Saturday, 21st September 2024

ಮಾದರಿ ಆರ್ ಜೆ ಸುನೀಲ್ …!

* ಪ್ರಶಾಂತ್ ಟಿ ಆರ್ ಬಾಲ್ಯದಿಂದಲೂ ಕಷ್ಟದಲ್ಲೇ ಸುನೀಲ್ ಕಷ್ಟಗಳನ್ನು ಮೆಟ್ಟಿನಿಂತು ಈ ಸಮಾಜದಲ್ಲಿ ಹೇಗೆ ಹೆಸರು. ಕೀರ್ತಿಗಳಿಸಬೇಕು ಎಂಬುದನ್ನು ನಮಗೆಲ್ಲರಿಗೂ ತೋರಿಸಿಕೊಟ್ಟಿದ್ದಾರೆ. ನಿಜವಾಗಿಯೂ ಸುನೀಲ್ ಎಲ್ಲರಿಗೂ ಮಾದರಿಯೇ ಸರಿ. ಸಂಗೀತಕ್ಕೆೆ ತಲೆದೂಗದವರೇ ಇಲ್ಲ. ಸಂಗೀತಕ್ಕೆೆ ಅಂತಹ ಮಹಾನ್ ಶಕ್ತಿಿ ಇದೆ. ಅದಕ್ಕಾಾಗಿಯೇ ಇತ್ತೀಚಿನ ದಿನಗಳಲ್ಲಿ ಖಾಸಗಿ ರೆಡಿಯೋ ಸ್ಟೇಷನ್‌ಗಳು ಹುಟ್ಟಿಿಕೊಂಡಿದ್ದು, ಕೇಳುವರಿಗೆ ಇಷ್ಟವಾದ ಹಾಡುಗಳನ್ನ ಪ್ರಸಾರ ಮಾಡುತ್ತವೆ. ಅದರ ಜತೆಗೆ ಅಗತ್ಯ ಮಾಹಿತಿಯನ್ನೂ ನೀಡುತ್ತವೆ. ಇದಿಷ್ಟಕ್ಕೇ ರೆಡಿಯೋಗಳು ಸೀಮಿತವಾಗಿಲ್ಲ. ಕೇಳುಗರಿಗೆ ಕಚಗುಳಿ ಇಡುವ ಹಾಸ್ಯಭರಿತ ಪ್ರಸಾರ […]

ಮುಂದೆ ಓದಿ

ಅವಳಾದ ಅವನ ಕತೆ

*ಮೋಕ್ಷ ರೈ ಎಸ್‌ಡಿಎಂ ಉಜಿರೆ ಜೀವನದ ಸವಾಲುಗಳು ಯಶಸ್ಸಿಗೆ ಅಡ್ಡಗಾಲಲ್ಲ, ದೃಢ ಸಂಕಲ್ಪವಿದ್ದರೆ ಅಸಾಧ್ಯ ವಾಗುವುದು ಯಾವುದೂ ಇಲ್ಲ ಎನ್ನುವುದನ್ನು ನೀತು ಅವರು ಈ ಸಮಾಜಕ್ಕೆೆ ತೋರಿಸಿದ್ದಾಾರೆ...

ಮುಂದೆ ಓದಿ

ನಗರ ಸ್ಥಳೀಯ ಸಂಸ್ಥೆ ಚುನಾವಣೆ: ರಜೆ ಘೋಷಣೆ

ನಗರ ಸ್ಥಳೀಯ ಸಂಸ್ಥೆೆಗಳ ಚುನಾವಣೆ ಮತದಾನ ಮಂಗಳವಾರ ನಡೆಯಲಿದ್ದು, ಸರಕಾರಿ ಕಚೇರಿ, ಶಾಲಾ-ಕಾಲೇಜುಗಳಿಗೆ ರಾಜ್ಯ ಚುನಾವಣಾ ಆಯೋಗ ರಜೆ ಘೋಷಿಸಿ ಆದೇಶ ಹೊರಡಿಸಿದೆ. ರಾಜ್ಯದ 2 ಮಹಾನಗರ...

ಮುಂದೆ ಓದಿ

ಇದು ಆನಂದದಾಯಕ ಕ್ಷಣ

ದೆಹಲಿ: ಅಯೋಧ್ಯೆೆ ರಾಮ ಜನ್ಮಭೂಮಿ-ಬಾಬ್ರಿಿ ಮಸೀದಿ ಭೂ ವಿವಾದ ಸಂಬಂಧ ಸುಪ್ರೀಂಕೋರ್ಟ್‌ನ ಸಂವಿಧಾನಿಕ ಪೀಠ ಶನಿವಾರ ನೀಡಿರುವ ತೀರ್ಪನ್ನು, ಸುಮಾರು ಮೂರು ದಶಕಗಳ ಹಿಂದೆ ರಾಮ ಮಂದಿರ...

