ ಮಾಡಿದೆ. ಇದರ ಎಕ್‌ಸ್‌ ಶೋರೂಮ್ ಬೆಲೆ ರು.59,990....

ಮುಂದೆ ಓದಿ

ಆ್ಯಪಲ್‌ನಲ್ಲಿ 100 ಗೇಮ್‌ಗಳು

ಇಂದಿನ ಅತ್ಯಾಧುನಿಕ ಸ್ಮಾಾರ್ಟ್ ಫೋನ್ ಲೋಕದಲ್ಲಿ ವಿಡಿಯೋ ಗೇಮ್‌ಗಳ ಪಾತ್ರ ಅದಕ್ಕೆೆಂದೇ ಹೊಸ ಹೊಸ ವಿಡಿಯೋಗೇಮ್‌ಗಳನ್ನು ತಯಾರಿಸಿ, ಬಳಕೆದಾರರಿಗೆ ಒದಗಿಸಲಾಗುತ್ತಿಿದೆ. ಪ್ರತಿಷ್ಠಿಿತ ಆ್ಯಪಲ್ ಸಂಸ್ಥೆೆಯ ಬಳಕೆದಾರರಿಗೆಂದೇ ಇರುವ...

ಮುಂದೆ ಓದಿ

ದಾಖಲೆ ಸಿಂಗಲ್ ಡೇ ಸೇಲ್

ಚೈನಾದ ದೈತ್ಯ ಇ-ಕಾಮರ್ಸ್ ಸಂಸ್ಥೆೆಯಾದ ಅಲಿಬಾಬ, ಪ್ರತಿವರ್ಷ ನವೆಂಬರ್ 11ರಂದು ಸಿಂಗಲ್ ಡೇ ಸೇಲ್ ಎಂಬ ಮಾರಾಟೋತ್ಸವವನ್ನು ನಡೆಸುತ್ತಿದೆ. ಈ ವರ್ಷ ಆ ದಿನದ ಮೊದಲ ಒಂಬತ್ತು...

ಮುಂದೆ ಓದಿ