Saturday, 21st September 2024

ಇಂದು ಮಾಜಿ ಸಂಸದೆ ವಿಜಯ ಶಾಂತಿ ಬಿಜೆಪಿ ಸೇರ್ಪಡೆ

ನವದೆಹಲಿ : ಕಾಂಗ್ರೆಸ್ ನ ಸ್ಟಾರ್ ಪ್ರಚಾರಕಿ, ಮಾಜಿ ಸಂಸದೆ ವಿಜಯ ಶಾಂತಿ ಅವರು ಸೋಮವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ . ಕಳೆದ ಭಾನುವಾರ ದೆಹಲಿಗೆ ಪ್ರಯಾಣ ಬೆಳೆಸಿರುವ ವಿಜಯ ಶಾಂತಿ ಕೇಂದ್ರ ಗೃಹಮಂತ್ರಿ ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ನಟಿ ವಿಜಯಶಾಂತಿ ಅವರು ಬಿಜೆಪಿ ಸೇರ್ಪಡೆಯಾದರೆ ರಾಷ್ಟ್ರಮಟ್ಟದಲ್ಲಿ ಪಕ್ಷದ ಉನ್ನತ ಸ್ಥಾನ ಪಡೆಯಲಿದ್ದಾರೆ ಎನ್ನಲಾಗಿದ್ದು, ಈ ಮೂಲಕ ಕಾಂಗ್ರೆಸ್ ಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ಇತ್ತೀಚೆಗೆ ನಟಿ ಖುಷ್ಬೂ ಕೂಡ […]

ಮುಂದೆ ಓದಿ

ಗ್ಯಾಸ್‌ ಸಿಲಿಂಡರ್‌ ಸ್ಫೋಟ: 16 ಮಂದಿಗೆ ಗಾಯ

ಮುಂಬೈ: ನಾಲ್ಕು ಮಹಡಿಯುಳ್ಳ ಕಟ್ಟಡವೊಂದರಲ್ಲಿ ಗ್ಯಾಸ್‌ ಸಿಲಿಂಡರ್‌ ಸ್ಫೋಟಗೊಂಡ ಪರಿಣಾಮ ಒಟ್ಟು 16 ಮಂದಿಗೆ ಗಾಯಗಳಾಗಿವೆ. ಲಾಲ್‌ಬಾಗ್‌ ಪ್ರದೇಶದಲ್ಲಿ ಘಟನೆ ಸಂಭವಿಸಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪುಟಾಣಿ...

ಮುಂದೆ ಓದಿ

ಮಾಸ್ಕ್‌ ಧರಿಸುವಲ್ಲಿ ಉಡಾಫೆ ತೋರಿದರೆ ‘ರೊಕೊ ಟೊಕೊ’ ಶಿಕ್ಷೆ!

ಗ್ವಾಲಿಯರ್​: ಮಾಸ್ಕ್ ಧರಿಸದೇ ಉಡಾಫೆಯಿಂದ ಅಡ್ಡಾಡುವವರಿಗೆ ಮಧ್ಯಪ್ರದೇಶದ ಗ್ವಾಲಿಯರ್​ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೌಶಲೇಂದ್ರ ವಿಕ್ರಮ್ ಸಿಂಗ್ ವಿಧಿಸಿದ ಶಿಕ್ಷೆ ದೇಶದ ಗಮನ ಸೆಳೆದಿದೆ. ಕರೊನಾ ವೈರಸ್ ತಡೆಯುವುದಕ್ಕಾಗಿ...

ಮುಂದೆ ಓದಿ

ರೈತರ ಬೇಡಿಕೆಗಳು ಈಡೇರದಿದ್ದರೆ ರಾಜೀವ್ ಗಾಂಧಿ ‘ಖೇಲ್ ರತ್ನ’ ಪ್ರಶಸ್ತಿ ವಾಪಸ್‌: ವಿಜೇಂದರ್‌ ಸಿಂಗ್‌

ನವದೆಹಲಿ: ಕೇಂದ್ರ ಸರಕಾರದ ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟಿಸುತ್ತಿರುವ ರೈತರ ಬೇಡಿಕೆಗಳು ಈಡೇರದಿದ್ದರೆ ತನಗೆ ಲಭಿಸಿರುವ ರಾಜೀವ್ ಗಾಂಧಿ ‘ಖೇಲ್ ರತ್ನ’ ಪ್ರಶಸ್ತಿಯನ್ನು ಮರಳಿಸುತ್ತೇನೆ ಎಂದು...

ಮುಂದೆ ಓದಿ

ಡಿ.8ರ ಭಾರತ ಬಂದ್​ಗೆ ಬೆಂಬಲ ನೀಡಿದ ಕೈ, ಎಎಪಿ ಮತ್ತು ಇತರೆ ಪಕ್ಷಗಳು

ನವದೆಹಲಿ: ಹೊಸ ಕೃಷಿ ಕಾನೂನು ಹಿಂಪಡೆಯುವಂತೆ ಆಗ್ರಹಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತಪರ ಸಂಘಟನೆ ಗಳು ಕರೆ ನೀಡಿರುವ ಡಿ.8ರ ಭಾರತ ಬಂದ್​ಗೆ ಕಾಂಗ್ರೆಸ್, ಎಎಪಿ ಮತ್ತು...