ಮುಂದೆ ಓದಿ

ಇಂದಿನಿಂದ ನಾಮಪತ್ರ ಸಲ್ಲಿಕೆ : ಅನರ್ಹರಲ್ಲಿ ಹೆಚ್ಚಿದ ದುಗುಡ

– ಮುಂದೇನು ಎನ್ನುವ ಆತಂಕದಲ್ಲಿ ದಿನದೂಡುತ್ತಿ\ರುವ ಕಮಲ ನಾಯಕರು – ಅಭ್ಯರ್ಥಿ ಘೋಷಣೆಗೆ ಬಿಜೆಪಿ ಮೀನಾಮೇಷ – ಬುಧವಾರದ ತೀರ್ಪಿನ ನಂತರ ಅಭ್ಯರ್ಥಿ ಘೋಷಿಸಲು ಸಿದ್ಧತೆ ಒಂದೆಡೆ...

ಮುಂದೆ ಓದಿ

ಅಡ್ಡಿಯಿಲ್ಲ; ಇನ್ನು ಅನುಕೂಲ ಸಿಂಧು ಮೈತ್ರಿಯಾದರೂ ಸೈ..

ರಾಂ ಎಲ್ಲಂಗಳ, ಮಂಗಳೂರು ‘ಯಡಿಯೂರಪ್ಪ ನಮಗೆ ಶತ್ರುವಲ್ಲ. ಯಾವ ಸಂದರ್ಭದಲ್ಲಿ ಏನು ಬೇಕಾದರೂ ಆಗಬಹುದು. ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳೂ ಅಲ್ಲ’. ಅಲ್ಲ ಅನ್ನುವ ಮೂಲಕ ಮಾಜಿ...

ಮುಂದೆ ಓದಿ

ತಿಳಿದಿರದ ಹ್ಯಾಕಿಂಗ್ ಜಗತ್ತು!

ವಿಜಯಕುಮಾರ್. ಎಸ್.ಅಂಟೀನ, ವಾಣಿಜ್ಯ ಸಲಹೆಗಾರರು ಹ್ಯಾಾಕಿಂಗ್ ಎನ್ನುವುದು ವ್ಯವಸ್ಥೆೆಯಲ್ಲಿನ ದೋಷಗಳನ್ನು ಕಂಡು ಹಿಡಿಯುವ ಪ್ರಕ್ರಿಿಯೆ ಮತ್ತು ಸಿಸ್ಟಮ್ ಫೈಲ್‌ಗಳನ್ನು ಅಳಿಸುವುದರಿಂದ ಹಿಡಿದು ಸೂಕ್ಷ ್ಮ ಮಾಹಿತಿಯನ್ನು ಕದಿಯುವವರೆಗಿನ...

ಮುಂದೆ ಓದಿ

ಅಂತರ್ಜಾಲದಲ್ಲಿ ನಕಲಿ ನೋಡಿ ನಲಿಯುವುದೇ ಹೆಚ್ಚು! ವಿವರ ಹೀಗಿದೆ.

* ಬ್ರೆೆಜಿಲ್ 58% * ಯುನೈಟೆಡ್ ಕಿಂಗ್‌ಡಮ್ 70% * ಸ್ಪೇನ್ 68% * ಯುನೈಟೆಡ್ ಸ್ಟೇಟ್‌ಸ್‌ 67% * ಫ್ರಾಾನ್‌ಸ್‌ 67% * ಟರ್ಕಿ 63%...

ಮುಂದೆ ಓದಿ

ಸ್ನೇಹಪರತೆ, ಪ್ರಬುದ್ಧತೆ ಪ್ರದರ್ಶನ

 ದೇಶದ ಮುಸಲ್ಮಾಾನರು ಇತ್ತೀಚಿನ ವರ್ಷಗಳಿಂದ ಸಹೃದಯಿಗಳಾಗಿದ್ದಾಾರೆ. ಸ್ನೇಹಮಯಿಯಾಗಿದ್ದಾಾರೆ. ಎಲ್ಲದಗಿಂತ ನೆಮ್ಮದಿಯ ಜೀವನ ಮುಖ್ಯ ಎಂಬ ಭಾವನೆಯೂ ಮೂಡಿದೆ. ದೇಶದಲ್ಲಿ ನಿಜವಾದ ಬದಲಾವಣೆ ಪ್ರಗತಿಯನ್ನು ಪ್ರಾಾಮಾಣಿಕತೆಯಿಂದ ಬಯಸುವ ಸಹಜ...

ಮುಂದೆ ಓದಿ

ದಾರಿದೀಪೋಕ್ತಿ

ಬೇರೆಯವರ ನಿರೀಕ್ಷೆ, ಅಪೇಕ್ಷೆಗಳಿಗೆ ತಕ್ಕ ಹಾಗೆ ನಿಮ್ಮ ಬದುಕನ್ನು ರೂಢಿಸಿಕೊಳ್ಳಬೇಡಿ. ಆಗ ನೀವು ನಿಮ್ಮ ಬದುಕನ್ನು ಜೀವಿಸುವುದಿಲ್ಲ. ಬೇರೆಯವರ ಅಪೇಕ್ಷೆಯ ನಿಮ್ಮ ಬದುಕನ್ನು ಸಾಗಿಸುತ್ತೀರಿ. ಇದು ನಿಮ್ಮಲ್ಲಿ...

ಮುಂದೆ ಓದಿ