1990s Movie: ನಂದಕುಮಾರ್ ನಿರ್ದೇಶನದ ʼ1990sʼ ಚಿತ್ರದ ʼತಾಂಡವʼ ಸಾಂಗ್ ಔಟ್
1990s Movie: ನಂದಕುಮಾರ್ ಸಿ.ಎಂ. ನಿರ್ದೇಶಿಸಿರುವ ಹಾಗೂ ಅರುಣ್ - ರಾಣಿ ವರದ್ ಅಭಿನಯದ ʼ1990sʼ ಚಿತ್ರಕ್ಕಾಗಿ ನಿರ್ದೇಶಕ ನಂದಕುಮಾರ್ ಅವರೆ ಬರೆದಿರುವ ʼತಾಂಡವʼ ಎಂಬ ಹಾಡು ಇತ್ತೀಚೆಗೆ ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಯಾಗಿದೆ.