ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸಿ.ಎಸ್.ಎಂ.ಮಂಜುಳ ವೈ ಮೈಸೂರು ವಿಭಾಗದಿಂದ ಸಿಎಂ ಕಮೆಂಡೇಷನ್ ಗೆ ಆಯ್ಕೆ

ಸಿ.ಎಸ್.ಎಂ ಮಂಜುಳ ವೈ- ಜಯಲಕ್ಷ್ಮಿ ಪುರಂನ ಸಂತ ಜೋಸೆಫ್ ಪ್ರಥಮ ದರ್ಜೆ ಕಾಲೇಜು ಮೈಸೂರಿನ, ಅಂತಿಮ ವರ್ಷದ ಬಿ.ಕಾಮ್ ವಿಧ್ಯಾರ್ಥಿನಿ, 3 ಕರ್ನಾಟಕ ಬಾಲಕಿಯರ ಬೆಟಾಲಿ ಯನ್ ಎನ್ ಸಿ ಸಿ , ಮೈಸೂರು, ಆಲ್ ಇಂಡಿಯಾ ಥಲ್ ಸೈನಿಕ್ ಕ್ಯಾಂಪ್ (AITSC)-2024 ಮ್ಯಾಪ್ ರೀಡಿಂಗ್ ಈವೆಂಟ್ ಗೆ ಆಯ್ಕೆಯಾದರು

ಡಿಡಿಜಿ ಏರ್ ಕಮಾಂಡರ್ ಎಸ್.ಬಿ.ಅರುಣ್‌ ಕುಮಾರ್ʼಗೆ ನೀಡಿ ಸನ್ಮಾನ

Profile Ashok Nayak Mar 1, 2025 12:37 PM

ಮೈಸೂರು: ಕರ್ನಾಟಕ ಮತ್ತು ಗೋವಾ ನಿರ್ದೆಶನಾಲಯ ಹಾಗೂ ಕರ್ನಾಟಕ ಸರ್ಕಾ ರವು ಆಯೋಜಿಸಿದ್ದ 2024-25ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಂಜುಳ ಅವರಿಗೆ ಮುಖ್ಯಮಂತ್ರಿಗಳ ಪ್ರಶಸ್ತಿ, ಕಾರ್ಡ್ ಹಾಗೂ ಪದಕವನ್ನು ಮುಖ್ಯಮಂತ್ರಿಗಳ ಅನುಪಸ್ಥಿತಿಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹಾಗೂ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯ ಡಿಡಿಜಿ ಏರ್ ಕಮೋಡೋರ್ ಎಸ್.ಬಿ. ಅರುಣ್‌ ಕುಮಾರ್ ನೀಡಿ ಸನ್ಮಾನಿಸಿದರು.

ಇದನ್ನೂ ಓದಿ: Mysore News: ಮಾಧ್ಯಮ ಕ್ಷೇತ್ರದಲ್ಲಿ ಅನೇಕ ಅವಕಾಶ ಮತ್ತು ಸಾಧ್ಯತೆಗಳಿವೆ: ಪ್ರೊ.ಎನ್.ಕೆ.ಲೋಕನಾಥ್

ಸಿ.ಎಸ್.ಎಂ ಮಂಜುಳ ವೈ- ಜಯಲಕ್ಷ್ಮಿ ಪುರಂನ ಸಂತ ಜೋಸೆಫ್ ಪ್ರಥಮ ದರ್ಜೆ ಕಾಲೇಜು ಮೈಸೂರಿನ, ಅಂತಿಮ ವರ್ಷದ ಬಿ.ಕಾಮ್ ವಿಧ್ಯಾರ್ಥಿನಿ, 3 ಕರ್ನಾಟಕ ಬಾಲಕಿ ಯರ ಬಟ್ಟಲಿಯನ್ ಎನ್ ಸಿ ಸಿ , ಮೈಸೂರು, ಆಲ್ ಇಂಡಿಯಾ ಥಲ್ ಸೈನಿಕ್ ಕ್ಯಾಂಪ್ (AITSC)-2024 ಮ್ಯಾಪ್ ರೀಡಿಂಗ್ ಈವೆಂಟ್ ಗೆ ಆಯ್ಕೆಯಾದರು, ಇದು DGNCC, ದೆಹಲಿ ಯಲ್ಲಿ 12 ದಿನಗಳ ಶಿಬಿರ ನಡೆಯಿತು ಮತ್ತು ಇತರ 17 ನಿರ್ದೇಶನಾಲಯಗಳೊಂದಿಗೆ ಸ್ಪರ್ಧಿಸಿ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯಕ್ಕೆ ದ್ವಿತೀಯ ಸ್ಥಾನ ಗಳಿಸಿ ದ್ದಾರೆ.

ಸಿ.ಎಸ್.ಎಂ.ಮಂಜುಳ ವೈ ಮೈಸೂರು ವಿಭಾಗದಿಂದ ಸಿಎಂ ಕಮೆಂಡೇಷನ್ ಗೆ ಆಯ್ಕೆ ಯಾಗಿದ್ದು, ವಿಧಾನಸೌಧ ಜ್ಞಾನಜೋತಿ ಸಭಾಂಗಣದಲ್ಲಿ ಸಿಎಂ ಸನ್ಮಾನವನ್ನು ಪುರಸ್ಕರಿಸಲಾಯಿತು.