Ananya Panday: ಬಿಕಿನಿ ತೊಟ್ಟು ಬೀಚ್ ಬಳಿ ಅನನ್ಯಾ ಪಾಂಡೆ ಫುಲ್ ಚಿಲ್- ಎದೆಬಡಿತ ಜೋರಾಗಿಸೋ ಫೋಟೋಸ್ ಇಲ್ಲಿವೆ
Ananya Panday bikini Shoot: ಬಾಲಿವುಡ್ ನಟಿ ಅನನ್ಯಾ ಪಾಂಡೆ ಅವರು ವೆಕೇಷನ್ ಮೂಡ್ ನಲ್ಲಿದ್ದು ಗ್ರೀಸ್ ನಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಸ್ಟೈಲಿಶ್ ಐಕಾನ್ ಆಗಿರುವ ನಟಿ ದಿಶಾ ಇದೀಗ ಮತ್ತೆ ಬಿಕಿನಿಯಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದು ಈ ಫೋಟೋಗಳು ಅಭಿಮಾನಿಗಳ ಮನ ಗೆದ್ದಿದೆ.

Ananya Panday


ಸ್ಟೂಡೆಂಟ್ ಆಫ್ ದಿ ಇಯರ್ 2 ಸಿನಿಮಾ ಮೂಲಕ ಬಾಲಿವುಡ್ಗೆ ಪ್ರವೇಶಿಸಿದ ನಟಿ ಅನನ್ಯಾ ಆರಂಭದಲ್ಲೇ ಹೆಚ್ಚು ಖ್ಯಾತಿ ಪಡೆದಿದ್ದರು. ಇದೀಗ ಬ್ಯುಸಿ ಶೆಡ್ಯೂಲ್ ನಡುವೆಯು ಎಂಜಾಯ್ ಮಾಡಲು ಗ್ರೀಸ್ ಗೆ ತೆರಳಿದ್ದು ಬಿಕಿನಿ ಧರಿಸಿ ಮಸ್ತ್ ಫೋಟೋ ಶೂಟ್ ಮಾಡಿಸಿದ್ದಾರೆ.

ಅನನ್ಯಾ ಪಾಂಡೆ ತನ್ನ ಇತ್ತೀಚಿನ ಗ್ಲಾಮರ್ ಫೋಟೋಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಬೆಂಕಿ ಹಚ್ಚಿದ್ದಾರೆ. ಅನನ್ಯಾ ಶೇರ್ ಮಾಡಿಕೊಂಡಿರುವ ಫೋಟೊದಲ್ಲಿ ಪಿಂಕ್ ಮಿನಿ ಡ್ರೆಸ್ನಲ್ಲಿ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ.

ಈಜುಕೊಳದ ಬಳಿ ಫೋಟೊ ತೆಗೆಸಿಕೊಂಡಿರುವ ಅನನ್ಯಾ ಕೆಂಪು ಬಿಕಿನಿ ಟಾಪ್ ಹಾಗೂ ಮ್ಯಾಚಿಂಗ್ ವೇಲ್ ಜೋಡಿಸಿ ಸಖತ್ ಹಾಟ್ ಆಗಿ ಕಂಡಿದ್ದಾರೆ. ಸದ್ಯ ನಟಿ ಬಿಕಿನಿ ಫೋಟೋ ಗಳಿಂದಲೇ ಹಲ್ಚಲ್ ಸೃಷ್ಟಿಸಿದ್ದಾರೆ.

ಇನ್ನೊಂದು ಫೋಟೋದಲ್ಲಿ ಅವರ ಸ್ಟೈಲಿಶ್ ಲುಕ್ ಅನ್ನು ಹೈಲೈಟ್ ಮಾಡಿರುವ ಅವರು ವೈಟ್ ಬ್ರಾಲೆಟ್ ಮತ್ತು ಮಿನಿ ಸ್ಕರ್ಟ್ನಲ್ಲಿ ಮಿಂಚಿದ್ದಾರೆ. ಫ್ರಿ ಹೇರ್ ಸ್ಟೈಲ್ ಹಾಗೂ ನ್ಯಾಚು ರಲ್ ಮೇಕಪ್ ನಿಂದ ಕಂಗೊಳಿಸಿರುವ ಅವರ ಈ ಉಡುಪಿನ ಬ್ಯಾಕ್ ಲುಕ್ ಎಲ್ಲರ ಗಮನ ಸೆಳೆದಿದೆ. ಅನನ್ಯಾ ಪಾಂಡೆ ಅವರ ಈ ಲುಕ್ಗೆ ಅಭಿಮಾನಿಗಳು ಲೈಕ್ ಕಮೆಂಟ್ ಗಳ ಸುರಿಮಳೆ ಗೈದಿದ್ದಾರೆ.

ಇನ್ಸ್ಟಾಗ್ರಾಮ್ ನಲ್ಲಿ 26 ಮಿಲಿಯನ್ ಕ್ಕಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿರುವ ಅನನ್ಯಾ, ತಮ್ಮ ಸ್ಟೈಲಿಶ್ ಫೋಟೋ ಹಂಚಿಕೊಳ್ಳುತ್ತಾ, ಅಭಿಮಾನಿಗಳನ್ನು ನಿರಂತರವಾಗಿ ಆಕರ್ಷಿ ಸುತ್ತಿದ್ದಾರೆ. ಸದ್ಯ ಅನನ್ಯಾ ಪಾಂಡೆ ಈ ಫೋಟೋಗಳು ಸಖತ್ ವೈರಲ್ ಆಗುತ್ತಿದ್ದು ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ಅಭಿಮಾನಿಯೊಬ್ಬರು ' ಸಖತ್ ಹಾಟ್ ಆಗಿ ಕಾಣಿಸುತ್ತಿದ್ದೀರಿ’ ಎಂದು ಬರೆದುಕೊಂಡಿದ್ದಾರೆ

ನಟಿ ಅನನ್ಯಾ ಪಾಂಡೆ 'ಖಾಲಿ ಪಿಲಿ', 'ಗೆಹ್ರಾಯಾನ್', 'ಲೈಗರ್', ಮತ್ತು 'ಡ್ರೀಮ್ ಗರ್ಲ್ 2' ಇತ್ಯಾದಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು ಮುಂಬರುವ ಚಾಂದ್ ಮೇರಾ ದಿಲ್ ಸಿನಿಮಾ ದಲ್ಲಿ ನಟಿಸಲಿದ್ದಾರೆ. ವಿವೇಕ್ ಸೋನಿ ನಿರ್ದೇಶನದ ಈ ಸಿನಿಮಾ ಶೀಘ್ರದಲ್ಲೆ ಬಿಡುಗಡೆಯಾಗಲಿದೆ.