ಮುಂದೆ ಓದಿ

ಅಪಘಾತವೊಂದರಲ್ಲಿ ಸಂಧಿಸುವ ಅನಾಮಧೇಯ ಜೋಡಿ, ವಿವಾಹ ಬಂಧನಕ್ಕೆ ಒಳಗಾದರು

ಪಾಲಕ್ಕಾಡ್‍: ಪ್ರೀತಿ ಪ್ರೇಮಗಳ ಚಿತ್ರ ಕಥೆ ಮಾಡುವುದಾದರೆ, ಈವೊಂದು ಕಥೆ ಸೂಕ್ತವಾಗಲು ಅಡ್ಡಿಯಿಲ್ಲ. ಜ್ಯೋತಿ, ಅಪಘಾತ ಕ್ಕೀಡಾದ ಓರ್ವನನ್ನು ರಕ್ಷಿಸಿ, ಬಳಿಕ ಆಕೆಯನ್ನೇ ವಿವಾಹವಾಗುವ ಈ ಕತೆ...

ಮುಂದೆ ಓದಿ

Dr B R Ambedkar
ಸಂವಿಧಾನ ನಿರ್ಮಾತೃ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಗಣ್ಯರಿಂದ ಗೌರವ ಸಲ್ಲಿಕೆ

ನವದೆಹಲಿ: ಭಾರತದ ಸಂವಿಧಾನ ನಿರ್ಮಾತೃ ಡಾ ಬಾಬಾಸಾಹೆಬ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದ ಅಂಗ ವಾಗಿ ದೇಶದ ಗಣ್ಯರು, ರಾಜಕೀಯ ನಾಯಕರು, ಶ್ರೀಸಾಮಾನ್ಯರು ಅವರನ್ನು ಸ್ಮರಿಸಿ ಗೌರವ ಸಲ್ಲಿಸಿದರು....

ಮುಂದೆ ಓದಿ

ಮಾರ್ಚ್ 31ರವರೆಗೆ 1 ರಿಂದ 8ನೇ ತರಗತಿ ಶಾಲೆ ಮುಚ್ಚುಗಡೆ: ಮ.ಪ್ರದೇಶ ಸಿಎಂ

ಭೋಪಾಲ್ (ಮಧ್ಯಪ್ರದೇಶ):‌ ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಹರಡುವ ಹಿನ್ನೆಲೆಯಲ್ಲಿ 2021ರ ಮಾರ್ಚ್ 31ರವರೆಗೆ 1 ರಿಂದ 8ನೇ ತರಗತಿಗಳಿಗೆ ಶಾಲೆಗಳನ್ನು ಮುಚ್ಚಲಾಗುವುದು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ...

ಮುಂದೆ ಓದಿ

ವಾರಪತ್ರಿಕೆಯಾಗಿ ಮುಂಬೈ ಮಿರ‍್ರರ್‌

ಮುಂಬೈ: ಪ್ರಖ್ಯಾತ ಟ್ಯಾಬ್ಲೋಯ್ಡ್ ಪತ್ರಿಕೆ ಪುಣೆ ಮಿರ‍್ರರ್‌ ಮುದ್ರಣವನ್ನು ನಿಲ್ಲಿಸುತ್ತಿದ್ದು, ಮುಂಬೈ ಮಿರ‍್ರರ್‌ ಅನ್ನು ವಾರ ಪತ್ರಿಕೆಯಾಗಿ ಮರುಪ್ರಕಟಿಸಲು ನಿರ್ಧರಿಸಿದೆ. ಅಲ್ಲದೇ, ಆನ್‌ಲೈನ್‌ ಅವತರಣಿಕೆಗೆ ಪ್ರಾಮುಖ್ಯತೆ ನೀಡುವುದಾಗಿ...

ಮುಂದೆ ಓದಿ

ನೂತನ ಸಂಸತ್ ಭವನ ಕಟ್ಟಡ ನಿರ್ಮಾಣಕ್ಕೆ ಡಿ.10ರಂದು ಭೂಮಿಪೂಜೆ

ನವದೆಹಲಿ: ನೂತನ ಸಂಸತ್ ಭವನ ಕಟ್ಟಡ ನಿರ್ಮಾಣಕ್ಕಾಗಿ ಡಿ.10ರಂದು ಪ್ರಧಾನಿ ನರೇಂದ್ರ ಮೋದಿ ಅವರು ಭೂಮಿ ಪೂಜೆ ಮಾಡಲಿದ್ದಾರೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ. ರೈತರ...

ಮುಂದೆ ಓದಿ