Esha Gupta: ಬಿಕಿನಿಯಲ್ಲಿ ಬಾಲಿವುಡ್ ನಟಿಯ ಮಸ್ತ್ ಫೋಟೋ ಶೂಟ್! ಹಾಟ್ ಫೋಟೋಸ್ ನೋಡಿ ನೆಟ್ಟಿಗರು ಫುಲ್ ಫಿದಾ
ಬಾಲಿವುಡ್ ನಟಿ ಇಶಾ ಗುಪ್ತಾ ಅವರು ಸದಾ ಒಂದಲ್ಲ ಒಂದು ವಿಚಾರದಿಂದ ಹೆಚ್ಚು ಸುದ್ದಿ ಯಲ್ಲಿರುತ್ತಾರೆ. ತೆಲುಗು, ತಮಿಳು, ಹಿಂದಿ ಚಿತ್ರಗಳಲ್ಲಿ ಗುರುತಿಸಿಕೊಂಡಿರುವ ನಟಿ ಇಶಾ ಗುಪ್ತ ಅವರು ಯಾವಾಗಲೂ ಸ್ಟೈಲಿಶ್ ಹಾಗೂ ಮಾಡರ್ನ್ ಆಗಿರಲು ಇಷ್ಟ ಪಡುತ್ತಾರೆ. ಸೋಶಿಯಲ್ ಮಿಡಿಯಾದಲ್ಲೂ ಸಾಕಷ್ಟು ಫಾಲೋವರ್ಸ್ ಹೊಂದಿರುವ ಅವರು ಆಗಾಗ ಹಾಟ್ ಫೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಈ ಬಾರಿ ಕೂಡ ನಟಿ ಇಶಾ ಮಸ್ತ್ ಫೋಟೊ ಶೂಟ್ ಮಾಡಿಕೊಂಡಿದ್ದು ಅವರ ಹಾಟ್ ಲುಕ್ ಗೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.



ಬಾಲಿವುಡ್ ನಟಿ ಇಶಾ ಗುಪ್ತಾ ಬಿಕಿನಿ ಧರಿಸಿ ಕೆಲವು ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಪಿಂಕ್ ಮತ್ತು ಬ್ಲೂ ಕಲರ್ ಮಿಕ್ಸ್ ಕಾಂಬಿನೇಶನ್ ಇರುವ ಬಿಕಿನಿಯನ್ನು ಧರಿಸಿ ಮಿರರ್ ಮುಂದೆ ಫೋಟೋಗೆ ಪೋಸ್ ನೀಡಿದ್ದಾರೆ. ಇವರ ಬಿಕಿನಿ ಹಾಟ್ ಲುಕ್ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ನೆಟ್ಟಿಗರ ಗಮನ ಸೆಳೆಯುವಂತೆ ಮಾಡಿದೆ.

ವೈರಲ್ ಆದ ಇನ್ನೊಂದು ಫೋಟೊದಲ್ಲಿ ನಟಿ ಇಶಾ ಗುಪ್ತಾ ಅವರು ವಿದೇಶಿ ಪ್ರವಾಸದಲ್ಲಿ ಖುಷಿಯ ಕ್ಷಣ ಕಳೆದಿರುವ ದೃಶ್ಯವನ್ನು ಕಾಣಬಹುದು. ನಟಿ ಇಶಾ ಅವರು ವೈಟ್ ಆ್ಯಂಡ್ ಬ್ಲೂ ಕಾಂಬಿನೇಶನ್ನ ಬಿಕಿನಿ ತೊಟ್ಟಿದ್ದು ಸಖತ್ ಹಾಟ್ ಆಗಿ ಕಂಡಿದ್ದಾರೆ. ಬಿಕಿನಿ ಮೇಲೆ ವೈಟ್ ಶರ್ಟ್ ಅನ್ನು ಓವರ್ ಕೋಟ್ ಆಗಿ ಧರಿಸಿದ್ದಾರೆ. ಅದರ ಜೊತೆಗೆ ಸನ್ ಗ್ಲಾಸ್ ಹಾಕಿ ಕೊಂಡಿದ್ದು ಸ್ಮಾರ್ಟ್ ಲುಕ್ನಿಂದ ಕಂಗೊಳಿಸಿದ್ದಾರೆ.

