Saturday, 21st September 2024

ವಕ್ರತುಂಡೋಕ್ತಿ

ನಾಳೆಯೇ ಇಲ್ಲ ಎಂದು ಭಾವಿಸಿ ಪ್ರೀತಿಸುವ ಒಂದು ಸ್ವಾರಸ್ಯವೆಂದರೆ, ನಾಳೆ ಬರುತ್ತದಲ್ಲ.. ಆಗ ಪುನಃ ಪ್ರೀತಿಸುವ ಅವಕಾಶ ಸಿಗುವುದು.

ಮುಂದೆ ಓದಿ

ಕೆ ಆರ್ ಪೇಟೆಯಲ್ಲಿ ಶಿವಜ್ಯೋತಿ ಗಾಣಿಗರ ಸೌಹಾರ್ದ ಸಹಕಾರಿ ಸಂಘದ ಉದ್ಘಾಟನೆ ನೆರವೇರಿಸಿದರು

 ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಇಂದು ಕೆ.ಆರ್. ಪೇಟೆಯಲ್ಲಿ ಶಿವಜ್ಯೋತಿ ಗಾಣಿಗರ ಸೌಹಾರ್ದ ಸಹಕಾರಿ ಸಂಘದ ಉದ್ಘಾಟನೆ ನೆರವೇರಿಸಿದರು.ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಅಶ್ವತ್ಥ ನಾರಾಯಣ,...

ಮುಂದೆ ಓದಿ

ರಾಜ್ಯಾದ್ಯಂತ ವೈದ್ಯರ ಪ್ರತಿಭಟನೆ: ರೋಗಿಗಳ ಪರದಾಟ

ಮೈಸೂರಿನ ಕೆ.ಆರ್.ಆಸ್ಪತ್ರೆೆಯಲ್ಲಿ ಸ್ನಾತಕೋತ್ತರ ವೈದ್ಯಕೀಯ ವಿದ್ಯಾಾರ್ಥಿಗಳು ಪ್ರತಿಭಟನೆ ನಡೆಸಿದರು. ಬೆಂಗಳೂರಿನಲ್ಲಿ ವೈದ್ಯಕೀಯ ವಿದ್ಯಾಾರ್ಥಿಗಳು ಪ್ರತಿಭಟನೆ ಮಾಡಿದರು.  ಮಿಂಟೊ ಆಸ್ಪತ್ರೆಯಲ್ಲಿ ಕರ್ತವ್ಯನಿರತ ವೈದ್ಯರ ಮೇಲೆ ನಡೆದಿದೆ ಎನ್ನಲಾದ ಹಲ್ಲೆ...

ಮುಂದೆ ಓದಿ

ಕನ್ನಡ ಬದಲು ಕರ್ನಾಟಕ ರಾಜ್ಯೋತ್ಸವ ಆಚರಿಸಿ-ಟಿ ಎಸ್ ನಾಗಾಭರಣ

ಜಿಕೆವಿಕೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಾಧಿಕಾರದ ಅಧ್ಯಕ್ಷ ಟಿಎಸ್ ನಾಗಾಭರಣ ಮತ್ತು ಚಲನಚಿತ್ರ ನಿರ್ದೇಶಕ ಯೋಗರಾಜ್ ಭಟ್ ಅವರು ಸಂಘದ ಪದಾಧಿಕಾರಿಗಳನ್ನು ಸನ್ಮಾನಿಸಿದರು....

ಮುಂದೆ ಓದಿ

ಮಕ್ಕಳಿಗೆ ಶಿಕ್ಷಣ ನೀಡಿ ಆತ್ಮಸ್ಥೈರ್ಯ ಮೂಡಿಸಿದ ಆದಿಚುಂಚನಗಿರಿ ಮಠ : ಡಿವಿಎಸ್

ಗ್ರಾಮೀಣ ಪ್ರದೇಶದ ಶಿಕ್ಷಣ ನೀಡುವ ಮೂಲಕ ಆತ್ಮಸ್ಥೈರ್ಯ ಮೂಡಿಸಿದವರು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾಗಿದ್ದ ಡಾ. ಶ್ರೀ ಬಾಲಗಂಗಾಧರನಾಥ ಸ್ವಾಾಮೀಜಿ ಎಂದು ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಖಾತೆ...

