Saturday, 23rd November 2024

Ravi Hunj Column: ಎಲ್ಲಾ ಕಿಲುಬನ್ನು ತೊಳೆವ ಕಾಲ ಈಗ ಬಂದಿದೆ…

ಬಸವ ಮಂಟಪ ರವಿ ಹಂಜ್ ಬಸವಣ್ಣನು ಸಮ ಸಮಾಜಕ್ಕಾಗಿ ಸನಾತನವನ್ನು ಧಿಕ್ಕರಿಸಿ ವರ್ಣಸಂಕರಗೊಳಿಸಿ ನಿರೀಶ್ವರವಾದಿಯಾಗಿ ನಿರಾಕಾರ ದೇವೋಪಾಸನೆಯಲ್ಲಿ ಜನರನ್ನು ತೊಡಗಿಸಿದ ಎನ್ನುವ ಬಸವತತ್ವ, ಬಸವ ಸಂವಿಧಾನ, ಲಿಂಗಾಯತ ಮತಸ್ಥಾಪಕ ಇತ್ಯಾದಿ ಹೊರೆಕಟ್ಟುಗಳನ್ನು ಹೊತ್ತು ವಿಭಜನೆಯಲ್ಲಿ ತೊಡಗಿರುವವರು, ಸನಾತನ ಧರ್ಮದ ನೀತಿಯನ್ನೇ ಬಸವಣ್ಣನು ಮುಂದುವರಿಸಲು ಕ್ರಾಂತಿ ಮಾಡಿದ ಎಂಬುದನ್ನು ಗಮನಿಸಬೇಕು. ಹುಟ್ಟಿನಿಂದ ಜಾತಿ’ಯ ಆರಂಭಿಕ ಕಾಲಘಟ್ಟವಾದ 11ನೇ ಶತಮಾನದ ಶ್ರೀವೈಷ್ಣವ ಪಂಥದ ರಾಮಾನುಜಾ ಚಾರ್ಯರು ಅಂತ್ಯಜರಿಗೆ ದೀಕ್ಷೆ ಕೊಟ್ಟು ಶ್ರೀವೈಷ್ಣವರಾಗಿಸಿದ್ದು ಸಹ ಅಂದಿನವರೆಗೂ ಇದ್ದ ಸನಾತನ ವ್ಯವಸ್ಥೆಯ ಮುಂದುವರಿಕೆಯಾಗಿತ್ತೇ […]

ಮುಂದೆ ಓದಿ