Saturday, 21st September 2024

ಸದನದೊಳ್ ಕಲಿ ಪಾರ್ಥನ್: ಎಂ ಸಿ ಎನ್‍

ಸ್ಮರಣೆ ವೈ ಜೆ ಅಶೋಕ್ ಕುಮಾರ್‌ ಸರಿಯಾಗಿ ಇಪ್ಪತ್ತೈದು ವರ್ಷಗಳ ಹಿಂದೆ ನಗರಾಭಿವೃಧ್ಧಿ ಇಲಾಖೆಯ ಕಾರ್ಯದರ್ಶಿಯಾಗಿದ್ದ ಜೆ, ವಾಸುದೇವನ್ ನ್ಯಾಯಾಲ ಯ ನಿಂದನೆ ಆರೋಪ ಹೊತ್ತು ಜೈಲು ಪಾಲಾಗಬೇಕಾಯಿತು. ಕಾನೂನು ಇಲಾಖೆ ಮತ್ತು ಸರ್ಕಾರ ಯಾವ ತಪ್ಪೂ ಎಸಗದ ಆ ಅಧಿಕಾರಿಯ ಪರವಾಗಿ ನಿಂತರೂ ಜೈಲು ಶಿಕ್ಷೆ ತಡೆಯಲಾಗಲೇ ಇಲ್ಲ. ಅಂದಿನ ಮುಖ್ಯಮಂತ್ರಿ ಹೆಚ್.ಡಿ.ದೇವೇಗೌಡರು ವಿಧಾನ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿ ‘ನ್ಯಾಯಾಂಗ ವ್ಯವಸ್ಥೆಯ ಕುರಿತು ದೇಶದ ಪ್ರಜ್ಞಾವಂತರು ಚರ್ಚೆ ನಡೆಸಬೇಕೆಂದು’ ಒತ್ತಾಯಿಸುತ್ತಾರೆ. ಅವರಿಗೆ ಬೆಂಬಲವಾಗಿ ಅವರದೇ […]

ಮುಂದೆ ಓದಿ

ವೃದ್ಧರನ್ನು ಕಂಗೆಡಿಸುವ ಪಾರ್ಕಿನ್ಸನ್ ಕಾಯಿಲೆ

ವೈದ್ಯ ವೈವಿಧ್ಯ ಡಾ.ಎಚ್.ಎಸ್.ಮೋಹನ್ ಮ ನುಷ್ಯನ ಇಳಿ ವಯಸ್ಸಿನಲ್ಲಿ ಹಲವಾರು ಕಾಯಿಲೆಗಳು ಬರುತ್ತವೆ. ಅದರಲ್ಲಿಯೂ ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳು ಬಂದರೆ ಆತನ ಜೀವನ ಸ್ವಲ್ಪ ಕಷ್ಟಕರವಾಗುತ್ತದೆ. ಅಂತಹಾ...

ಮುಂದೆ ಓದಿ

ಶಾಲಾ ಪುನರಾರಂಭ; ಉಭಯಸಂಕಟದಲ್ಲಿ ಪೋಷಕರ ಮನಃಸ್ಥಿತಿ

ಪ್ರಸ್ತುತ ಸಂದೀಪ್ ಶರ್ಮಾ ಶಾಲೆಗಳ ಪುನರಾರಂಭದ ಬಗ್ಗೆೆ ಚರ್ಚೆ ನಡೆಯುತ್ತಿದೆ. ಕೇಂದ್ರ ಸರಕಾರವು ಆಯಾ ರಾಜ್ಯಗಳಿಗೆ ಅಕ್ಟೋಬರ್ 15ರಿಂದ ನಿರ್ಧಾರ ವನ್ನು ತೆಗೆದುಕೊಳ್ಳಲು ಸ್ವಾತಂತ್ರ್ಯವನ್ನು ನೀಡಿದೆಯಾದರು ಪೋಷಕರಿಂದ...

ಮುಂದೆ ಓದಿ

‘ನಂಬಿಕೆ’ಗಿಂತ ಮಿಗಿಲಾದ ದಾಖಲಾತಿ ಬೇರೆ ಬೇಕೆ?

ಅಭಿಮತ ಡಾ.ಕೆ.ಪಿ.ಪುತ್ತುರಾಯ, ಅಂಕಣಕಾರರು ಆರೇಳು ದಶಕಗಳ ಹಿಂದಿನ ಮಾತು. ರಾಮ ರಾಜ್ಯ ದಂತಿದ್ದ ಕಾಲದಲ್ಲಿ ನಮ್ಮೂರು ದಕ್ಷಿಣ ಕನ್ನಡದಲ್ಲಿ ಬಹುಪಾಲು ಜನರು ಪ್ರಾಮಾಣಿಕರಾಗಿದ್ದರು. ಬೆಳಗ್ಗೆೆ 8 ಗಂಟೆಗೆ...

ಮುಂದೆ ಓದಿ

Reading
ಪ್ರಿಂಟ್ ಪತ್ರಕರ್ತ ಸುಖ ಕಾಣಬೇಕಾದುದು ಅಕ್ಷರಗಳಲ್ಲಿ, ಅಬ್ಬರಗಳಲ್ಲಿ ಅಲ್ಲ!

