ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬಾರ್ಸಿಲೋನಾ ಪರ 644ನೇ ಗೋಲು: ಪೀಲೆ ದಾಖಲೆ ಮುರಿದ ಮೆಸ್ಸಿ

ಬಾರ್ಸಿಲೋನಾ ಪರ 644ನೇ ಗೋಲು: ಪೀಲೆ ದಾಖಲೆ ಮುರಿದ ಮೆಸ್ಸಿ

ಬಾರ್ಸಿಲೋನಾ ಪರ 644ನೇ ಗೋಲು: ಪೀಲೆ ದಾಖಲೆ ಮುರಿದ ಮೆಸ್ಸಿ

Profile Vishwavani News Dec 23, 2020 12:56 PM
ಲಂಡನ್: ಫುಟ್ ಬಾಲ್ ನ ದಂತಕಥೆ ಪೀಲೆ ಅವರ ಸಾರ್ವಕಾಲಿಕ ದಾಖಲೆಯನ್ನು ಬಾರ್ಸಿಲೋನಾ ಫುಟ್ ಬಾಲ್ ಸ್ಟಾರ್ ಲಿಯೋನೆಲ್ ಮೆಸ್ಸಿ ಮುರಿದರು. ಮೆಸ್ಸಿ ಬಾರ್ಸಿಲೋನಾ ಪರ ತಮ್ಮ 644ನೇ ಗೋಲು ಬಾರಿಸುವ ಮೂಲಕ ಪೀಲೆ ಅವರ ಸಾರ್ವಕಾಲಿಕ ಗೋಲುಗಳ ಮೈಲಿಗಲ್ಲನ್ನು ಮುರಿದರು. ವಲ್ಲಾಡೋಲಿಡ್‌ನಲ್ಲಿ ನಡೆದ ಪಂದ್ಯದಲ್ಲಿ ಬಾರ್ಸಿಲೋನಾ ತಂಡ 3-0 ಗೋಲುಗಳಿಂದ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ ಮೆಸ್ಸಿ, ಪೀಲೆ ಗಳಿಸಿದ್ದ ಸಾರ್ವಕಾಲಿಕ ದಾಖಲೆಯ ಗೋಲುಗಳನ್ನು ಸರಿಗಟ್ಟಿದ್ದರು. 1957-74ರವರೆಗೆ ಸ್ಯಾಂಟೋಸ್‌ ತಂಡಕ್ಕಾಗಿ ಪೀಲೆ 643 ಗೋಲುಗಳನ್ನು ಬಾರಿಸಿದ್ದರು. 2004 ರಂದು ಫುಟ್ಬಾಲ್​ ಜಗತ್ತಿಗೆ ಕಾಲಿರಿಸಿದ ಮೆಸ್ಸಿ  ವರೆಗೂ ತಮ್ಮ ವೃತ್ತಿಜೀವನದಲ್ಲಿ 644 ಗೋಲು ಗಳಿಸಿದ್ದಾರೆ.