ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Jaffer Sadiq: ಬಾಕ್ಸ್‌ ಆಫೀಸ್‌ ರೂಲ್‌ ಮಾಡ್ತಿರೋ ನಟ ಯಾರು ಗೊತ್ತಾ? ಇವ್ರು ನಟಿಸಿದ ಐದು ಚಿತ್ರಗಳು ಗಳಿಸಿದ್ದು ಒಟ್ಟು 2,200 ಕೋಟಿ ರೂ.

Jaffer Sadiq: ಕಲೆ ಯಾರಪ್ಪನ ಸ್ವತ್ತಲ್ಲ ಎಂಬ ಮಾತು ಚಿತ್ರರಂಗದಲ್ಲಿ ಕೇಳಿ ಬರುವ ಸರ್ವೇ ಸಾಮಾನ್ಯ ಮಾತು. ಇದಕ್ಕೆ ಉತ್ತಮ ಉದಾಹರಣೆ ಎಂಬಂತೆ ದಕ್ಷಿಣ ಭಾರತದ ಈ ಸ್ಟಾರ್‌ ನಟ ಭಾರೀ ಸದ್ದು ಮಾಡುತ್ತಿದ್ದಾರೆ. ನಟ ಜಾಫರ್‌ ಸಾದಿಕ್‌ ನಟಿಸಿರೋದು ಕೆಲವೇ ಕೆಲವು ಚಿತ್ರಗಳಾದರೂ ಅವರು ನಟಿಸಿದ ಐದೂ ಚಿತ್ರಗಳು ಬರೋಬ್ಬರಿ 2200 ಕೋಟಿ ರೂ. ಗಳಿಸಿದೆ. ಆ ಮೂಲಕ ಇವರು ಶಾರೂಖ್ ಖಾನ್, ರಜನಿಕಾಂತ್, ಕಮಲ್ ಹಾಸನ್ ಅವರನ್ನೂ ಹಿಂದಿಕ್ಕಿದ್ದಾರೆ.

ಕೇವಲ 4.8 ಅಡಿ ಎತ್ತರ ಇರೋ ಈ ನಟ ಶಾರೂಕ್‌, ರಜನಿ, ಕಮಲ್‌ಗಿಂತಲೂ ಫೇಮಸ್

Profile Rakshita Karkera Apr 19, 2025 12:07 PM