ನಟಿ ಇಶಾ ಅವರು ಬೀಚ್ ಸೈಡ್ ನಲ್ಲಿ ರೆಡ್ ಕಲರ್ ಬಿಕಿನಿಯಲ್ಲಿ ಬೋಲ್ಡ್ ಆಗಿ ಫೋಟೊ ತೆಗೆಸಿ ಕೊಂಡಿದ್ದಾರೆ. ಈ ಫೋಟೊದಲ್ಲಿ ಅವರು ಸನ್ ಗ್ಲಾಸ್ ತೊಟ್ಟು ಸಮುದ್ರದ ದಡದಲ್ಲಿ ಬಿಸಿಲಿಗೆ ಮೈ ಒಡ್ಡಿ ನಿಂತಿದ್ದಾರೆ. ಇತ್ತೀಚೆಗಷ್ಟೆ ಅವರು ದುಬೈಗೆ ಪ್ರವಾಸಕ್ಕೆಂದು ತೆರಳಿದ್ದು ಇದು ಕೂಡ ಅಲ್ಲೆ ತೆಗೆಸಿಕೊಂಡ ಫೋಟೊ ಎಂದು ಹೇಳಲಾಗುತ್ತಿದೆ.

ವೈರಲ್ ಆದ ಇನ್ನೊಂದು ಫೋಟೋದಲ್ಲಿ ನಟಿ ಇಶಾ ಅವರು ಪರ್ಪಲ್ ಕಲರ್ ಬಿಕಿನಿ ಧರಿಸಿ ಸೆಕ್ಸಿ ಲುಕ್ನಿಂದ ಕಂಗೊಳಿಸಿದ್ದಾರೆ. ಸಮುದ್ರದ ದಡದಲ್ಲಿ ಕ್ಲಿಕ್ಕಿಸಿರುವ ಈ ಫೋಟೊದಲ್ಲಿ ನಟಿ ಮೇಕಪ್ ಇಲ್ಲದೆ ನ್ಯಾಚುರಲ್ ಆಗಿ ಕಂಡಿದ್ದಾರೆ. ತಲೆಗೆ ಸ್ಟೈಲಿಶ್ ಆದ ಕ್ಯಾಪ್ ಧರಿಸಿದ್ದು ಕ್ಯಾಂಡಿಡ್ ಲುಕ್ನಲ್ಲಿ ಫೋಟೋ ಪೋಸ್ ನೀಡಿದ್ದಾರೆ.

ದುಬೈ ಸಮುದ್ರ ತೀರದಲ್ಲಿ ಅತೀ ಹೆಚ್ಚು ಎಂಜಾಯ್ ಮಾಡಿರುವ ನಟಿ ಇಶಾ ಅವರು ಪಿಂಕ್ ಕಲರ್ ಬಿಕಿನಿ ಧರಿಸಿದ್ದು ಈ ಫೋಟೊ ಕೂಡ ವೈರಲ್ ಆಗಿದೆ. ಸನ್ ಹ್ಯಾಟ್ ಮತ್ತು ಕೂಲಿಂಗ್ ಗ್ಲಾಸ್ ನಲ್ಲಿ ನಟಿ ಇಶಾ ಅವರು ಗ್ಲಾಮರಸ್ ಬೆಡಗಿಯಂತೆ ಕಂಗೊಳಿಸಿದ್ದಾರೆ.

2012ರಲ್ಲಿ ಜನ್ನತ್ 2 ಸಿನಿಮಾ ಮೂಲಕ ಬಾಲಿವುಡ್ ರಂಗಕ್ಕೆ ಪಾದಾರ್ಪಣೆ ಮಾಡಿದ್ದು ನಟಿ ಇಶಾ ಅಪಾರ ಅಭಿಮಾನಿಗಳ ಮನಗೆದ್ದಿದ್ದಾರೆ. ಸದ್ಯ ಅವರು ನಟ ಅಜಯ್ ದೇವಗನ್ ಮತ್ತು ರಿತೇಶ್ ದೇಶಮುಖ್ ಅವರ ಬಹುನಿರೀಕ್ಷಿತ ಧಮಾಲ್ 4 ಸಿನಿಮಾದಲ್ಲಿ ಅಭಿನಯಿಸಲಿದ್ದು 2026 ರಂದು ಈ ಸಿನಿಮಾ ತೆರೆ ಕಾಣಲಿದೆ.