ಬೇಟೆ ಜಯವೀರ ವಿಕ್ರಮ್ ಸಂಪತ್ ಗೌಡ, ಅಂಕಣಗಾರರು ಕರೋನಾ ಯಾರನ್ನೂ ಬಿಡಲಿಲ್ಲ. ಅದಕ್ಕೆ ಕನ್ನಡ ಪತ್ರಿಕೆಗಳೂ ಹೊರತಲ್ಲ. ಪ್ರತಿದಿನ ಪುರವಣಿ ಮತ್ತು ಜಾಹೀರಾತುಗಳಿಂದ ಕೊಬ್ಬಿದ್ದ ಕನ್ನಡ ಪತ್ರಿಕೆಗಳು,...

ಮುಂದೆ ಓದಿ

ಪ್ಯಾನ್’ಗಾಂಗ್ ತ್ಸೋ ಸುತ್ತ

ಪ್ರಸ್ತುತ ಶಿವಪ್ರಸಾದ್ ಎ. ಚೀನಾದ ಪಿಎಲ್‌ಎ, ಕಾರ್ಯಾಚರಣೆ ಮಾಡಿ ಭಾರತದ ಭೂಭಾಗದ ಗಣನೀಯ ಅಂಶವನ್ನು ಆಕ್ರಮಿಸಿಕೊಂಡಿರುವುದೀಗ ಹಳೆಯ ಸುದ್ದಿ. ಭಾರತ ಸರ್ಕಾರದ ಅಧಿಕೃತ ಮೂಲಗಳ ಪ್ರಕಾರ ಪಿಎಲ್‌ಎ...

ಮುಂದೆ ಓದಿ

ಸಂಭಾವಿತ ಜಸ್ವಂತ್‍ಗೆ ನಿಶ್ಚಲವಾದ ಕಾಲ

ಅಭಿವ್ಯಕ್ತಿ ಎಂ.ಜೆ.ಅಕ್ಬರ್, ಸಂಸದ, ಹಿರಿಯ ಪತ್ರಕರ್ತ ಮೃದು ಸ್ವಭಾವದ, ಸೂಕ್ಷ್ಮ ವಿವೇಚನೆಯ ಮೇಜರ್ ಜಸ್ವಂತ್ ಸಿಂಗ್ ಜಸೋಲ್ ಜೊತೆ ನಾನು ನಡೆಸಿದ ಕೊನೆಯ ಮಾತುಕತೆಯ ಒಂದು ವಿವರ...

ಮುಂದೆ ಓದಿ

ಮೋದಿ ತಂದ ಕೃಷಿ ಕಾಯ್ದೆ ರೈತರಿಗೇಕೆ ಮಾರಕ?

ಅಭಿಪ್ರಾಯ ಪಿ.ಚಿದಂಬರಂ, ಕೇಂದ್ರದ ಮಾಜಿ ಸಚಿವ ಪ್ರಧಾನಿ ನರೇಂದ್ರ ಮೋದಿಯವರಿಂದ ಹಿಡಿದು ವಿತ್ತ ಮಂತ್ರಿ, ನೀತಿ ಆಯೋಗದ ಸಿಇಒ, ಬಿಜೆಪಿ ಅಧ್ಯಕ್ಷ ಹಾಗೂ ಬಿಜೆಪಿ ವಕ್ತಾರ ರವರೆಗೆ...

ಮುಂದೆ ಓದಿ

ರಾಜಕೀಯ ಪರಾವಲಂಬಿತನಕ್ಕೆ ಕೊನೆ ಎಂದು

ಅಶ್ವತ್ಥಕಟ್ಟೆ ರಂಜಿತ್ ಎಚ್.ಅಶ್ವತ್ಥ ‘ಜೆಡಿಎಸ್ ತಿಪ್ಪರಲಾಗ ಹಾಕಿದರೂ, ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲ್ಲ. ಅದೇನಿದ್ದರೂ ಇನ್ನೊಬ್ಬರ ಕುದುರೆ ಮೇಲೆ ಕೂತು, ಅಧಿಕಾರ ನಡೆಸುವುದಕ್ಕಷ್ಟೇ ಲಾಯಕ್’. ಹೀಗೆಂದು...

ಮುಂದೆ ಓದಿ

ಯೋಜನೆಗಳು ನೂರಾರು: ತಲೆಯ ಮೇಲಿಲ್ಲ ಸೂರು !

ಅಭಿವ್ಯಕ್ತಿ ತುರುವೇಕೆರೆ ಪ್ರಸಾದ್ ಅ.3ರಂದು ಮೊನ್ನೆ ವಸತಿ ದಿನವನ್ನು ಆಚರಿಸಿದ್ದೇವೆ. ಮನೆ ಎನ್ನುವುದು ಶಾಂತಿ ನೆಮ್ಮದಿಯ ತಾಣ. ವಿಶ್ರಾಂತಿ, ನಿರಾಳತೆ ಗೊಂದು ನೆರಳೆಂದರೆ ಅದು ಮನೆಯೇ! ಪಶು,...

ಮುಂದೆ ಓದಿ