ಮುಂದೆ ಓದಿ

ಮದ್ಯಪಾನ ಸಂಪೂರ್ಣ ನಿಷೇಧಿಸಿ

ಜೀವನವನ್ನೇ ನರಕ ಮಾಡುವ ಮದ್ಯವ್ಯಸನಕ್ಕೆೆ ಬಹಳ ಜನರು ಬಲಿಯಾಗಿದ್ದಾರೆ. ಅತಿಯಾದ ಮದ್ಯಪಾನದಿಂದ ಜನರಿಗೆ ಅನೇಕ ಆರೋಗ್ಯ ಸಮಸ್ಯೆೆಗಳು ಎದುರಾಗುತ್ತವೆ. ಇಂದು ನಮ್ಮ ರಾಜ್ಯದಲ್ಲಿ ಮದ್ಯಕ್ಕೆ ದಾಸರಾಗಿರುವ ವ್ಯಕ್ತಿಗಳ...

ಮುಂದೆ ಓದಿ

ರಾಮ ರಾಷ್ಟ್ರೀಯತೆ, ಸಂಸ್ಕೃತಿಯ ಪ್ರತೀಕ

ಚರಿತ್ರೆೆ ಜಗದೀಶ ಮಾನೆ. ಸಂಶೋಧನಾ ವಿದ್ಯಾರ್ಥಿ, ಕರ್ನಾಟಕ ವಿಶ್ವವಿದ್ಯಾಾಲಯ, ಧಾರವಾಡ. ಇಡೀ ಭಾರತ ದೇಶಾದ್ಯಂತ ಜನರು ಕಾದು ಕುಳಿತಿರುವುದು ರಾಮಜನ್ಮ ಭೂಮಿಯ ತೀರ್ಪಿಗಾಗಿ. ನೂರಾರು ವರ್ಷಗಳಿಂದಲೂ ವಿವಾದಕ್ಕೆೆ...

ಮುಂದೆ ಓದಿ

ಆಪಲ್ ಪ್ರಬಲವಾಗಿ ಬೆಳೆವಣಿಗೆಯಾಗುತ್ತಿರುವ ಕೇಳಿಸಿಕೊಳ್ಳುವ ಸಾಧನಗಳ ಮಾರುಕಟ್ಟೆ: ಜಾಗತಿಕವಾಗಿ ಕಿವಿಯಲ್ಲಿ ಧರಿಸುವ ಸಾಧನಗಳ ಅಂದಾಜು ಮಾರಾಟ.

ತಂತಿ ರಹಿತ ಕೇಳಿಸಿಕೊಳ್ಳುವ ಸಾಧನಗಳು. ಎರಡೂ ಕಿವಿಗೆ ಶಬ್ದವನ್ನು ಕೊಡುವ ಗುಣಗಳು ಹೀಗಿದೆ. ಫಿಟ್ನೆಸ್ ಅಥವಾ ಆರೋಗ್ಯದ ಹಾದಿ, ಆಡಿಯೊ ಮಾರ್ಪಾಡು ಮಾಡುವ, ಭಾಷಾ ಅನುವಾದ, ಸ್ಮಾರ್ಟ್...

ಮುಂದೆ ಓದಿ

ಶ್ರೀಗಳ ಪ್ರತಿಮೆ: ವೀರಾಪುರದಲ್ಲಿ ಸ್ವಾಗತಾರ್ಹ

ಶ್ರೀಗಳ ಅವರ ಹುಟ್ಟುರಾದ ವೀರಾಪುರದಲ್ಲಿ ‘ವಿಶ್ವದರ್ಜೆಯ ಸಾಂಸ್ಕೃತಿಕ ಹಾಗೂ ಪಾರಂಪರಿಕ ಕೇಂದ್ರವನ್ನು ಸ್ಥಾಾಪಿಸುತ್ತಿರುವುದು ಸ್ವಾಾಗತಾರ್ಹ’ವಾದದ್ದು ತಮ್ಮ ಜೀವಿತಾವಧಿಯ ವೀರಾಪೂರ ಸಮಾಜಕ್ಕೆೆ ಶ್ರೀಗಂಧದ ಕೊರಡಿನಂತೆ ಬದುಕನ್ನು ಸವೆಸಿದ ಮಹಾ...

ಮುಂದೆ ಓದಿ

ವಕ್ರತುಂಡೋಕ್ತಿ

ಕೆಲವರು ಗುಂಡು ಹಾಕುತ್ತಾರೆ, ಕಾರಣ ಅವರಿಗೆ ಯಾರೂ ಉಪಯೋಗಿಸದೆ ಬಾಟಲಿಯಲ್ಲಿದ್ದು ಹಾಳಾಗುವುದು...

ಮುಂದೆ ಓದಿ